DK Shivakumar(@DKShivakumar) 's Twitter Profile Photo

ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

ಸಾಮರಸ್ಯ, ಭಾವೈಕ್ಯತೆ, ಬಹು ಸಂಸ್ಕೃತಿಯ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

#BengaluruKaraga #ಬೆಂಗಳೂರುಕರಗ
account_circle
TOI Bengaluru(@TOIBengaluru) 's Twitter Profile Photo

: Draupadi Devi Karaga Shaktyotsava procession which started on Thursday night passes through SP road bylanes as crowded devotees shower flowers and take blessings, early on Friday morning.

#BengaluruKaraga : Draupadi Devi Karaga Shaktyotsava procession which started on Thursday night passes through SP road bylanes as crowded devotees shower flowers and take blessings, early on Friday morning.
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಭಾವೈಕ್ಯತೆ ಸಾರುವ ಐತಿಹಾಸಿಕ ಹಾಗೂ ವಿಶ್ವ ವಿಖ್ಯಾತ ಬೆಂಗಳೂರಿನ ಕರಗ.

Karaga

account_circle
Prahlad(@PrahladDalwadi) 's Twitter Profile Photo

🚨🚨Attention South Bangalore Congress Voters 🚨🚨
If you need assistance in reaching polling booths , be it transportation, wheelchairs or any other difficulty you can call the helpline number given below ⬇️ Just say the code word Exit Door 🚪

#Karaga #BengaluruKaraga
account_circle
Vinod K Gowda(@vinodkspeaks) 's Twitter Profile Photo

ಬೆಂಗಳೂರು ಕರಗ ಉತ್ಸವದ ಶುಭಾಶಯಗಳು.
ಶ್ರೀ ಧರ್ಮರಾಯಸ್ವಾಮಿಯ ಆಶೀರ್ವಾದ ಪ್ರತಿಯೊಬ್ಬರಿಗೂ ದೊರೆತು, ಕುಟುಂಬದಲ್ಲಿ ನೆಮ್ಮದಿ, ಶಾಂತಿ, ಸುಖ ನೆಲೆಯಾಗಲಿ. ಉದ್ಯೋಗದಲ್ಲಿ ಯಶಸ್ಸು, ಕೀರ್ತಿ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ.

ಬೆಂಗಳೂರು ಕರಗ ಉತ್ಸವದ ಶುಭಾಶಯಗಳು.
ಶ್ರೀ ಧರ್ಮರಾಯಸ್ವಾಮಿಯ ಆಶೀರ್ವಾದ ಪ್ರತಿಯೊಬ್ಬರಿಗೂ ದೊರೆತು, ಕುಟುಂಬದಲ್ಲಿ ನೆಮ್ಮದಿ, ಶಾಂತಿ, ಸುಖ ನೆಲೆಯಾಗಲಿ. ಉದ್ಯೋಗದಲ್ಲಿ ಯಶಸ್ಸು, ಕೀರ್ತಿ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ.

#BengaluruKaraga
account_circle
Dr. C.N. Ashwath Narayan (ಮೋದಿ ಅವರ ಪರಿವಾರ)(@drashwathcn) 's Twitter Profile Photo

ಎಲ್ಲರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

ಶ್ರೀ ಧರ್ಮರಾಯಸ್ವಾಮಿಯ ಆಶೀರ್ವಾದ ದೊರಕಲಿ, ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

ಎಲ್ಲರಿಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು.

ಶ್ರೀ ಧರ್ಮರಾಯಸ್ವಾಮಿಯ ಆಶೀರ್ವಾದ ದೊರಕಲಿ, ವಹ್ನಿಕುಲ ಕ್ಷತ್ರಿಯರ ಕುಲದೇವತೆಯಾದ ಆದಿಶಕ್ತಿ ತಾಯಿ ದ್ರೌಪದಿ ದೇವಿಯು ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸುವೆ.

#BengaluruKaraga
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಹಾರ್ದಿಕ ಶುಭಾಶಯಗಳು.
ಶ್ರೀ ಧರ್ಮರಾಯಸ್ವಾಮಿ-ದ್ರೌಪದಿಯ ಅನುಗ್ರಹ ಎಲ್ಲರಿಗೂ ದೊರೆತು, ಸಕಲ ಸೌಭಾಗ್ಯ, ನೆಮ್ಮದಿ, ಶಾಂತಿ ದೊರೆಯಲಿ, ಕರಗ ಉತ್ಸವ ಎಂದಿನಂತೆ ವಿಜೃಂಭಣೆಯಿಂದ ನಡೆಯಲೆಂದು ಪ್ರಾರ್ಥಿಸುವೆ.

ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಹಾರ್ದಿಕ ಶುಭಾಶಯಗಳು.
ಶ್ರೀ ಧರ್ಮರಾಯಸ್ವಾಮಿ-ದ್ರೌಪದಿಯ ಅನುಗ್ರಹ ಎಲ್ಲರಿಗೂ ದೊರೆತು, ಸಕಲ ಸೌಭಾಗ್ಯ, ನೆಮ್ಮದಿ, ಶಾಂತಿ ದೊರೆಯಲಿ, ಕರಗ ಉತ್ಸವ ಎಂದಿನಂತೆ ವಿಜೃಂಭಣೆಯಿಂದ ನಡೆಯಲೆಂದು ಪ್ರಾರ್ಥಿಸುವೆ.
#BengaluruKaraga
account_circle
DK Suresh(@DKSureshINC) 's Twitter Profile Photo

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ತಾಯಿ ದ್ರೌಪದಿ ದೇವಿಯು ಸರ್ವರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ತಾಯಿ ದ್ರೌಪದಿ ದೇವಿಯು ಸರ್ವರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

#BengaluruKaraga
account_circle
Prajavani(@prajavani) 's Twitter Profile Photo

PHOTOS | ಬೆಂಗಳೂರಿನಲ್ಲಿ ಧರ್ಮರಾಯಸ್ವಾಮಿ ಕರಗದ ಸಂಭ್ರಮ, ಭಕ್ತರ ಹರ್ಷೋದ್ಗಾರ
Festival
prajavani.net/photo/district…

account_circle
Republic Kannada(@KannadaRepublic) 's Twitter Profile Photo

Bengaluru Karaga 2024: ಬೆಂಗಳೂರು ಕರಗ ನೋಡಲು ಜನ ಸಾಗರ ನೋಡಿ..| Karaga Procession
.
.
.
WATCH LIVE: youtube.com/watch?v=y_704-…
.
.
.
2024 procession festial celebration

account_circle
Kavitha Reddy | ಕವಿತಾ ರೆಡ್ಡಿ(@KavithaReddyKR) 's Twitter Profile Photo

ಕರಗ ಉತ್ಸವ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕರಗ ತನ್ನದೆ ಆದ ವಿಶಿಷ್ಟ
5 ಶತಮಾನಗಳಷ್ಟು ಇತಿಹಾಸವನ್ನು ಹೊಂದಿದೆ. ಹಿಂದೂ ಹೊಸ ವರ್ಷದ ಪ್ರಥಮ ಹುಣ್ಣಿಮೆಯ ದಿನದಂದು ಆಚರಿಸಲಾಗುವ.

ಕರಗ ಉತ್ಸವ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕರಗ ತನ್ನದೆ ಆದ ವಿಶಿಷ್ಟ 
5 ಶತಮಾನಗಳಷ್ಟು ಇತಿಹಾಸವನ್ನು ಹೊಂದಿದೆ. ಹಿಂದೂ ಹೊಸ ವರ್ಷದ ಪ್ರಥಮ ಹುಣ್ಣಿಮೆಯ ದಿನದಂದು ಆಚರಿಸಲಾಗುವ. #BengaluruKaraga

#KavithaReddyKR #WomenInPolitics #GenderJustice #GoodPolitics  #ನಮ್ಮ_ಬೊಮ್ಮನಹಳ್ಳಿ_ಬದಲಾವಣೆಗೆ_ಕೈ_ಜೋಡಿಸಿ
account_circle
TV9 Kannada(@tv9kannada) 's Twitter Profile Photo

Bengaluru Karaga: ಕರಗ ನೋಡಲು ಬಂದ Siddaramaiah.. ಕಾರ್ ಬಳಿ ಬರ್ತಿದ್ದಂತೆ ಮೋದಿ ಮೋದಿ ಘೋಷಣೆ|

Video Link► youtu.be/JCKOGTJumc0

Karaga

account_circle