A. S. Ponnanna(@as_ponnanna) 's Twitter Profile Photo

ಆಟೋ ಮಾಲೀಕರ ಹಾಗೂ ಚಾಲಕರ ಸಂಘ, ಗೋಣಿಕೊಪ್ಪಲು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 50ನೇ ವರ್ಷದ ಕರ್ನಾಟಕ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಕ್ಷಣ.

account_circle
A. S. Ponnanna(@as_ponnanna) 's Twitter Profile Photo

ದುಬೈಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದ ಕ್ಷಣ.

Participated in the Karnataka Rajyotsava ceremony held in Dubai.

account_circle
ಶುಕಮುನಿ(Shukki)(@sukamuni) 's Twitter Profile Photo

ಐಟಿ ಕಂಪನಿ, ಇ ವೈ ನಲ್ಲಿ ಆಚರಣೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಐಟಿ ಕನ್ನಡಿಗರು.

account_circle
ರವಿ-Ravi ಆಲದಮರ(@AaladaMara) 's Twitter Profile Photo

ಕರ್ನಾಟಕವನ್ನ ಸೇರಲು ಬಯಸುತ್ತಿರುವ ಆಂದ್ರದಲ್ಲಿರುವ ಮಡಕಶಿರಾದ ಕನ್ನಡಿಗರು.

ಕರ್ನಾಟಕ ಏಕೀಕರಣ ಸಮಿತಿ.


ಕರ್ನಾಟಕವನ್ನ ಸೇರಲು ಬಯಸುತ್ತಿರುವ ಆಂದ್ರದಲ್ಲಿರುವ ಮಡಕಶಿರಾದ ಕನ್ನಡಿಗರು.

ಕರ್ನಾಟಕ ಏಕೀಕರಣ ಸಮಿತಿ.

#ಕನ್ನಡ_ರಾಜ್ಯೋತ್ಸವ 
#KannadaRajyotsava
account_circle
Hate Detector 🔍(@HateDetectors) 's Twitter Profile Photo

On 50th year celebrations of , Karnataka minister says had better relations with , when was part of Maharashtra. Makes the comment amid existing tensions over the border dispute between the two states!

account_circle
South Movies(@South_1Movies) 's Twitter Profile Photo

Akhila Karnataka Challenging Star Darshan Geleyara Balaga (R)
Jayanagara, Bengaluru.

17th Friday will be attending event at 6:30pm in Jayanagara.

Get ready to witness Boss stardom at Bengaluru

Akhila Karnataka Challenging Star Darshan Geleyara Balaga (R)
Jayanagara, Bengaluru.

17th Friday #Dboss will be attending #KannadaRajyotsava event at 6:30pm in Jayanagara.

Get ready to witness Boss stardom at Bengaluru

#BossOfSandalwood #Kaatera
account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

2020ರಲ್ಲಿ ಬೆಳಗಾವಿಯ ಮುತ್ಯಾನ್ ಹಟ್ಟಿ ಹುಡುಗರು ಮರಾಠರಿಗೆ ನಾಯಿಗೆ ಹೊಡೆದಂಗೆ ಹೊಡೆದಿದ್ರು

ಅದರ ಸಣ್ಣ ತುಣುಕು ನೋಡಿ 🌝

ಬೆಳಗಾವಿ ಕನ್ನಡಿಗರು ಮಾಸ್ ⚔️




account_circle
ಬಬ್ರುವಾಹನ ᴷᴬᴬᵀᴱᴿᴬ(@Paarmatma) 's Twitter Profile Photo

ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ಗೆಳೆಯರ ಬಳಗ (ರಿ)

Jayanagara 4th block is celebrating it's 15th year on 17th event will be graced by Dboss.

ಬೆಂಗಳೂರು ಅಲ್ಲಿ ಮೊದಲು ಬಾಸ್ ಅವರಿಗೆ ಸನ್ಮಾನ ಮಾಡಿದವರು ಇವರೇ 💥
They have also installed Kannada flag pole in name

ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ಗೆಳೆಯರ ಬಳಗ (ರಿ)

Jayanagara 4th block is celebrating it's 15th year #KannadaRajyotsava on 17th event will be graced by Dboss.

ಬೆಂಗಳೂರು ಅಲ್ಲಿ ಮೊದಲು ಬಾಸ್ ಅವರಿಗೆ ಸನ್ಮಾನ ಮಾಡಿದವರು ಇವರೇ 💥
They have also installed Kannada flag pole in #Dboss name
account_circle
Art of Living International Center(@BangaloreAshram) 's Twitter Profile Photo

Colours, culture, and a celebration of Karnataka’s spirit at The Art of Living International Center, Bengaluru during the Celebration 2023.

account_circle
ಬಬ್ರುವಾಹನ ᴷᴬᴬᵀᴱᴿᴬ(@Paarmatma) 's Twitter Profile Photo

If there's any fan club which celebrates in Bengaluru then thats only our Dboss fan clubs.

Like hero like fans
ಕನ್ನಡ ಅಂತ ವಿಷಯ ಬಂದ್ರೆ ಬಾಸ್ and ಬಾಸ್ ಫ್ಯಾನ್ಸ್ ಯಾವಾಗಲೂ ಮುಂದೆ ಇರ್ತಾರೆ

If there's any fan club which celebrates #KannadaRajyotsava in Bengaluru then thats only our Dboss fan clubs.

Like hero like fans 
ಕನ್ನಡ ಅಂತ ವಿಷಯ ಬಂದ್ರೆ ಬಾಸ್ and ಬಾಸ್ ಫ್ಯಾನ್ಸ್ ಯಾವಾಗಲೂ ಮುಂದೆ ಇರ್ತಾರೆ 

#DBoss #Kaatera #BossOfSandalwood
account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

KRS ಪಕ್ಷದ ಅಭಿಯಾನಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, KRS ತಂಡಕ್ಕೆ ಅಭಿನಂದಿಸುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಅಧ್ಯಾಪಕರು ಮತ್ತು ನಿರ್ವಾಹಕರು.
2023

account_circle
Halesh Venkatesh | ಹಾಲೇಶ್ ವೆಂಕಟೇಶ್(@HaleshVenkatesh) 's Twitter Profile Photo

ರಾಜಾಜಿನಗರ 4 ನೇ ಬ್ಲಾಕ್ ನಲ್ಲಿ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ರಾಜಾಜಿನಗರ 4 ನೇ ಬ್ಲಾಕ್ ನಲ್ಲಿ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
#kannadarajyotsava
account_circle
Samvada(@Samvadatweets) 's Twitter Profile Photo

ಭಾರತಕ್ಕೆ ಕರುನಾಡ ಕೊಡುಗೆ ಅಪಾರ । ಚರಿತ್ರೆಯ ಅರಿವಿಗೆ ಅವಶ್ಯ ಕರ್ನಾಟಕ ವೈಭವ । ರೋಹಿತ್ ಚಕ್ರತೀರ್ಥ

Rajyotsava
Click the link in bio for full video

account_circle
Golden Fan(@alwaysGSGfan) 's Twitter Profile Photo

ಆಸ್ಟ್ರೇಲಿಯಾದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ 💛❤️

ಗೋಲ್ಡನ್ ಸ್ಟಾರ್ ಭಾಷಣ 🫶😍

Ganesh

ರಾಜ್ಯೋತ್ಸವ

account_circle
SLK Software(@SlkSoftware) 's Twitter Profile Photo

Today marks the end of an incredible month-long celebration of Kannada Rajyotsava (Karnataka Formation Day)! As we bid adieu to this joyous month, we reflect on the vibrant cultural tapestry that binds us together - youtu.be/CyODDoieiXQ

account_circle