Zee Kannada(@ZeeKannada) 's Twitter Profileg
Zee Kannada

@ZeeKannada

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

ID:89630121

linkhttp://www.zeekannadatv.com calendar_today13-11-2009 05:00:11

12,5K Tweets

85,6K Followers

82 Following

Zee Kannada(@ZeeKannada) 's Twitter Profile Photo

ಇಂಡಿಯನ್ ಸಿನಿಮಾದ ಕಿಂಗ್, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ & ದಿಗ್ಗಜ ನಟ, ನಟಿಯರ ಬ್ಲಾಕ್ ಬಸ್ಟರ್ 'ಜವಾನ್' | ಮೇ 19 ಭಾನುವಾರ ಸಂಜೆ 4ಕ್ಕೆ.

account_circle
Zee Kannada(@ZeeKannada) 's Twitter Profile Photo

'ಅಮ್ಮ' ಅಂದ್ರೆ ಜೊತೆಗಿರೋ ದೇವರು ಅಂತೀವಿ.. ಆದ್ರೆ, ಎದುರಲ್ಲೇ ಇರೋ ದೇವರ ಬಗ್ಗೆ ನಾವೆಷ್ಟು ಯೋಚಿಸ್ತೀವಿ?
ಅಮ್ಮಂದಿರ ದಿನದ ನೆಪದಲ್ಲಿ ಹೊಸ ಪ್ರತಿಜ್ಞೆ ಮಾಡೋಣ.. ಪ್ರತಿದಿನವೂ ಅಮ್ಮನ ಮುಖದಲ್ಲಿ ನಗು ಮೂಡಿಸೋ ಪ್ರಯತ್ನ ಮಾಡೋಣ.

account_circle
Zee Kannada(@ZeeKannada) 's Twitter Profile Photo

ನಿಮ್ಮನ್ನು ಮನರಂಜಿಸುವ ನಮ್ಮ ಕಾಯಕಕ್ಕೆ 18 ವರ್ಷಗಳ ಸಂಭ್ರಮದ ಸಾರ್ಥಕತೆ.. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೇ ಇರಲಿ!
18

account_circle
Zee Kannada(@ZeeKannada) 's Twitter Profile Photo

ಅಮ್ಮನಿಗೆ ಎಲ್ಲರ ಬಗ್ಗೆ ಕಾಳಜಿ ವಹಿಸುವುದು ಚೆನ್ನಾಗಿ ಗೊತ್ತಿದೆ, ಆದರೆ ಅವಳಿಗಾಗಿ ಅವಳೇ ಆದ್ಯತೆ ಕೊಡಬೇಕು ಅನ್ನೋದು ಗೊತ್ತಿದೆಯಾ?
ಈ ತಾಯಂದಿರ ದಿನದಂದು, ZEE ವತಿಯಿಂದ ನಾವು ಎಲ್ಲಾ ತಾಯಂದಿರಿಗೆ ತಮಗೆ ತಾವು ಆದ್ಯತೆ ಕೊಟ್ಟುಕೊಳ್ಳಲು ಹಾಗೂ ತಮ್ಮ ಆಯ್ಕೆಗಳಿಗೆ ಧ್ವನಿಯಾಗಲು ನೆನಪಿಸೋಣ.
– ಮೊದಲು ತನಗೆ ತಾನೇ ಆದ್ಯತೆ!

account_circle
Zee Kannada(@ZeeKannada) 's Twitter Profile Photo

ಸರ್ವರ ಸುಖ, ಸಂಪತ್ತು ಅಕ್ಷಯವಾಗಲಿ..
ನಾಡಿನ ಸರ್ವರಿಗೂ ಅಕ್ಷಯ ತೃತೀಯದ ಶುಭಾಶಯಗಳು

ಸರ್ವರ ಸುಖ, ಸಂಪತ್ತು ಅಕ್ಷಯವಾಗಲಿ.. ನಾಡಿನ ಸರ್ವರಿಗೂ ಅಕ್ಷಯ ತೃತೀಯದ ಶುಭಾಶಯಗಳು #AkshayaTritiya #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ನಾಡಿನ ಸರ್ವರಿಗೂ ಭಕ್ತಿ ಭಂಡಾರಿ, ಕಾಯಕ ಯೋಗಿ ಬಸವ ಜಯಂತಿಯ ಶುಭಾಶಯಗಳು

ನಾಡಿನ ಸರ್ವರಿಗೂ ಭಕ್ತಿ ಭಂಡಾರಿ, ಕಾಯಕ ಯೋಗಿ ಬಸವ ಜಯಂತಿಯ ಶುಭಾಶಯಗಳು #BasavaJayanti #Basavanna #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ‌ ಅಂತ ದೂರು ಹೇಳೋ ಮೊದಲು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.. ರಜಾ ಅಂತ ಎಲ್ಲೆಲ್ಲೋ ಹೋಗ್ಬೇಡಿ.. ನಿಮ್ಮ ಕರ್ತವ್ಯ ಮರೀಬೇಡಿ.. ಸದೃಢ ರಾಷ್ಟ್ರಕ್ಕಾಗಿ ಮತ ಚಲಾಯಿಸಿ!

ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ‌ ಅಂತ ದೂರು ಹೇಳೋ ಮೊದಲು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.. ರಜಾ ಅಂತ ಎಲ್ಲೆಲ್ಲೋ ಹೋಗ್ಬೇಡಿ.. ನಿಮ್ಮ ಕರ್ತವ್ಯ ಮರೀಬೇಡಿ.. ಸದೃಢ ರಾಷ್ಟ್ರಕ್ಕಾಗಿ ಮತ ಚಲಾಯಿಸಿ! #Election2024 #MyVoteMyRight #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

14 ದಿಗ್ಗಜ ತಾರೆಗಳು, 14 ವಿಭಿನ್ನ ಸೆಟ್‌ಗಳಲ್ಲಿ 14 ನಟಿಯರ ಅದ್ಭುತ ದೃಶ್ಯ ಕಥಾನಕಗಳ ಮಹಾ ವೀಕೆಂಡ್!
ಮಹಾನಟಿ 'Act with Stars' | ನಾಳೆ ರಾತ್ರಿ 7:30ಕ್ಕೆ.

account_circle
Zee Kannada(@ZeeKannada) 's Twitter Profile Photo

ಕಾಮಿಡಿ ಕರಾಮತ್ತು ತೋರಿದ 20 ಪ್ಲೇಯರ್‌ಗಳನ್ನು ಪಡೆಯೋಕೆ ಓನರ್‌ಗಳ ಜಟಾಪಟಿ; ಯಾರು ಯಾವ ಪಾರ್ಟಿ ಅಂತ ಕಾದು ನೋಡಿ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ Part-2 | ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು! #LabourDay #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ಕನ್ನಡ ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಕಿಂಗ್ ಖಾನ್ ಶಾರುಖ್ & ದಿಗ್ಗಜ ನಟರು ಅಭಿನಯಿಸಿರುವ ಬ್ಲಾಕ್ ಬಸ್ಟರ್ 'ಜವಾನ್' ಅತೀ ಶೀಘ್ರದಲ್ಲಿ!

account_circle
Zee Kannada(@ZeeKannada) 's Twitter Profile Photo

ಕಾಮಿಡಿ ಟೀಮ್‌ಗಳ ಮಾಲೀಕರು ಯಾರು ಅಂತ ಗೊತ್ತಾಯ್ತು.. ಟೀಮ್‌ಗಳನ್ನು ಮುನ್ನಡೆಸೋ ನಾಯಕರು ಯಾರು ಅಂತ ಗೊತ್ತಾ?
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ | ಇಂದಿನಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಪಂಚ ಕ್ಯಾಪ್ಟನ್ಸ್, ಪಂಚ ಇಂಪ್ಯಾಕ್ಟ್ ಪ್ಲೇಯರ್ಸ್, ಪಂಚ ಜಡ್ಜಸ್, ಹೊಸ ಕಾಮಿಡಿ ಕಿಲಾಡಿಗಳ ಜೊತೆ ಗಾಡ್ ಫಾದರ್ ಜಗ್ಗಣ್ಣ! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ | ನಾಳೆಯಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಐದು ಜನ‌ ಓನರ್ರು, ಅವ್ರಿಗೆ ಜಗ್ಗಣ್ಣನೇ Entrepreneur.. ಚೈತ್ರಾ ಅವರೇ ಆ್ಯಂಕರ್ರು! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 1 ದಿನದಲ್ಲಿ | ನಾಳೆಯಿಂದ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಕ್ಕು ನಕ್ಕು ಹಗುರಾಗೋಕೆ ರೆಡಿಯಾಗಿ, ನಗೆಯ ಮಹಾ ಹಬ್ಬ ಬರ್ತಿದೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 2 ದಿನಗಳಲ್ಲಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಮ್ಮ ತಾರೆಯರು ತಮ್ಮ ಮತ ಚಲಾಯಿಸೋಕೆ ಸಿದ್ಧವಾಗಿದ್ದಾರೆ... ನೀವೂ ನಿಮ್ಮ ಕರ್ತವ್ಯವನ್ನು ತಪ್ಪದೇ ಚಲಾಯಿಸಿ, ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಿ!

account_circle
Zee Kannada(@ZeeKannada) 's Twitter Profile Photo

ಕನ್ನಡದ ಕಲಾ ದೈವ, ಪದ್ಮಭೂಷಣ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪು!

account_circle
Zee Kannada(@ZeeKannada) 's Twitter Profile Photo

ನವರಸಗಳ ನವನವೀನ‌‌ ಕಾಮಿಡಿ ರೆಸಿಪಿಗಳ ಪಾಕಶಾಲೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 3 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ವೀಕೆಂಡ್‌ನಲ್ಲಿ ಇನ್ಮುಂದೆ ನಗುವಿನ ಸಿಕ್ಸರ್, ಬೌಂಡರಿಗಳ ಸುರಿಮಳೆ..!!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 4 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle