Belagavi - ಬೆಳಗಾವಿ(@BelagaviKA) 's Twitter Profile Photo

ಚಿನ್ನಸ್ವಾಮಿ ಮೈದಾನದಲ್ಲಿ ನಮ್ಮ ಕನ್ನಡ ಬಾವುಟಗಳೊಂದಿಗೆ, ಕನ್ನಡಪರ ಘೋಷಣೆ 💛❤😍😍

ka

account_circle
Belagavi - ಬೆಳಗಾವಿ(@BelagaviKA) 's Twitter Profile Photo

NH-48 ಅಗಲೀಕರಣದ ಭಾಗವಾಗಿ, ವಂಟಮುರಿ ಬಳಿ ಸರಿಸುಮಾರು 2.8 ಕಿ.ಮೀ. ಉದ್ದದ ಹೊಸ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.
NHAI

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಮೊನ್ನೆ ಮ್ಯಾಚ್ ಗೆದ್ದ ನಂತರ ಚಿನ್ನಸ್ವಾಮಿ ಮೈದಾನದಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡನ್ನಾ ಹಾಕಲಾಯಿತು. 😍💛❤

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಸಂಕೇಶ್ವರದಲ್ಲಿ ಅಣ್ಣ ಬಸವಣ್ಣನವರು 😍🙏🙏

ಬಸವ ಪ್ರೇಮಿಗಳು ಕೊಟ್ಟು ಮಾಡ್ರಿ

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿಯ ಸಾಂಬ್ರಾ ಗ್ರಾಮದೇವತೆ ಲಕ್ಷ್ಮಿ ದೇವಿಯ ಹೊನ್ನಾಟದ ದೃಶ್ಯ .. ಭಕ್ತಿಯಿಂದ ಕೊಟ್ಟು ಮಾಡಿ.

ka

VC : ವಿಶ್ವನಾಥ ಸುತಾರ್

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಈ ಲೈನ್ ಕ್ರೇಜ್ ಯಾವತ್ತು ಕಮ್ಮಿ ಆಗಲ್ಲಾ .. ಏನ್ ಅಂತೇರಿ ?

ಯಾರಪ್ಪಂದ್ ಏನೈತಿ, ಬೆಳಗಾವಿ ನಮ್ದೈತಿ ..!!

#belagavika 
#belagavi
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿ ‌ಜಿಲ್ಲೆಯ ಖಾನಾಪುರ ತಾಲೂಕಿನ ರೈತಪರ ಹೋರಾಟಗಾರ್ತಿ ಜಯಶ್ರಿ ಗುರನ್ನವರ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ರೈತರ ಪರವಾಗಿ ಸದಾ ಇವರು ಹೋರಾಟ ಮಾಡುತ್ತಾ ಬಂದಿದ್ದರು, ಇವರ ಸಾವು ರೈತ ಸಮಾಜಕ್ಕೆ ತುಂಬಾನೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

#ಓಂಶಾಂತಿ 
#ಸದ್ಗತಿ
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಉದೋ ಉದೋ ಯಲ್ಲಮ್ಮ ತಾಯಿ 🙏🙏

ನಿಮ್ಮ ಮನೆಯಲ್ಲಿ ಯಲ್ಲಮ್ಮನ ಫೋಟೊ ಐತಿ ?

ka

nagudda

devi

ಉದೋ ಉದೋ ಯಲ್ಲಮ್ಮ ತಾಯಿ 🙏🙏

ನಿಮ್ಮ ಮನೆಯಲ್ಲಿ ಯಲ್ಲಮ್ಮನ ಫೋಟೊ ಐತಿ ?

#belagavika 
#belagavi
#yallammanagudda 
#yallamma 
#yallammadevi
account_circle
Belagavi - ಬೆಳಗಾವಿ(@BelagaviKA) 's Twitter Profile Photo

ರಾಷ್ಟ್ರೀಯ ಹೆದ್ದಾರಿ-೪೮ (NH-48) ರ ಅಗಲೀಕರಣದ ಹಿನ್ನೆಲೆಯಲ್ಲಿ, ಸುತಗಟ್ಟಿ ಬಳಿ ಘಟಪ್ರಭಾ ನದಿಗೆ ಹೊಸ ಸೇತುವೆಯನ್ನು ಕಟ್ಟಲಾಗುತ್ತಿದೆ. NHAI

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಎಲ್ಲಾ ತಾಯಂದಿರರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು🙏💛❤

ಎಲ್ಲಾ ತಾಯಂದಿರರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು🙏💛❤
#belagavika
#karnataka
#mothersday
account_circle