𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏

ಕರ್ನಾಟಕ ಸರ್ಕಾರಕ್ಕೆ ನಾಚಿಕೆ ಆಗಬೇಕು 😡


Darshan Thoogudeepa

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏

ಕರ್ನಾಟಕ ಸರ್ಕಾರಕ್ಕೆ ನಾಚಿಕೆ ಆಗಬೇಕು 😡

#DBoss #DevilTheHero #Arjuna
#BossOfSandalwood @dasadarshan
account_circle
Rahul M Gowda(@rahulmgowda30) 's Twitter Profile Photo

20's ಅಲ್ಲಿ ಇವರನ್ನ style beauty ಲೀ ಮೀರಿಸೋ ಗಂಡು ಯಾರು ಹುಟ್ಟಿರ್ಲಿಲ್ಲ ಅನ್ಸುತ್ತೆ

account_circle
🐐🦁(@Goat_D16) 's Twitter Profile Photo

'ನಿಮ್ ಅಧಿಕಾರ - ಆಡಳಿತ ಬೇಗ ಮುಗುಸ್ಕೊಳ್ರೋ '

'ಯಾಕಂದ್ರೆ ಅಧಿಕಾರಿಗಳಿಗೆ ಆಡಳಿತ ಬಿಡ್ಸಿ , ಗಲ್ಲಿ ಗಲ್ಲಿ ಲು ಅಟ್ಟಾಡ್ಸಿ ಹೊಡಿದ ಸರ್ವಾಧಿಕಾರಿ ಅಖಾಡಕ್ಕೆ ಇಳಿಯೋ ಸಮಯ ಹತ್ರ ಬರ್ತಾ ಇದೆ ' 🥵

'Manufactur Date ಮಾತ್ರ ನೀವ್ ಹಾಕುಸ್ಕೋ ಬೇಕು , Expiry Date ಮಾತ್ರ ನಾವೆ ಹಾಕೋದು ' 🤫

Darshan Thoogudeepa ♥️

account_circle
BOSS..❤(@KFI_Adhipathi_1) 's Twitter Profile Photo

ತಾತ, ಚಿಕ್ಕಪ್ಪ - ದೊಡ್ಡಪ್ಪ ಅನ್ಕೊಂಡು ಬಂದ್ರೆ ಸೀದಾ ಚಟ್ಟನೆ 😂🤙
Industry Yar appandu alla 🤟.
Vamsha nam shya aste 🥱🤭😂
TheHero

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

| |
| Darshan Thoogudeepa

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

#DBoss | #DevilTheHero |
#BossOfSandalwood | @dasadarshan
account_circle
D Boss Samrajya Haveri(@ka_27_Gajapade) 's Twitter Profile Photo

ಅಭಿಮಾನಿಗಳಿಗೆ ತೊಂದರೆ ಆದರೆ ಸಹಿಸುವ ಜೀವ ಅಲ್ಲ🥺❤️‍🩹🙏

Demigod❤️🙏🙇‍♂️

account_circle
𝐉𝐀𝐆𝐆𝐔 𝐃𝐀𝐃𝐀 ᴰᴱⱽᴵᴸ🚩(@Team_DBoss171) 's Twitter Profile Photo

ಕನ್ನಡ ಹಾಗೂ ಕನ್ನಡಿಗರಿಗೆ ತೊಂದ್ರೆ ಆದಾಗ ಮೊದಲು ದ್ವನಿ ಎತ್ತುವ ಏಕೈಕ ನಟ 👑

Darshan Thoogudeepa ಬಾಸ್ 💛❤️
ಕನ್ನಡದ ಕಂದ ❤️



Darshan Thoogudeepa

account_circle
🐐🦁(@Goat_D16) 's Twitter Profile Photo

'ಲೇ ನೀವ್ ನಮ್ ಲೆವೆಲ್ ಗೆ ಬರ್ಬೇಕು ಅಂದ್ರೆ ಚಟ್ಟದ ಭೂತ , ಬದ್ಕಿರೋ ಕೋತಿ ಎರಡಕ್ಕೂ ಬೀಜ ಗಟ್ಟಿ ಇರ್ಬೇಕು ' 🤫😅

'ಚಟ್ಟಕ್ಕೆ ಹೋದ ಅಂತ ಮತ್ತೊಬ್ಬನಿಗೆ ಪಟ್ಟ ಕೊಟ್ಟವ್ರು ನೀವು , ನಕ್ಕನ್ ನಮ್ ಪಟ್ಟ ನ ಕಿತ್ಕೊತೀವಿ ಅಂತ ಬಂದ್ರನ್ನ ಚಟ್ಟಕ್ಕೆ ಸೇರ್ಸಿರೋರು ನಾವು ' 🤫

Darshan Thoogudeepa ♥️🐐

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಇವತ್ತು ಅಭಿನಯಿಸಿರುವ ಯಾವುದೋ ಒಂದು ಸಿನಿಮಾ ಬಿಡುಗಡೆಯಾಗಿದೆ ವಿಪರ್ಯಾಸ ಏನಂದ್ರೆ ಇದು ಅವನ ನಾಲಕ್ ಅಭಿಮಾನಿಗಳಿಗು ಸಹ ಗೊತ್ತಿಲ್ಲ.

ಇವನನ್ನ ನಂಬಿಕೊಂಡು ಹಣ ಹಾಕಿದ ನಿರ್ಮಾಪಕ ನಿಜವಾಗಲು ದೊಡ್ಡ ಮೂರ್ಖ🤣

Having this type of craze for cameo roles isn't everyone's cup of tea 👇😎

account_circle
Krishna 💙(@SriKrishna1436) 's Twitter Profile Photo

𝗗𝗘𝗩𝗜𝗟 ನಲ್ಲಿ ನೀವು ಯಾರು ಹಿಂದೆ ನೋಡಿರಲ್ಲ ಆತರ ಲುಕ್ ಲ್ಲಿ ದರ್ಶನ್ ಸರ್ ನ ನೋಡ್ತೀರಾ. 😈🔥🥵

account_circle
Aɪʀᴀᴠᴀᴛᴀ(@airavata_tweetz) 's Twitter Profile Photo

The Only Saviour KFI has is 👑🔥
Doing 1 movie a year and Saving Single screen theatres , Lifting Young Talents 🤗

Nam Boss berene 🤗🔥

@DasaDarshan

account_circle
𝐉𝐀𝐆𝐆𝐔 𝐃𝐀𝐃𝐀 ᴰᴱⱽᴵᴸ🚩(@Team_DBoss171) 's Twitter Profile Photo

𝗗𝗘𝗩𝗜𝗟 ಚಿತ್ರದಲ್ಲಿ ನೀವು ಯಾರು ಹಿಂದೆ ನೋಡಿರಲ್ಲ ಆತರ ಲುಕ್ ನಲ್ಲಿ ದರ್ಶನ್ ಸರ್ ನ ನೋಡ್ತೀರಾ ಡೆವಿಲ್ ಚಿತ್ರದ ಡಿಸೈನರ್ ಮಾತು🔥🥵

Darshan Thoogudeepa 👑 | |
| |

account_circle