ಅಖಿಲ ಕರ್ನಾಟಕ ದರ್ಶನ್ ಸೇನಾ ಸಮಿತಿ (ರಿ)ಶ್ರವಣಬೆಳಗೊಳ(@AKDSS00195917) 's Twitter Profile Photo

ತಾಯಿ ಚಾಮುಂಡೇಶ್ವರಿಯ ದರ್ಶನ್ ಪಡೆದ ಚಾಮುಂಡೇಶ್ವರಿ *ವರಪುತ್ರ* ದಾಸ ದರ್ಶನ್ 🙏🏻

account_circle
Rahul M Gowda(@rahulmgowda30) 's Twitter Profile Photo

ಹಳೆಕಾಲದ ತಾತಂದಿರುಗೂ ಇಷ್ಟ ಈಗಿನ ಕಾಲದ ಪುಟಾಣಿ
ಮಕ್ಕಳಿಗೂ ಇಷ್ಟ ಈ ದರ್ಶನ್ ❤️

account_circle
𝐂𝐡𝐚𝐥𝐥𝐞𝐧𝐠𝐢𝐧𝐠 𝐒𝐭𝐚𝐫 𓃰(@DBossD50) 's Twitter Profile Photo

ದರ್ಶನ್ ಅವರ ವಿರುದ್ಧವಷ್ಟೇ ಹೋರಾಟ ಮಾಡುವ ನಕಲಿ ಗೌಡ್ತಿಯರಿಗೆ ಕ್ಯಾಕರಿಸಿ ಉಗಿದ ಬಿಂದು ಗೌಡ

video

Darshan Thoogudeepa

account_circle
Krishna 💙(@SriKrishna1436) 's Twitter Profile Photo

ದರ್ಶನ್ ಮೂವಿಗಳ ತರ ಬೇರೊಬ್ಬ ನಟರ ಮೂವಿ ಕಲೆಕ್ಷನ್ ಮಾಡಿ ಓಡಿದ್ರೆ ಲೈಫ್ ಟೈಮ್ ಸೆಟ್ಟಲ್ಮೆಂಟ್ ಕಂಡ್ರೋ 😂🤙🏻

ಬುಲ್ ಬುಲ್ ಗೆ ಬ್ಲಾಕ್ ಟಿಕೆಟ್ ಮಾರಿ ಬೇಜಾರ್ ಆಗಿತ್ತಂತೆ ಅಷ್ಟೊಂದು ಜನ ಬರ್ತಿದ್ರು.🔥

ಪ್ರೈಮ್ ಲ್ಲಿ ಬಿಟ್ಟು 50 ದಿನ ಆದ್ರೂ ಕಾಟೇರ ಕಲೆಕ್ಷನ್ ಚೆನ್ನಾಗಿ ಬರ್ತಿತ್ತು.😎

account_circle
🆎𝗛!(@_Abhi_Kiccha_) 's Twitter Profile Photo

ಅರ್ಜುನನ ಸಮಾಧಿಗೆ ಕೊಟ್ಟಿದ್ದ ಕಲ್ಲಿಗೆ 30000 ದುಡ್ಡನ್ನ RFO ಹತ್ರ ಇಸ್ಕೊಂಡು ಹೋಗಿ ದರ್ಶನ್ ಕಟ್ಟಿಸಿದ ಸಮಾಧಿ ಅಂತಾ ಯಾವ್ ಬಾಯಲ್ಲಿ ಹೇಳ್ತಿರೋ 😡

account_circle
𝗗𝗼𝗱𝗱𝗮𝗺𝗮𝗻𝗲 𝗙𝗮𝗻𝗱𝗼𝗺 🫵🏽(@TheHighwavmen) 's Twitter Profile Photo

ಯುವ ಸಿನಿಮಾ ಹಾಗು ರಾಜವಂಶದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಆನೇಕಲ್ ನ ದರ್ಶನ್ ಅಭಿಮಾನಿ ಮಂಜನನ್ನು ಬಂದಿಸಲಾಗಿದೆ

ಯುವ ಸಿನಿಮಾ ಹಾಗು ರಾಜವಂಶದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಆನೇಕಲ್ ನ ದರ್ಶನ್ ಅಭಿಮಾನಿ ಮಂಜನನ್ನು ಬಂದಿಸಲಾಗಿದೆ
#Yuva
#DrPuneethRajkumar𓃵
account_circle
Krishna 💙(@SriKrishna1436) 's Twitter Profile Photo

𝗗𝗘𝗩𝗜𝗟 ನಲ್ಲಿ ನೀವು ಯಾರು ಹಿಂದೆ ನೋಡಿರಲ್ಲ ಆತರ ಲುಕ್ ಲ್ಲಿ ದರ್ಶನ್ ಸರ್ ನ ನೋಡ್ತೀರಾ. 😈🔥🥵

account_circle
kannada filmibeat(@kannadafilmibet) 's Twitter Profile Photo

ವರ್ಷಕ್ಕೆ 2 ಸಿನಿಮಾ ಕೊಡೋಕು ಅಂತಿರೋ ದರ್ಶನ್ ಚಿತ್ರರಂಗವನ್ನು ಕಾಪಾಡುತ್ತಿರೋದು'-ನಿರ್ದೇಶಕ ಜಯತೀರ್ಥ

ವರ್ಷಕ್ಕೆ 2 ಸಿನಿಮಾ ಕೊಡೋಕು ಅಂತಿರೋ ದರ್ಶನ್ ಚಿತ್ರರಂಗವನ್ನು ಕಾಪಾಡುತ್ತಿರೋದು'-ನಿರ್ದೇಶಕ ಜಯತೀರ್ಥ

#darshan #Jayathirtha #yash #kichchasudeep #dboss
account_circle
ದರ್ಶನ್ ಯು ಕಲ್ಕೋಟೆ(@DarshanUkalkote) 's Twitter Profile Photo

ಕನ್ನಡದಲ್ಲಿ ಸೇವೆ ಕೊಡಿ.

ನಮ್ಮ ಕನ್ನಡದ ದೊಡ್ಡ ಮಾರುಕಟ್ಟೆಯನ್ನು ಉಪಯೋಗಿಸಿಕೊಂಡು ಲಾಭ ಗಳಿಸಿ.

account_circle
ದರ್ಶನ್ ಯು ಕಲ್ಕೋಟೆ(@DarshanUkalkote) 's Twitter Profile Photo

ನಮ್ಮ ಯಡ್ಯೂರಪ್ಪನ ಮುಂದೆ ನಿಂದೇನಿಲ್ಲ.
ಅಂತ ಎರಡು ಮಾತ್ ಹೇಳ್ತಿನಿ.

ಮುಂದಿನ ಟಾರ್ಗೆಟ್ ನೀನೆ.
1. ಸೋಮಣ್ಣ
2. ಸಿ.ಟಿ ರವಿ
3. ಪ್ರತಾಪ್ ಸಿಂಹ
4. ಈಶ್ವರಪ್ಪ
5. ಯತ್ನಾಳ ನಿಂಗೆ ತೋರಿಸ್ತರೆ ಪಾತಾಳ

ನಮ್ಮ ಯಡ್ಯೂರಪ್ಪನ ಮುಂದೆ ನಿಂದೇನಿಲ್ಲ.
ಅಂತ ಎರಡು ಮಾತ್ ಹೇಳ್ತಿನಿ.

ಮುಂದಿನ ಟಾರ್ಗೆಟ್ ನೀನೆ.
1. ಸೋಮಣ್ಣ
2. ಸಿ.ಟಿ ರವಿ
3. ಪ್ರತಾಪ್ ಸಿಂಹ
4. ಈಶ್ವರಪ್ಪ
5. ಯತ್ನಾಳ ನಿಂಗೆ ತೋರಿಸ್ತರೆ ಪಾತಾಳ
account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಹಗಲು ರಾತ್ರಿ ಎಂದು ನೋಡದೆ ಮಂಡ್ಯ ದತ್ತು ಮಗ ದರ್ಶನ್ ಅವರು ಬರ್ತಿದ್ದಾರೆ ಅಂದ್ರೆ ಜನ ತಮ್ಮ ಕೆಲಸ ಕಾರ್ಯ ಎಲ್ಲಾ ಬಿಟ್ಟು ಬಾಸ್ ನೋಡಲು ಕಿಕ್ಕಿರಿದು ಸೇರುತ್ತಾರೆ 🤩

ಸುಮ್ಮನೆ ಹೇಳಲ್ಲ ಮಂಡ್ಯ ಡಿ ಬಾಸ್ ಭದ್ರಕೋಟೆ ಅಂತ 😈🔥

| |
| Darshan Thoogudeepa

account_circle
ᴾᴬᴿ_ⱽᴵᴺ''(@Here_For_Daasa) 's Twitter Profile Photo

He Said 'ತಿಕ ಮುಚ್ಕೊಂಡು ಹೋಗು' On Stage 👏

'ಇದೆ ದರ್ಶನ್ ಹೇಳಿದ್ರೆ ಇವತ್ತು NEWS ಅವ್ರಿಗೆ TRP ಆಗಿರೋದು , ಸೂಳೇದೀಪ ಮಾತಾಡಿದ್ರೆ ಮಾತ್ರ ಏನು ತಪ್ಪಿಲ್ಲ' 👏

'ಅಲ್ಲಾ OPEN STAGE AND LIVE TELECAST ಅಲ್ಲಿ ತಿಕ ಮುಚ್ಕೊಂಡು ಹೋಗು ಅಂತ ಹೇಳ್ತಾನೆ ಅಂದ್ರೆ ಎಂತ UNEDUCATED ಇರ್ಬೇಕು ಗುರು ಇವ್ನು Kichcha Sudeepa 😡

account_circle
𝐃 𝐁𝐎𝐒𝐒 𝐈𝐒 𝐀 𝐁𝐑𝐀𝐍𝐃 🐘(@Gaja799) 's Twitter Profile Photo

ದರ್ಶನ್ ತರ ಹೆಸರು ಮಾಡಬೇಕು ಅಂದ್ರೆ ಇನ್ನೂ ಒಂದು ಜನ್ಮ ಹುಟ್ಟಿ ಬರಬೇಕು 🤍⚡
ಇವರದು ಕಾಲ ಮುಗಿದರೂ ಮುಗಿಯದ ಅಧ್ಯಾಯ 🤍⚡

Darshan Thoogudeepa

account_circle
𝙈𝙖𝙉𝙪_(𝘿𝙖𝙘𝙘𝙝𝙪𓃰)𝑫𝒆𝒗𝒊𝒍𝑻𝒉𝒆𝑯𝒆𝒓𝒐(@Manu_Dacchu45) 's Twitter Profile Photo

ದರ್ಶನ್ ಅವರ ವಿರುದ್ಧವಷ್ಟೇ ಹೋರಾಟ ಮಾಡುವ ನಕಲಿ ಗೌಡ್ತಿಯರಿಗೆ ಕ್ಯಾಕರಿಸಿ ಉಗಿದ ಬಿಂದು ಗೌಡ

Darshan Thoogudeepa

account_circle
Krishna 💙(@SriKrishna1436) 's Twitter Profile Photo

Truth never change 😌
ದರ್ಶನ್ ಹೆಸರು ಹಾಳುಮಾಡಬೇಕು ಅಂತ ನೀವು ಒಂದು ಸುಳ್ಳು ಹೇಳಿದ್ರೆ ಸತ್ಯ ಏನು ಅಂತ ತೋರಿಸೋಕೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ 😄😎🔥

account_circle
𝙈𝙖𝙉𝙪_(𝘿𝙖𝙘𝙘𝙝𝙪𓃰)𝑫𝒆𝒗𝒊𝒍𝑻𝒉𝒆𝑯𝒆𝒓𝒐(@Manu_Dacchu45) 's Twitter Profile Photo

ಗೌಡತಿಯರ ಸೇನೆಯ ಗೌಡತಿಯರೇ ಎಲ್ಲಿದ್ದೀರಿ ಇವಾಗ?

ದರ್ಶನ್ ಅವರ ಹೇಳಿಕೆಯನ್ನು ತಿರುಚಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ವಾರನುಗಟ್ಟಲೆ ಬೀದಿಗಿಳಿದು ಹೋರಾಟ ಮಾಡಿದ್ರಿ

ಅದ್ರೆ ಇವಾಗ ಹಾಡು ಹಗಲೇ ಒಂದು ಹೆಣ್ಣನ್ನು ಹತ್ಯೆ ಮಾಡಿದ್ದಾನೆ, ಇದರ ವಿರುದ್ಧ ಯಾಕೆ ನಿಮ್ಮ ಹೋರಾಟ ಇಲ್ಲ

ಬರಿ ದರ್ಶನ್ ಅವರ ವಿರುದ್ಧ ಅಷ್ಟೇನಾ ನಿಮ್ಮ ಹೋರಾಟ?