Tharun Sudhir(@TharunSudhir) 's Twitter Profileg
Tharun Sudhir

@TharunSudhir

Film Director / Producer / Creative Head / Actor / Writer at Kannada Film Industry

ID:916891620573724672

linkhttps://www.instagram.com/tharunsudhir/?hl=en calendar_today08-10-2017 05:02:52

2,7K Tweets

160,5K Followers

154 Following

Follow People
Tharun Sudhir(@TharunSudhir) 's Twitter Profile Photo

ನನ್ನ ಜೀವನದ ಅದ್ಭುತವಾದ ನಾಯಕನ ಸ್ಮರಣೆಯಲ್ಲಿ 🙏
ಜನ್ಮದಿನದ ಶುಭಾಶಯಗಳು ಅಪ್ಪ, ನಿಮ್ಮ ಪ್ರೀತಿಯ ನೆನಪಲ್ಲೇ ಉಳಿಯುವ,
ನಿಮ್ಮ ತರುಣ ♥️

Celebrating the birthday of my incredible father. He played many roles, but the best one was being our hero 🤗🤗

ನನ್ನ ಜೀವನದ ಅದ್ಭುತವಾದ ನಾಯಕನ ಸ್ಮರಣೆಯಲ್ಲಿ 🙏 ಜನ್ಮದಿನದ ಶುಭಾಶಯಗಳು ಅಪ್ಪ, ನಿಮ್ಮ ಪ್ರೀತಿಯ ನೆನಪಲ್ಲೇ ಉಳಿಯುವ, ನಿಮ್ಮ ತರುಣ ♥️ Celebrating the birthday of my incredible father. He played many roles, but the best one was being our hero 🤗🤗
account_circle
Tharun Sudhir(@TharunSudhir) 's Twitter Profile Photo

This picture says it all ♥️😊
ನನ್ನ ಬಾಳಿನ ಮಿನುಗು ತಾರಗೆ ಎಷ್ಟು ಕೈಮುಗಿದರು ಸಾಲದು! ಅಮ್ಮಂದಿರ ದಿನದ ಪ್ರೀತಿಯ ಶುಭಾಶಯಗಳು ಅಮ್ಮ 🙏

Wishing all the superstar mothers in the world a very . Thank you for everything ♥️♥️

This picture says it all ♥️😊 ನನ್ನ ಬಾಳಿನ ಮಿನುಗು ತಾರಗೆ ಎಷ್ಟು ಕೈಮುಗಿದರು ಸಾಲದು! ಅಮ್ಮಂದಿರ ದಿನದ ಪ್ರೀತಿಯ ಶುಭಾಶಯಗಳು ಅಮ್ಮ 🙏 Wishing all the superstar mothers in the world a very #HappyMothersDay. Thank you for everything ♥️♥️
account_circle
Tharun Sudhir(@TharunSudhir) 's Twitter Profile Photo

ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯ ಶುಭಾಶಯಗಳು 🌼🙏

ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯ ಶುಭಾಶಯಗಳು 🌼🙏 #BasavaJayanthi
account_circle
Tharun Sudhir(@TharunSudhir) 's Twitter Profile Photo

ತೆರೆಯ ಮೇಲೆ ಮಾಯಾಲೋಕವನ್ನೇ ಅನಾವರಣಗೊಳಿಸುವ ಸೃಷ್ಟಿಕರ್ತರಿಗೆ, ನಮ್ಮೆಲ್ಲಾ ಪ್ರೀತಿಯ ನಿರ್ದೇಶಕರಿಗೆ 'ನಿರ್ದೇಶಕರ' ದಿನದ ಶುಭಾಶಯಗಳು ✨

From one director to another, happy Director’s day 😊
To all the dreamers who direct the dreams 🙏

ತೆರೆಯ ಮೇಲೆ ಮಾಯಾಲೋಕವನ್ನೇ ಅನಾವರಣಗೊಳಿಸುವ ಸೃಷ್ಟಿಕರ್ತರಿಗೆ, ನಮ್ಮೆಲ್ಲಾ ಪ್ರೀತಿಯ ನಿರ್ದೇಶಕರಿಗೆ 'ನಿರ್ದೇಶಕರ' ದಿನದ ಶುಭಾಶಯಗಳು ✨ From one director to another, happy Director’s day 😊 To all the dreamers who direct the dreams 🙏
account_circle
Tharun Sudhir(@TharunSudhir) 's Twitter Profile Photo

ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮವಹಿಸಿ ದುಡಿಯುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮಗೆಲ್ಲರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🙏

to all the amazing workers out there ✨ Whether you're on a film set, in an office, on a construction site, or anywhere else, your hard

ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮವಹಿಸಿ ದುಡಿಯುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮಗೆಲ್ಲರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🙏 #HappyLabourDay to all the amazing workers out there ✨ Whether you're on a film set, in an office, on a construction site, or anywhere else, your hard
account_circle
Tharun Sudhir(@TharunSudhir) 's Twitter Profile Photo

Happy to reveal the trailer of – a rollercoaster ride of comedy and drama!

youtu.be/EAGyewsIIro

An engaging trailer, Rishi's comedy timing is spot-on.

Wishing the remarkable team all the success in the world. Good luck for the release, in theatres on May

account_circle
Tharun Sudhir(@TharunSudhir) 's Twitter Profile Photo

ಉತ್ತಮ ನಾಳೆಗಾಗಿ ಇಂದು ಮತದಾನ ಮಾಡಿ 🇮🇳
YOUR voice, YOUR vote, OUR future. Exercise your right!

ಉತ್ತಮ ನಾಳೆಗಾಗಿ ಇಂದು ಮತದಾನ ಮಾಡಿ 🇮🇳 YOUR voice, YOUR vote, OUR future. Exercise your right! #KarnatakaElections #LokSabhaElections2024
account_circle
Tharun Sudhir(@TharunSudhir) 's Twitter Profile Photo

ನಟಸಾರ್ವಭೌಮನ ಜನ್ಮ ದಿನೋತ್ಸವದ ಸವಿನೆನಪಲ್ಲಿ✨

Happy Birthday to the eternal superstar, sir! Your contribution to cinema is as immortal as your spirit ♥️

ನಟಸಾರ್ವಭೌಮನ ಜನ್ಮ ದಿನೋತ್ಸವದ ಸವಿನೆನಪಲ್ಲಿ✨ Happy Birthday to the eternal superstar, #DrRajkumar sir! Your contribution to cinema is as immortal as your spirit ♥️
account_circle
Tharun Sudhir(@TharunSudhir) 's Twitter Profile Photo

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗ Prem Nenapirali 🤗 May this year be filled with success, happiness & memorable moments! ♥️♥️♥️

Excited to see you shine in 'PK 28' and witness Prem 2.0 in action💥

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗ @StylishstarPrem 🤗 May this year be filled with success, happiness & memorable moments! ♥️♥️♥️ Excited to see you shine in 'PK 28' and witness Prem 2.0 in action💥
account_circle
Tharun Sudhir(@TharunSudhir) 's Twitter Profile Photo

'ಕಾಲವನ್ನು ತಡೆಯೋರು ಯಾರು ಇಲ್ಲ' ಎಂದು ನೀವೇ ಹೇಳಿದಿರಿ, ಅದು ಸುಳ್ಳಾಗಬಾರದೆ! ನಿಮ್ಮನ್ನು ಮತ್ತೆ ನಮ್ಮೊಂದಿಗೆ ಇರಿಸಿಕೊಳ್ಳಬಾರದೆ 💔

Today, we mourn the loss of a titan in Kannada cinema, Dwarakish Sir. To me, he was more than just a legend; he was a mentor who shaped my artistic vision, he

'ಕಾಲವನ್ನು ತಡೆಯೋರು ಯಾರು ಇಲ್ಲ' ಎಂದು ನೀವೇ ಹೇಳಿದಿರಿ, ಅದು ಸುಳ್ಳಾಗಬಾರದೆ! ನಿಮ್ಮನ್ನು ಮತ್ತೆ ನಮ್ಮೊಂದಿಗೆ ಇರಿಸಿಕೊಳ್ಳಬಾರದೆ 💔 Today, we mourn the loss of a titan in Kannada cinema, Dwarakish Sir. To me, he was more than just a legend; he was a mentor who shaped my artistic vision, he
account_circle
Tharun Sudhir(@TharunSudhir) 's Twitter Profile Photo

Shocked and saddened to hear of Soundarya Jagadish sir's sudden passing. His presence in the Kannada film industry will be deeply missed. Sending heartfelt condolences to his family and loved ones 🙏

Om Shanti!

Shocked and saddened to hear of Soundarya Jagadish sir's sudden passing. His presence in the Kannada film industry will be deeply missed. Sending heartfelt condolences to his family and loved ones 🙏 Om Shanti!
account_circle
Tharun Sudhir(@TharunSudhir) 's Twitter Profile Photo

ನಮ್ಮ ಸಂವಿಧಾನ ರೂಪಿಸಿದ ಮಹಾನ್ ಹೋರಾಟಗಾರ, ಚಿಂತಕ ಡಾ. ಬಿ ಆರ್ ಅಂಬೇಡ್ಕರ್ ರವರ ಜನ್ಮ ಜಯಂತಿ ಇಂದು. ಅವರ ಸ್ಪೂರ್ತಿ ನಮ್ಮ ದೇಶವನ್ನು ಹೀಗೆಯೇ ಎಂದೆಂದೂ ದಾರಿದೀಪವಾಗಿ ಕೊಂಡೊಯ್ಯಲಿ ಎಂದು ಆಶಿಸುತ್ತಾ…

ನಮ್ಮ ಸಂವಿಧಾನ ರೂಪಿಸಿದ ಮಹಾನ್ ಹೋರಾಟಗಾರ, ಚಿಂತಕ ಡಾ. ಬಿ ಆರ್ ಅಂಬೇಡ್ಕರ್ ರವರ ಜನ್ಮ ಜಯಂತಿ ಇಂದು. ಅವರ ಸ್ಪೂರ್ತಿ ನಮ್ಮ ದೇಶವನ್ನು ಹೀಗೆಯೇ ಎಂದೆಂದೂ ದಾರಿದೀಪವಾಗಿ ಕೊಂಡೊಯ್ಯಲಿ ಎಂದು ಆಶಿಸುತ್ತಾ… #DrAmbedkarJayanti
account_circle
Tharun Sudhir(@TharunSudhir) 's Twitter Profile Photo

ಎಲ್ಲಾ 2nd PUC ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು. ಒಳ್ಳೆಯ ಅಂಕ ಬಂದಿರಲಿ, ಬರದಿರಲಿ.. ನೆನಪಿರಲಿ, ಬಿದ್ದವರೇ ಇತಿಹಾಸ ಬರೆಯುವವರು. ಮುನ್ನುಗ್ಗುತ್ತಿರಿ 😊🫵🏽

Big shoutout to all 2nd PUC graduates👏🏼👏🏼

Whether you're celebrating or contemplating, just know, the journey's far from over.

Remember:

account_circle
Tharun Sudhir(@TharunSudhir) 's Twitter Profile Photo

ನವ ವಸಂತದ ಶುಭಾಶಯಗಳು. ತುಸು ಬೇವು, ಯಥೇಚ್ಛ ಬೆಲ್ಲ, ಬಹಳಷ್ಟು ಮಾವು ನಿಮ್ಮದಾಗಲಿ 🌸🍃

Wishing you a prosperous Ugadi filled with new beginnings✨

ನವ ವಸಂತದ ಶುಭಾಶಯಗಳು. ತುಸು ಬೇವು, ಯಥೇಚ್ಛ ಬೆಲ್ಲ, ಬಹಳಷ್ಟು ಮಾವು ನಿಮ್ಮದಾಗಲಿ 🌸🍃 Wishing you a prosperous Ugadi filled with new beginnings✨ #HappyUgadi
account_circle
Tharun Sudhir(@TharunSudhir) 's Twitter Profile Photo

ನಮ್ಮ ಕಾಟೇರದ ವಿಜಯಯಾತ್ರೆಗೆ ಶತಕದ ಸಂಭ್ರಮ 💪

The roar of the audience continues for 100 Days! A heartfelt THANK YOU to each and every one of you for making this a MEGA BLOCKBUSTER journey. Deepest gratitude to the entire team for their relentless effort and brilliance -

account_circle
Tharun Sudhir(@TharunSudhir) 's Twitter Profile Photo

Just welcomed a new member home with the blessings of my mother. Had always been a dream and grateful for it to happen. Thanks to all of you for the support ♥️♥️♥️

account_circle
Zee Kannada(@ZeeKannada) 's Twitter Profile Photo

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಅತಿ ಶೀಘ್ರದಲ್ಲಿ
Darshan Thoogudeepa Tharun Sudhir

account_circle
Tharun Sudhir(@TharunSudhir) 's Twitter Profile Photo

“ಮಹಾನಟಿ”ಯ ಹುಡುಕಾಟದಲ್ಲಿ ತೀರ್ಪುಗಾರನಾಗಿ ಕನಸುಗಳ ಕಿರುತೆರೆಗೆ ನನ್ನ ಪ್ರವೇಶ! ನಿಮ್ಮ ಆಶೀರ್ವಾದವಿರಲಿ ❤

Thank you, Zee Kannada for entrusting me with this responsibility. Let's create magic together 🤗 Need all your blessings as I set sail on small-screen adventure!✨

account_circle