AKDSS® Rajajinagar(@AKDSS_Rajajingr) 's Twitter Profile Photo

ಮೊದಲ ಬಾರಿ ತನ್ನ ನೆಚ್ಚಿನ ಆರಾಧ್ಯ ದೈವನನ್ನು ಭೇಟಿಯಾದ ಮುಗ್ದ ಅಭಿಮಾನಿಯ ಮನದಾಳದ ಮಾತುಗಳು 🥰
ಈ ಅಭಿಮಾನ ಪಡೆದ ನೀವೇ ಧನ್ಯ ಬಾಸ್ ❤️🙏

account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ಅಭಿಮಾನಿಯ ಅಭಿಮಾನದ ಮನದಾಳದ ಮಾತುಗಳು
ಕೊನೆ ಇಲ್ಲದ ಅಭಿಮಾನಿ ಆ ಅಭಿಮಾನಕ್ಕೆ ಒಬ್ಬನೇ ಯಜಮಾನ ಡಿಬಾಸ್

account_circle
AKDSS® Rajajinagar(@AKDSS_Rajajingr) 's Twitter Profile Photo

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#DBoss #ChallengingStarDarshan #thoogudeepasrinivas #DevilTheHero
account_circle
$HELBY(@Mahesha79213070) 's Twitter Profile Photo

ನಾನು ಡಿ ಬಾಸ್ ಡೈ ಹಾರ್ಡ್ ಫ್ಯಾನ್,
ಇದು ನನ್ನ ಜೀವನದ ಅದ್ಭುತ ಕ್ಷಣ ಎಂದು ಸಂತಸದ ಕಣ್ಣೀರಿಟ್ಟ ಮಂಡ್ಯದ ಬಾಲಕಿಯರು...😍♥🤗

Darshan Thoogudeepa 🐘👑


|

account_circle