Hitesh VeSa(@Vesahitesh) 's Twitter Profile Photo

ಕನ್ನಡ ಅಂದ್ರೆ ರಾಜ್ ಕುಮಾರ್💛
ರಾಜ್ ಕುಮಾರ್ ಅಂದ್ರೆ ಕನ್ನಡ❤️

Rajyotsava2023 Rajyostava

account_circle
Hitesh VeSa(@Vesahitesh) 's Twitter Profile Photo

ಕಲಿಯೊಕ್ಕೆ ಕೋಟಿ ಭಾಷೆ,
ಆಡೋಕೆ ಒಂದೇ ಭಾಷೆ,
ಕನ್ನಡ… ಕನ್ನಡ… ಕಸ್ತೂರಿ ಕನ್ನಡ…💛❤️

ಕನ್ನಡ ರಾಜ್ಯೋತ್ಸವದ ಶುಭಾಶಯಗಳು…💛❤️

Rajyothsava Rajyotsava2023

account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

ಅಬ್ಬಬ್ಬಾ ಕನ್ನಡಕ್ಕೆ ಎಂಥಾ ಅನ್ಯಾಯ!! ಕನ್ನಡಶಾಲೆಯ ಅನುದಾನ ಬಳಸಿ ಇಂಗ್ಲೀಷ್ ಶಾಲೆಯ ಬಿಸಿನೆಸ್ ಮಾಡಲು ಹೊರಟಿದ್ದಾರೆ!! ಇದಕ್ಕೆಲ್ಲಾ ಸರ್ಕಾರದ ಸಹಾಯ ಇಲ್ಲದೇ ಆಗುತ್ತದೆಯೇ? ನಾವುಕನ್ನಡಿಗರು ನಿರ್ಧರಿಸಬೇಕು ಯಾರನ್ನು ಆಯ್ಕೆ ಮಾಡಬೇಕು ಮಾಡಬಾರದು ಅಂತ

account_circle
ಮುರಳಿ(@Kn58930945) 's Twitter Profile Photo

ನಾಡಿನ ಯಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು💐💐💐💐
ಜೈ ಕರ್ನಾಟಕ ಜೈ ಭೀಮ್
ನಮ್ಮ ಭಾಷೆ ನಮ್ಮ ಹೆಮ್ಮೆ 🔥🔥🔥

account_circle
Nation One News(@Nationonetv) 's Twitter Profile Photo

Mumbai : रिलायंस का Jio वर्ल्ड प्लाजा मॉल के लॉन्च पर मुकेश अंबानी ने कहा-'हमारे लिए गर्व की बात है'

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಬೆಳಗಾವಿ ಕಣಬರಗಿಯ ವಿಡಿಯೋ

ಕನ್ನಡಿಗರೇ ಹೆಚ್ಚು ಇರೋ ಇಲ್ಲಿ ರಾಜಕೀಯ ತೆವಲಿಗೆ
ಧರ್ಮದ ಅಮಲಿನಲ್ಲಿ ಶಿವಾಜಿಯ ಪ್ರತಿಮೆಗಳು ನಿರ್ಮಿಸಲಾಗಿದೆ

ಆ ಶಿವಾಜಿ ಪ್ರತಿಮೆಯ ಮುಂದೆನೇ ಕನ್ನಡಿಗರು ಬಾವುಟ ಹಾರಿಸಿ ಮುಕಳಿ ಉರಿಸಿದ್ದಾರೆ 😍😍

ಮದಕರಿ ಬಾಯ್ಸ್ ಕಣಬರಗಿ (ಬೆಳಗಾವಿ)


2023

account_circle
Shashank Soghal(@ShashankSoghal) 's Twitter Profile Photo

ಎಲ್ಲ ಕನ್ನಡ ಮನಸ್ಸುಗಳಿಗೆ ಕನ್ನಡ ಹಬ್ಬದ ಶುಭಾಶಯಗಳು 💛❤️
ಪ್ರತಿದಿನ ಕನ್ನಡ ಮಾತಾಡೋಣ.. ಅಷ್ಟೇ 🤗


2023

account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

KRS ಪಕ್ಷದ ಅಭಿಯಾನಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, KRS ತಂಡಕ್ಕೆ ಅಭಿನಂದಿಸುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಅಧ್ಯಾಪಕರು ಮತ್ತು ನಿರ್ವಾಹಕರು.
2023

account_circle