Bharavase_org(@bharavase_org) 's Twitter Profile Photo

ಕಲಿಸೋಣ, ಕುಣಿಸೋಣ, ನಗಿಸೋಣ..

ಈ ಮುದ್ದು ಮಕ್ಕಳ ಅಂಗಳದಲ್ಲಿ, ಕಲಿಕೆಯ ಜ್ಯೋತಿ ಹಚ್ಚುವ ಪುಟ್ಟ ಭರವಸೆಯೊಂದಿಗೆ..

account_circle
Bharavase_org(@bharavase_org) 's Twitter Profile Photo

ಇದು ತಾಯಿಯೊಬ್ಬಳ ಸಂದೇಶ, ವಿಶ್ವ ತಾಯಂದಿರ ದಿನಕ್ಕಷ್ಟೇ ತಾಯಿ ಮೇಲಿನ ಪ್ರೀತಿ ಸೀಮತವಾಗದಿರಲಿ. ತಾಯಿ ಪ್ರೀತಿಯ ನಿಜ ಸಂಕೇತ.

ವಿಶ್ವ ತಾಯಂದಿರ ದಿನದ ಶುಭಾಶಯದೊಂದಿಗೆ ಈ ಸಂದೇಶ ಹಂಚಿಕೊಳ್ಳಿ.

account_circle
Bharavase_org(@bharavase_org) 's Twitter Profile Photo

ಭರವಸೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಯಿತು.
yahejje4

yabutthi _org team org ngo

account_circle
Bharavase_org(@bharavase_org) 's Twitter Profile Photo

ಭರವಸೆಯ ಬುತ್ತಿ - ಇದು ಹಸಿದರವ ಒಂದೊಂತ್ತಿನ ಹಸಿವು ನೀಗಿಸೋ ನಮ್ಮ ಕಾಯಕ.

ನೀವು ನಮ್ಮ ತಂಡ ಸೇರಲು ಇಚ್ಛಿಸಿದಲ್ಲಿ ನಮಗೆ DM ಮಾಡಿ.

Kindness NGO Impact

account_circle
Bharavase_org(@bharavase_org) 's Twitter Profile Photo

ಭರವಸೆ ತಂಡ ಹೊಸ ಪ್ರಯತ್ನದ ಅಡಿಯಲ್ಲಿ ಅನಾಥಾಶ್ರಮ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಮೆಮೊರಿ ಟೆಕ್ನಿಕ್, ವೇದಿಕ್ ಮಾಥ್ಸ್, ಹಾಗೂ ಹ್ಯಾಂಡ್ ರೈಟಿಂಗ್ ಅನಾಲಿಸಿಸ್ ನಂತಹ ವಿಷಯಗಳನ್ನು ಕಲಿಸಲು ಆರಂಭಿಸಿದೆ.

account_circle
Bharavase_org(@bharavase_org) 's Twitter Profile Photo

ಮುಗಿಯಿತು ಶತಮಾನಗಳ ವನವಾಸ 🎉
ತಲೆ ಎತ್ತಿದೆ ನವ್ಯ ಭವ್ಯ ರಾಮ ನಿವಾಸ ❤️

ರಾಮ ಲಲ್ಲಾನ ಪ್ರತಿಷ್ಠಾಪನೆಯ ನಿಟ್ಟಿನಲ್ಲಿ ಭರವಸೆ ತಂಡವು ನಗರದ ಬಡ ವರ್ಗಕ್ಕೆ ಉಚಿತ ಆಹಾರ ವಿತರಣೆ ಮಾಡಿತು. ರಾಮನ ಆದರ್ಶ, ಮೌಲ್ಯ ನಮ್ಮದಾಗಲಿ ಎಂಬ ಆಶಯದೊಂದಿಗೆ - ಭರವಸೆ

NGO

account_circle
Bharavase_org(@bharavase_org) 's Twitter Profile Photo

Valentine's day special..

By celebrating Valentine's Day at an old age home, we aimed to emphasize the importance of loving and caring for our parents throughout their lives.

Join us in spreading smiles.

Kindness lmpact NGO

account_circle
Bharavase_org(@bharavase_org) 's Twitter Profile Photo

ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.

_org ngo

ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.

#bharavase #teambharavase #bharavase_org #bharavasengo
account_circle
Bharavase_org(@bharavase_org) 's Twitter Profile Photo

ಒಂದೊಂತ್ತಿನ ಹಸಿವಿನ ಭರವಸೆ - ಭರವಸೆಯ ಬುತ್ತಿ.

ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಇಚ್ಛೆ ಇದ್ದಲ್ಲಿ DM ಮಾಡಿ.

NGO Kindness

account_circle
Bharavase_org(@bharavase_org) 's Twitter Profile Photo

Join our team in making a difference by teaching underprivileged children on Sundays. Spend your weekends with them and help create a positive impact. If interested, please send us a direct message (DM) for more information.

#BharavaseKindness #BharavaseImpact #BharavaseNGO
account_circle
Bharavase_org(@bharavase_org) 's Twitter Profile Photo

ನಮ್ಮ ಇತಿಹಾಸ ನಮ್ಮ ಹೆಮ್ಮೆ - ಈ ನಿಟ್ಟಿನಲ್ಲಿ ನಮ್ಮ ಕಾರ್ಯದ ಬಗ್ಗೆ ಖ್ಯಾತರು ಹಾಗೂ ಮಾರ್ಗದರ್ಶಕರು ಆದ ಧರ್ಮೇಂದ್ರ ಅವರ ಮಾತುಗಳು...

Bharavase_org @dharmendra5294 @banavasikannadigaru

_org ngo diaries org

account_circle