Republic Kannada(@KannadaRepublic) 's Twitter Profile Photo

Bengaluru Karaga 2024: ಬೆಂಗಳೂರು ಕರಗ ನೋಡಲು ಜನ ಸಾಗರ ನೋಡಿ..| Karaga Procession
.
.
.
WATCH LIVE: youtube.com/watch?v=y_704-…
.
.
.
2024 procession festial celebration

account_circle
TV9 Kannada(@tv9kannada) 's Twitter Profile Photo

ಬೆಂಗಳೂರಿನಲ್ಲಿ ಕಣ್ಮನ ಸೆಳೆದ ಕರಗ - ಮಸ್ತಾನ್ ಸಾಬ್ ದರ್ಗಾದಲ್ಲಿ ದ್ರೌಪದಿಗೆ ಧೂಪಾರತಿ - ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಭಾಗಿ
Full Video Link ► youtu.be/Opge0BedEDk

2024

account_circle
Republic Kannada(@KannadaRepublic) 's Twitter Profile Photo

Bengaluru Karaga 2024: ಐತಿಹಾಸಿಕ ಬೆಂಗಳೂರು ಕರಗ ನೋಡಲು ಬಂದ ಸಿಎಂ | Karaga Procession
.
.
.
WATCH LIVE: youtube.com/watch?v=y_704-…
.
.
.
2024 procession festial celebration

account_circle
PranAAm.P🐉(@baabjibhayya) 's Twitter Profile Photo

2 of the most awaited days in the year for me passed very fastly. But it was all worth it in the end. Love these days a lot 🥹❤️😍

account_circle
DK Suresh(@DKSureshINC) 's Twitter Profile Photo

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ತಾಯಿ ದ್ರೌಪದಿ ದೇವಿಯು ಸರ್ವರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ತಾಯಿ ದ್ರೌಪದಿ ದೇವಿಯು ಸರ್ವರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

#BengaluruKaraga
account_circle
DK Shivakumar(@DKShivakumar) 's Twitter Profile Photo

ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

#BengaluruKaraga #ಬೆಂಗಳೂರುಕರಗ
account_circle
N.S Nandiesha Reddy (ನಾನು ಮೋದಿಯ ಪರಿವಾರ)(@NSNandiesha) 's Twitter Profile Photo

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತೋತ್ಸವದ ಶುಭಾಶಯಗಳು.

ಸರ್ವರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತೋತ್ಸವದ  ಶುಭಾಶಯಗಳು.   #bengalurukaraga
account_circle