AKDSS® Rajajinagar(@AKDSS_Rajajingr) 's Twitter Profile Photo

ಮತ ಚಲಾಯಿಸಲು ಕುಟುಂಬ ಸಮೇತ ಆಗಮಿಸಿದ ಭೂಮಿ ಪುತ್ರ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ❤️
ನೀವು ನಿಮ್ಮ ಮತ ತಪ್ಪದೆ ಚಲಾಯಿಸಿ , ದೇಶದ ಭದ್ರತೆಗೆ ಕೊಡುಗೆ ನೀಡಿ.

account_circle
$HELBY(@Mahesha79213070) 's Twitter Profile Photo

ಕರಗದ ವೇಳೆ ಮೆರವಣಿಗೆಯಲ್ಲಿ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿಗಳು ಡಿ ಬಾಸ್ ಎಂದು ಅಲಂಕರಿಸಿದ್ದರು 🐘👑

ಕರಗ ನೋಡೋದೇ ಒಂದು ಖುಷಿ ಅದರಲ್ಲಿ ಡಿ ಬಾಸ್ ಹೆಸರು ಹಾಕಿರೋದು ನೋಡೋಕೆ ಡಬ್ಬಲ್ ಖುಷಿ 😍

account_circle
Thoogudeepa Dynasty ®(@Darshanfans171) 's Twitter Profile Photo

ನೋಡೋ ಲುಕ್ ನಲ್ಲಿ ಖದರ್ ಇರಬೇಕು,
ಕೊಡೋ ಪಂಚ್ ನಲ್ಲಿ ಪವರ್ ಇರಬೇಕು,
ಆಡೋ ಮಾತಲ್ಲಿ ಗತ್ತು ಇರಬೇಕು,
ನಡೆಯೋ ನಡೆಯಲ್ಲಿ ಜಿಗರ್ ಇರಬೇಕು,
ಇವೆಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಎಲ್ಲವನ್ನೂ ಫೇಸ್ ಮಾಡೋ ಯೋಗ್ಯತೆ ಜೊತೆಗೆ ಫೇಸ್ ಮಾಡಿ ಗೆಲ್ಲೋ ಯೋಗ ಇರಬೇಕು.....

Darshan Thoogudeepa

ನೋಡೋ ಲುಕ್ ನಲ್ಲಿ ಖದರ್ ಇರಬೇಕು, 
ಕೊಡೋ ಪಂಚ್ ನಲ್ಲಿ ಪವರ್ ಇರಬೇಕು, 
ಆಡೋ ಮಾತಲ್ಲಿ ಗತ್ತು ಇರಬೇಕು, 
ನಡೆಯೋ ನಡೆಯಲ್ಲಿ ಜಿಗರ್ ಇರಬೇಕು, 
ಇವೆಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಎಲ್ಲವನ್ನೂ ಫೇಸ್ ಮಾಡೋ ಯೋಗ್ಯತೆ ಜೊತೆಗೆ ಫೇಸ್ ಮಾಡಿ ಗೆಲ್ಲೋ ಯೋಗ ಇರಬೇಕು.....
#BossOfSandalwood #dboss #ChallengingStarDarshan 
@dasadarshan
account_circle
star suvarna plus(@suvarnaplus) 's Twitter Profile Photo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಮೂವಿ ಇಂದ್ರ ಇಂದು ಮಧ್ಯಾಹ್ನ 3 ಗಂಟೆಗೆ.

account_circle
Thoogudeepa Dynasty ®(@Darshanfans171) 's Twitter Profile Photo

ಕರಗದ ವೇಳೆ ಮೆರವಣಿಗೆಯಲ್ಲಿ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿಗಳು ಡಿ ಬಾಸ್ ಎಂದು ಅಲಂಕರಿಸಿದ್ದರು..
ಕರಗ ನೋಡೋದೇ ಒಂದು ಖುಷಿ ಅದರಲ್ಲಿ ಡಿ ಬಾಸ್ ಹೆಸರು ಹಾಕಿರೋದು ನೋಡೋಕೆ ಡಬ್ಬಲ್ ಖುಷಿ 😍

Darshan Thoogudeepa

account_circle
All India Challenging Star Darshan Fans(@AICSDF) 's Twitter Profile Photo

ಮತ ಚಲಾಯಿಸಿಲು ಆಗಮಿಸಿದ ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ 🙏

fans kingdom

account_circle