ಮದಕರಿ(@Madkari_) 's Twitter Profile Photo

ಬನ್ನಿ ಮಕ್ಕಳೇ ಎಲ್ಲರೂ ಶಾಲೆಗೆ ಹೋಗೋಣ, 2024-25 ನೇ ಸಾಲಿನ ಶಾಲಾ ಪ್ರಾರಭೋತ್ಸವ.. .. 🙏

_ಕರುನಾಡು Ministry of Education Madhu Bangarappa

account_circle
ಯೋಗ ನರಸಿಂಹ (ರೈತರ ಕುಟುಂಬ)(@yoganarasimha19) 's Twitter Profile Photo

ಕನ್ನಡ, ಕರುನಾಡು ಇದ್ದರೇ ಮಾತ್ರ ರಾಜ್ಯೋತ್ಸವ 💛❤️.
ಕಲೆ ಹರ್ಷ ಕಾವೇರಿಪುರ ಅವರು🥰

ಕನ್ನಡ, ಕರುನಾಡು ಇದ್ದರೇ ಮಾತ್ರ ರಾಜ್ಯೋತ್ಸವ 💛❤️.
ಕಲೆ ಹರ್ಷ ಕಾವೇರಿಪುರ ಅವರು🥰
account_circle
kannada filmibeat(@kannadafilmibet) 's Twitter Profile Photo

ಕನ್ನಡ ಚಿತ್ರರಂಗದ ಮಹಾನ್ ನಟಿಯರಲ್ಲಿ ಒಬ್ಬರೆಸಿಸಿದ 'ಲೀಲಾವತಿ' ಅಮ್ಮನ ಜನ್ಮದಿನ 💐

ಕನ್ನಡ ಚಿತ್ರರಂಗದ ಮಹಾನ್ ನಟಿಯರಲ್ಲಿ ಒಬ್ಬರೆಸಿಸಿದ 'ಲೀಲಾವತಿ' ಅಮ್ಮನ ಜನ್ಮದಿನ 💐
#ಕನ್ನಡ_ಕರುನಾಡು
account_circle
ಬಂಡಾಯ ಬೆಂಕಿ🔥🔥(@puneeth_benki) 's Twitter Profile Photo

ಕನ್ನಡ ಹಾಡುಗಳೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸೋಣ 💛❤️

ರಾಜ್ಯೋತ್ಸವ Rajyotsava
_ಕರುನಾಡು _ರಾಜ್ಯೋತ್ಸವ

account_circle
ಕರ್ಣಾಟ(@Karnatanjaneya) 's Twitter Profile Photo

ನಾನು ನನ್ನ ನಿತ್ಯ ಇಂಜಿನಿಯರ್ ಕೆಲಸದಲ್ಲಿ ಕೂಡ ಬಳಸುವ ಬಣ್ಣಗಳು ಅದುವೇ ನಮ್ಮ ಕನ್ನಡದ ಹಳದಿ ಕೆಂಪು ಬಣ್ಣ💛❤️

'ಬಣ್ಣ...ನನ್ನ ಒಲವಿನ ಬಣ್ಣ..
ನನ್ನ ಚೆಲುವಿನ ಬಣ್ಣ...'

ನಾನು ನನ್ನ ನಿತ್ಯ ಇಂಜಿನಿಯರ್ ಕೆಲಸದಲ್ಲಿ ಕೂಡ ಬಳಸುವ ಬಣ್ಣಗಳು ಅದುವೇ ನಮ್ಮ ಕನ್ನಡದ ಹಳದಿ ಕೆಂಪು ಬಣ್ಣ💛❤️ 

'ಬಣ್ಣ...ನನ್ನ ಒಲವಿನ ಬಣ್ಣ..
ನನ್ನ ಚೆಲುವಿನ ಬಣ್ಣ...'
#ಕನ್ನಡ_ಕರುನಾಡು
account_circle
👑Che_ಕೃಷ್ಣ🇮🇳💛❤️(@ChekrishnaCk) 's Twitter Profile Photo

ಕನ್ನಡ ಹಾಡುಗಳೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸೋಣ 💛❤️

ರಾಜ್ಯೋತ್ಸವ Rajyotsava
_ಕರುನಾಡು _ರಾಜ್ಯೋತ್ಸವ

account_circle
ಇಮ್ಮಡಿ ಪುಲಿಕೇಶಿ 🔪🚩ᴷᴬᴬᵀᴱᴿᴬ(@ManjuMa98) 's Twitter Profile Photo

ಕನ್ನಡ ಚಿತ್ರರಂಗದ ಮಹಾನ್ ನಟಿ ಡಾ ರಾಜಕುಮಾರ್ ಪತ್ನಿಯಾದ 'ಲೀಲಾವತಿ ರಾಜಕುಮಾರ್ ಅವರ ಜನ್ಮದಿನ.

ಕನ್ನಡ ಚಿತ್ರರಂಗದ ಮಹಾನ್ ನಟಿ ಡಾ ರಾಜಕುಮಾರ್ ಪತ್ನಿಯಾದ 'ಲೀಲಾವತಿ  ರಾಜಕುಮಾರ್ ಅವರ ಜನ್ಮದಿನ.
#ಕನ್ನಡ_ಕರುನಾಡು #KFI #DBoss𓃰
account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಈ ದೃಶ್ಯದಲ್ಲಿ ಅನಂತನಾಗ್ ಸರ್ ಅವ್ರು ಅಭಿನಯಸಿಲ್ಲ, ಜೀವಿಸಿದ್ದಾರೆ.

ಜೈ ಭುವನೇಶ್ವರಿ 🙏🙏

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಆಧುನಿಕ ಕಾಲಘಟ್ಟದಲ್ಲಿ ಹಿಂದು ಧರ್ಮದ ಪುನರುತ್ಥಾನ ಮಾಡಿದ ಧರ್ಮ ರಕ್ಷಕಿ ತಾಯಿ
'ಅಹಲ್ಯಾಬಾಯಿ ಹೊಳ್ಕರ್' ರ ಜನ್ಮದಿನ 🙏💐

ಆಧುನಿಕ ಕಾಲಘಟ್ಟದಲ್ಲಿ ಹಿಂದು ಧರ್ಮದ ಪುನರುತ್ಥಾನ ಮಾಡಿದ ಧರ್ಮ ರಕ್ಷಕಿ ತಾಯಿ
'ಅಹಲ್ಯಾಬಾಯಿ ಹೊಳ್ಕರ್' ರ ಜನ್ಮದಿನ 🙏💐
#ಕನ್ನಡ_ಕರುನಾಡು
account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಪೋರ್ಚುಗೀಸರು ಗೋವಾವನ್ನು ಆಳುವಾಗ ಅವರು ಗುರುತಿಸಿದ ೪ ಭಾಷೆಗಳಲ್ಲಿ ನಮ್ಮ ಕನ್ನಡವೂ ಕೂಡಾ ಒಂದಾಗಿತ್ತು.

account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಕರ್ನಾಟಕವು ದೇಶದಲ್ಲಿ ಅತಿ ಸುದೀರ್ಘ ಮತ್ತು ವೈವಿಧ್ಯಮಯ ಇತಿಹಾಸವನ್ನು ಹೊಂದಿದೆ.

account_circle