𝐂𝐡𝐚𝐥𝐥𝐞𝐧𝐠𝐢𝐧𝐠 𝐒𝐭𝐚𝐫 𓃰(@DBossD50) 's Twitter Profile Photo

DOP Sudhakar about 𝗞𝗔𝗔𝗧𝗘𝗥𝗔
𝗕𝗼𝘅 𝗼𝗳𝗳𝗶𝗰𝗲 𝗰𝗼𝗹𝗹𝗲𝗰𝘁𝗶𝗼𝗻 💥😎 ನಿಜವಾಗಲೂ ಕಾಟೇರ ಫೇಕ್ ಕಲೆಕ್ಷನ್ ಅಲ್ಲ ಹೇಟರ್ಸ್ ಇವರಗಿಂತ ನಿಮಗೆ ಗೊತ್ತಾ ಕಲೆಕ್ಷನ್ ಬಗ್ಗೆ 😂
𝗔𝗟𝗟 𝗧𝗜𝗠𝗘 𝗜𝗡𝗗𝗨𝗦𝗧𝗥𝗬 𝗛𝗜𝗧 𝗞𝗔𝗔𝗧𝗘𝗥𝗔 🪓

account_circle
𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮಕ್ಕೆ ಕಾಟೇರ ಚಿತ್ರದಿಂದ 17 ವಿವಿಧ ಭಾಗಗಳಲ್ಲಿ ಆಯ್ಕೆಯಾಗಿದ್ದು ಎಲ್ಲ ಬಾಸ್ ಅಭಿಮಾನಿಗಳ ವೋಟ್ ಮಾಡಿ

Darshan Thoogudeepa

ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮಕ್ಕೆ ಕಾಟೇರ ಚಿತ್ರದಿಂದ 17 ವಿವಿಧ ಭಾಗಗಳಲ್ಲಿ ಆಯ್ಕೆಯಾಗಿದ್ದು ಎಲ್ಲ ಬಾಸ್ ಅಭಿಮಾನಿಗಳ ವೋಟ್ ಮಾಡಿ 

#DBoss  #DevilTheHero #Kaatera @dasadarshan
account_circle
𝐂𝐡𝐚𝐥𝐥𝐞𝐧𝐠𝐢𝐧𝐠 𝐒𝐭𝐚𝐫 𓃰(@DBossD50) 's Twitter Profile Photo

ಇವನ‌ ಕೆಂಡದ ಕುಲುಮೆಯಲ್ಲಿ ಮಚ್ಚುಗಳೂ ಮಾತಾಡ್ತವೆ..!

ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಇನ್ನು 4 ಗಂಟೆಗಳಲ್ಲಿ. | ಇಂದು ಸಂಜೆ 7ಕ್ಕೆ.

account_circle
ಯಲಾ ಕುನ್ನಿ(@MeraNamVajrMuni) 's Twitter Profile Photo

ಕಾಟೇರ ಸೆಟ್ ಗೆ ಒಬ್ಬ ಹುಡುಗ ಒಬ್ಬ ನಿರ್ದೇಶಕ ಎರಡು ದಿನ ಬರ್ತಾರೆ , ಮರು ದಿನ ಡಿ ಬಾಸ್ ಬಂದು ಹೊಸ ಹುಡುಗ ಸೆಟ್ ಗೆ ತೆರಳಿ ಆಶೀರ್ವಾದ ಮಾಡ್ತಾರೆ ಆ ಹುಡುಗನ ಚಿತ್ರಕ್ಕೆ ಶುಭಾಷಯಗಳು.
ಎಷ್ಟ್ ಜನನ್ನ ಅಂತ ಬೆಳಿಸ್ತೀರ ಬಾಸ್ ನೀವು 🙏

account_circle
Suprith Darshan(@DarshanSuprith) 's Twitter Profile Photo

ಅಶೋಕ ಹೋಟೆಲ್ ನಲ್ಲಿ ಟ್ರೈನಿಂಗ್ ಕೆಲಸ ಮಾಡುತ್ತಿದ್ದ ಹುಡುಗನನ್ನು ತಡೆದು ನಿಲ್ಲಿಸಿ ಬುದ್ಧಿವಾದ ಹೇಳಿದ ಆ ದೊಡ್ಡ ನಟ 'ಡಾಕ್ಟರ್ ವಿಷ್ಣುವರ್ಧನ್' ಅವರು ಆ ಹುಡುಗ ಬೇರೆ ಯಾರೂ ಅಲ್ಲ ಇಂದು ಕಾಟೇರ ಚಿತ್ರವನ್ನು ಅದ್ದೂರಿಯಾಗಿ ನಿರ್ದೇಶನ ಮಾಡಿರುವ 'ತರುಣ್ ಸುಧೀರ್' ರವರು ಈ ಮಾತನ್ನು ಅವರೇ ಹೇಳಿದ್ದಾರೆ 'ಮಹಾ ನಟಿ' ಕಾರ್ಯಕ್ರಮದಲ್ಲಿ..!!

account_circle
𝐁𝐎𝕏-𝐎𝐅𝐅𝐈𝐂𝐄 𝐒𝐔𝐋𝐓𝐀𝐍(@DBOSSDARSHAN_) 's Twitter Profile Photo

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಅತಿ ಶೀಘ್ರದಲ್ಲಿ

Zee Kannada

account_circle
Karnataka Box Office |ಕರ್ನಾಟಕ ಬಾಕ್ಸ್ ಆಫೀಸ್(@Kannada_KBO_) 's Twitter Profile Photo

ಸಾಲು ಸಾಲು ದಾಖಲೆಗಳೊಂದಿಗೆ ಹೊಸ ಅಧ್ಯಾಯ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ 'ಕಾಟೇರ' ಅತೀ ಶೀಘ್ರದಲ್ಲಿ

ನಿಮ್ಮ ನೆಚ್ಚಿನ ' Zee Kannada ' ದಲ್ಲಿ

account_circle
ದುರ್ಯೋದನ | ᴰᴱⱽᴵᴸ(@ShivaDBoss_69) 's Twitter Profile Photo

ಸುಸ್ತಾಗಿದ್ದ ಚಿತ್ರರಂಗಕ್ಕೆ ಆಕ್ಸಿಜನ್ 🤍
ಚಂದನವನಕ್ಕೆ ಹೊಸ ಶಕ್ತಿ ತುಂಬಿದ ಕಾಟೇರ ❤️‍🔥

TheHero

ಸುಸ್ತಾಗಿದ್ದ ಚಿತ್ರರಂಗಕ್ಕೆ ಆಕ್ಸಿಜನ್ 🤍
ಚಂದನವನಕ್ಕೆ ಹೊಸ ಶಕ್ತಿ ತುಂಬಿದ ಕಾಟೇರ ❤️‍🔥

#DevilTheHero #Devil
#DBoss  #BoxOfficeSulthan #BadshahOfSandalwood
#BossOfSandalwood
account_circle
Thoogudeepa Dynasty ®(@Darshanfans171) 's Twitter Profile Photo

ಕನ್ನಡಿಗರ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ 'ಕಾಟೇರ'
ಅವಾರ್ಡ್ ಗಳನ್ನು ಕೂಡ ಗೆದ್ದು ಹೆಮ್ಮೆ ತಂದಿದೆ 😍

Darshan Thoogudeepa Tharun Sudhir RocklineEnt

ಕನ್ನಡಿಗರ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ 'ಕಾಟೇರ' 
ಅವಾರ್ಡ್ ಗಳನ್ನು ಕೂಡ ಗೆದ್ದು ಹೆಮ್ಮೆ ತಂದಿದೆ 😍 
#DBoss #ChallengingStarDarshan #Kaatera #BoxOfficeSulthan 
@dasadarshan @TharunSudhir @RocklineEnt
account_circle
ತರ್ಲೆ ನನ್ ಮಗ 😎(@Darshanviji7) 's Twitter Profile Photo

ಕಾಟೇರ ಕಲೆಕ್ಷನ್ ಬಗ್ಗೆ 🤣🐷troll ಆಗಿದೆ ಈ ಸಾಂಗ್ ಬರ್ದಿರೋರ್ಗೆ ಮತ್ತು ಹಾಡಿರೋರ್ಗೆ ಧನ್ಯವಾದಗಳು Upendra 🔥🔥
Troll ಆಗುತ್ತೆ troll ಆಗುತ್ತೆ very nice song💥

account_circle
𝔻ℂ𝕌𝕃𝕋(@DBossCult__) 's Twitter Profile Photo

Tiar 3 actor Kichcha Sudeepa ಗೆ ಕೋಟಿಗೊಬ್ಬ 2 ಮತ್ತು ಕೋಟಿಗೊಬ್ಬ3 ಸಿನಿಮಾ ಮಾಡಿ ಲಾಸ್ ಇಂದ ಹಿಮಾಲಯಕ್ಕೆ ಹೋಗಿದ್ದ ಸೂರಪ್ಪ ಬಾಬು ಈಗ ಕಾಟೇರ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ 💥

Watch till end

Darshan Thoogudeepa

account_circle