Bharavase_org(@bharavase_org) 's Twitter Profile Photo

ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.

_org ngo

#bharavase #teambharavase #bharavase_org #bharavasengo
account_circle
Bharavase_org(@bharavase_org) 's Twitter Profile Photo

ಭರವಸೆಯ ಬುತ್ತಿ - ಇದು ಹಸಿದರವ ಒಂದೊಂತ್ತಿನ ಹಸಿವು ನೀಗಿಸೋ ನಮ್ಮ ಕಾಯಕ.

ನೀವು ನಮ್ಮ ತಂಡ ಸೇರಲು ಇಚ್ಛಿಸಿದಲ್ಲಿ ನಮಗೆ DM ಮಾಡಿ.

Kindness NGO Impact

account_circle
Bharavase_org(@bharavase_org) 's Twitter Profile Photo

ಒಂದೊಂತ್ತಿನ ಹಸಿವಿನ ಭರವಸೆ - ಭರವಸೆಯ ಬುತ್ತಿ.

ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಇಚ್ಛೆ ಇದ್ದಲ್ಲಿ DM ಮಾಡಿ.

NGO Kindness

account_circle