Girish Bharadwaj(@Girishvhp) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

account_circle
Ramalinga Reddy(@RLR_BTM) 's Twitter Profile Photo

ಐತಿಹಾಸಿಕ, ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವದ ಶುಭಾಶಯಗಳು.

#Karaga #RamalingaReddy #Bangalore #Bengaluru
account_circle
Sarika ಗೌಡ(@NorthBengaluru0) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.
account_circle
S R Vishwanath(@SRVishwanathBJP) 's Twitter Profile Photo

ನಮ್ಮ ಯಲಹಂಕದ ಹೆಸರಘಟ್ಟ ಕರಗದ ದೇವಾಲಯದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ನಡೆದ 42 ನೇ ವರ್ಷದ ಶ್ರೀ ದ್ರೌಪತಮ್ಮ ದೇವಿಯ ಹೂವಿನ ಕರಗ ಮಹೋತ್ಸವದಲ್ಲಿ ಪಾಲ್ಗೊಂಡ ದೇವರ ಕೃಪಾಶೀರ್ವಾದ ಪಡೆದುಕೊಳ್ಳಲಾಯಿತು...

#Yelahanka
account_circle
Republic Kannada(@KannadaRepublic) 's Twitter Profile Photo

Bengaluru Karaga 2024: ಬೆಂಗಳೂರು ಕರಗ ನೋಡಲು ಜನ ಸಾಗರ ನೋಡಿ..| Karaga Procession
.
.
.
WATCH LIVE: youtube.com/watch?v=y_704-…
.
.
.
2024 procession festial celebration

account_circle
Aradhna ಪಾಟೀಲ್(@nancy_rashi) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.
account_circle
Balu PSPK Cult(@BaluBN_PSPK) 's Twitter Profile Photo

𝙒𝙖𝙞𝙩𝙞𝙣𝙜 𝙏𝙤 𝙒𝙞𝙩𝙣𝙚𝙨𝙨 𝙒𝙤𝙧𝙡𝙙 𝙁𝙖𝙢𝙤𝙪𝙨 𝙄𝙘𝙤𝙣𝙞𝙘 𝙈𝙤𝙢𝙚𝙣𝙩 𝙄𝙣 𝙉𝙖𝙢𝙢𝙖 𝘽𝙇𝙍 ❤🙏

𝙁𝙧𝙤𝙢 𝙏𝙤𝙢𝙤𝙧𝙧𝙤𝙬 𝙉𝙞𝙜𝙝𝙩 𝙍𝙖𝙘𝙝𝙖 𝙎𝙩𝙖𝙧𝙩𝙨 💥😍🔥

ನಾಳೆ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ: 🙏

account_circle
N.S Nandiesha Reddy (ನಾನು ಮೋದಿಯ ಪರಿವಾರ)(@NSNandiesha) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತೋತ್ಸವದ ಶುಭಾಶಯಗಳು.

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತೋತ್ಸವದ  ಶುಭಾಶಯಗಳು.   #bengalurukaraga
account_circle
DK Shivakumar(@DKShivakumar) 's Twitter Profile Photo

ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

#BengaluruKaraga #ಬೆಂಗಳೂರುಕರಗ
account_circle
Theja Thimmappa(@theja_thimmappa) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಹಾರ್ದಿಕ ಶುಭಾಶಯಗಳು.
ಶ್ರೀ ಧರ್ಮರಾಯಸ್ವಾಮಿ-ದ್ರೌಪದಿಯ ಅನುಗ್ರಹ ಎಲ್ಲರಿಗೂ ದೊರೆತು, ಸಕಲ ಸೌಭಾಗ್ಯ, ನೆಮ್ಮದಿ, ಶಾಂತಿ ದೊರೆಯಲಿ, ಕರಗ ಉತ್ಸವ ಎಂದಿನಂತೆ ವಿಜೃಂಭಣೆಯಿಂದ ನಡೆಯಲೆಂದು ಪ್ರಾರ್ಥಿಸುವೆ.

#BengaluruKaraga
account_circle