Belagavi - ಬೆಳಗಾವಿ(@BelagaviKA) 's Twitter Profileg
Belagavi - ಬೆಳಗಾವಿ

@BelagaviKA

ನಮ್ಮ ಬೆಳಗಾವಿ, ಸುಂದರ ಬೆಳಗಾವಿ.
ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ.

https://t.co/4K8bD63lJW

ID:1058631036874088448

linkhttp://www.facebook.com/BelagaviKA calendar_today03-11-2018 08:04:42

9,8K Tweets

13,1K Followers

217 Following

Follow People
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿಯ ಎಸ್ ಜಿ ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಜಯ್ ಪ್ರಕಾಶ್ ಅವರಿಂದ ಅದ್ಭುತವಾದ ಸಂಗೀತ ಸಂಜೆ ಕಾರ್ಯಕ್ರಮ 😍❤❤❤

ka singer

account_circle
Belagavi - ಬೆಳಗಾವಿ(@BelagaviKA) 's Twitter Profile Photo

ನಿಪ್ಪಾಣಿ ತಾಲೂಕಿನಲ್ಲಿ ಜೋರಾದ ಗಾಳಿ-ಮಳೆಯ ರಭಸಕ್ಕೆ ಹೊರಳಾಡಿದ ಕಬ್ಬು⛈️😳⚠️

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿ ‌ಜಿಲ್ಲೆಯ ಖಾನಾಪುರ ತಾಲೂಕಿನ ರೈತಪರ ಹೋರಾಟಗಾರ್ತಿ ಜಯಶ್ರಿ ಗುರನ್ನವರ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ರೈತರ ಪರವಾಗಿ ಸದಾ ಇವರು ಹೋರಾಟ ಮಾಡುತ್ತಾ ಬಂದಿದ್ದರು, ಇವರ ಸಾವು ರೈತ ಸಮಾಜಕ್ಕೆ ತುಂಬಾನೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


ಬೆಳಗಾವಿ ‌ಜಿಲ್ಲೆಯ ಖಾನಾಪುರ ತಾಲೂಕಿನ ರೈತಪರ ಹೋರಾಟಗಾರ್ತಿ ಜಯಶ್ರಿ ಗುರನ್ನವರ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ರೈತರ ಪರವಾಗಿ ಸದಾ ಇವರು ಹೋರಾಟ ಮಾಡುತ್ತಾ ಬಂದಿದ್ದರು, ಇವರ ಸಾವು ರೈತ ಸಮಾಜಕ್ಕೆ ತುಂಬಾನೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #ಓಂಶಾಂತಿ #ಸದ್ಗತಿ
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಚಿನ್ನಸ್ವಾಮಿ ಮೈದಾನದಲ್ಲಿ ನಮ್ಮ ಕನ್ನಡ ಬಾವುಟಗಳೊಂದಿಗೆ, ಕನ್ನಡಪರ ಘೋಷಣೆ 💛❤😍😍

ka

account_circle
Belagavi - ಬೆಳಗಾವಿ(@BelagaviKA) 's Twitter Profile Photo

NH-48 ಅಗಲೀಕರಣದ ಭಾಗವಾಗಿ, ವಂಟಮುರಿ ಬಳಿ ಸರಿಸುಮಾರು 2.8 ಕಿ.ಮೀ. ಉದ್ದದ ಹೊಸ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.
NHAI

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಮೊನ್ನೆ ಮ್ಯಾಚ್ ಗೆದ್ದ ನಂತರ ಚಿನ್ನಸ್ವಾಮಿ ಮೈದಾನದಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡನ್ನಾ ಹಾಕಲಾಯಿತು. 😍💛❤



account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಕಾರು ಅಪಘಾತ.
ಬೆಂಗಳೂರಿನ ವಿಧಾನಸೌಧದ ಹತ್ತಿರ ಶಾಸಕರ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದ್ದು,ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು,ಅವರನ್ನಾ ಆಸ್ಪತ್ರೆಗೆ ದಾಖಲು ಮಾಡಿ,ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಕಾರು ಅಪಘಾತ. ಬೆಂಗಳೂರಿನ ವಿಧಾನಸೌಧದ ಹತ್ತಿರ ಶಾಸಕರ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದ್ದು,ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು,ಅವರನ್ನಾ ಆಸ್ಪತ್ರೆಗೆ ದಾಖಲು ಮಾಡಿ,ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. #bailahongal #mahanteshkoujalagi
account_circle
DCP Crime&Traffic Belagavi City(@DCP_CT_Belagavi) 's Twitter Profile Photo

Koyla ಹೋಟೆಲ್ ಹಾಗು V2 ಕ್ರಾಸ್ ಗಳಲ್ಲಿ ಸಂಚಾರಕ್ಕೆ ಯಾವುದೇ ಅದೇ ತದೆ ಆಗದಂತೆ ನಿಗಾ ವಹಿಸಲಾಗಿದೆ

Koyla ಹೋಟೆಲ್ ಹಾಗು V2 ಕ್ರಾಸ್ ಗಳಲ್ಲಿ ಸಂಚಾರಕ್ಕೆ ಯಾವುದೇ ಅದೇ ತದೆ ಆಗದಂತೆ ನಿಗಾ ವಹಿಸಲಾಗಿದೆ
account_circle
ಶಶಾಂಕ್ | Shashank(@ShashankJM9) 's Twitter Profile Photo

Belagavi Kunda 🤤

ನಂದಿನಿ ಕನ್ನಡ ಲೋಗೋ scotland jersey ಮೇಲೆ ಬಂತು ಅದೇ ಕುಶಿಗೆ ಕುಂದಾ ಕೈಗೆ ಬಂತು

#Nandidni Belagavi Kunda 🤤 ನಂದಿನಿ ಕನ್ನಡ ಲೋಗೋ scotland jersey ಮೇಲೆ ಬಂತು ಅದೇ ಕುಶಿಗೆ ಕುಂದಾ ಕೈಗೆ ಬಂತು
account_circle
Manivannan P 🇮🇳(@Captain_Mani72) 's Twitter Profile Photo

Our ‘Nandini’ dares to dream big!

ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ!

ಇದು ನಂದಿನಿ ಬ್ರಾಂಡನ್ನು ವಿಶ್ವಕ್ಕೆ ಪರಿಚಯಿಸಿ, ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.

Scotland cricket team unveils T20 World Cup jersey with Nandini logo!

Happy!😊

Our ‘Nandini’ dares to dream big! ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ! ಇದು ನಂದಿನಿ ಬ್ರಾಂಡನ್ನು ವಿಶ್ವಕ್ಕೆ ಪರಿಚಯಿಸಿ, ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. Scotland cricket team unveils T20 World Cup jersey with Nandini logo! Happy!😊
account_circle
Belagavi - ಬೆಳಗಾವಿ(@BelagaviKA) 's Twitter Profile Photo

ರಾಷ್ಟ್ರೀಯ ಹೆದ್ದಾರಿ-೪೮ (NH-48) ರ ಅಗಲೀಕರಣದ ಹಿನ್ನೆಲೆಯಲ್ಲಿ, ಸುತಗಟ್ಟಿ ಬಳಿ ಘಟಪ್ರಭಾ ನದಿಗೆ ಹೊಸ ಸೇತುವೆಯನ್ನು ಕಟ್ಟಲಾಗುತ್ತಿದೆ. NHAI

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಸಂಕೇಶ್ವರದಲ್ಲಿ ಅಣ್ಣ ಬಸವಣ್ಣನವರು 😍🙏🙏

ಬಸವ ಪ್ರೇಮಿಗಳು ಕೊಟ್ಟು ಮಾಡ್ರಿ

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿಯ ಸಾಂಬ್ರಾ ಗ್ರಾಮದೇವತೆ ಲಕ್ಷ್ಮಿ ದೇವಿಯ ಹೊನ್ನಾಟದ ದೃಶ್ಯ .. ಭಕ್ತಿಯಿಂದ ಕೊಟ್ಟು ಮಾಡಿ.

ka



VC : ವಿಶ್ವನಾಥ ಸುತಾರ್

account_circle