Bharavase_org(@bharavase_org) 's Twitter Profile Photo

ಭರವಸೆ ತಂಡವು ರಂಗದೊರೆ ಮೆಮೋರಿಯಲ್ ಹಾಸ್ಪಿಟಲ್ ರವರ ಸಹಯೋಗದಲ್ಲಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸೀರೆ ಹಾಗೂ ಇತರ ಉಪಯುಕ್ತ ವಸ್ತುಗಳನ್ನು ವಿತರಿಸಿ ಅವರನ್ನು ರಂಜಿಸುವ ಕೆಲಸ ಮಾಡಿತು.

ನಿಮಗೂ ನಿಮ್ಮ ವೀಕೆಂಡ್ ನಲ್ಲಿ ಈ ರೀತಿಯ ಕೆಲಸಗಳಲ್ಲಿ ಭಾಗವಹಿಸಲು ಇಚ್ಛೆ ಇದ್ದಲ್ಲಿ DM ಮಾಡಿ.

Kindness Joy

#BharavaseKindness #Bharavase #BharavaseJoy
account_circle
Bharavase_org(@bharavase_org) 's Twitter Profile Photo

ಭರವಸೆ ತಂಡದಿಂದ ರಸ್ತೆ ಬದಿಯ ನಿರ್ಗತಿಕರಿಗೆ ಹೊಸ ಬಟ್ಟೆಗಳನ್ನು ನೀಡಲಾಯಿತು - ಇದ್ದಾಗ ಹಂಚುವ.

NGO Impact Kindness ness

account_circle
Bharavase_org(@bharavase_org) 's Twitter Profile Photo

ಕಲಿಸೋಣ, ಕುಣಿಸೋಣ, ನಗಿಸೋಣ..

ಈ ಮುದ್ದು ಮಕ್ಕಳ ಅಂಗಳದಲ್ಲಿ, ಕಲಿಕೆಯ ಜ್ಯೋತಿ ಹಚ್ಚುವ ಪುಟ್ಟ ಭರವಸೆಯೊಂದಿಗೆ..

account_circle
Bharavase_org(@bharavase_org) 's Twitter Profile Photo

ಭರವಸೆ ತಂಡವು ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳ ಬಡವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು..

Kindness Love

account_circle
Bharavase_org(@bharavase_org) 's Twitter Profile Photo

ಭರವಸೆಯ ಬುತ್ತಿ - ಇದು ಹಸಿದರವ ಒಂದೊಂತ್ತಿನ ಹಸಿವು ನೀಗಿಸೋ ನಮ್ಮ ಕಾಯಕ.

ನೀವು ನಮ್ಮ ತಂಡ ಸೇರಲು ಇಚ್ಛಿಸಿದಲ್ಲಿ ನಮಗೆ DM ಮಾಡಿ.

Kindness NGO Impact

account_circle
Bharavase_org(@bharavase_org) 's Twitter Profile Photo

ಇದು ತಾಯಿಯೊಬ್ಬಳ ಸಂದೇಶ, ವಿಶ್ವ ತಾಯಂದಿರ ದಿನಕ್ಕಷ್ಟೇ ತಾಯಿ ಮೇಲಿನ ಪ್ರೀತಿ ಸೀಮತವಾಗದಿರಲಿ. ತಾಯಿ ಪ್ರೀತಿಯ ನಿಜ ಸಂಕೇತ.

ವಿಶ್ವ ತಾಯಂದಿರ ದಿನದ ಶುಭಾಶಯದೊಂದಿಗೆ ಈ ಸಂದೇಶ ಹಂಚಿಕೊಳ್ಳಿ.

account_circle
Bharavase_org(@bharavase_org) 's Twitter Profile Photo

Valentine's day special..

By celebrating Valentine's Day at an old age home, we aimed to emphasize the importance of loving and caring for our parents throughout their lives.

Join us in spreading smiles.

Kindness lmpact NGO

account_circle
Bharavase_org(@bharavase_org) 's Twitter Profile Photo

ಒಂದೊಂತ್ತಿನ ಹಸಿವಿನ ಭರವಸೆ - ಭರವಸೆಯ ಬುತ್ತಿ.

ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಇಚ್ಛೆ ಇದ್ದಲ್ಲಿ DM ಮಾಡಿ.

NGO Kindness

account_circle
Bharavase_org(@bharavase_org) 's Twitter Profile Photo

ಈ ಬಾರಿಯ ಬೆಳಕಿನ ಹಬ್ಬವನ್ನು ಭರವಸೆ ತಂಡ, ಮನೆ ಹಾಗೂ ಮನೆಯವರಿಂದ ದೂರ ತಳ್ಳಲ್ಪಟ್ಟ ವೃದ್ದ ಜೀವಗಳೊಂದಿಗೆ ಆಚರಿಸಿತು..

NGO Impact Kindness @nmteldercare

account_circle
Bharavase_org(@bharavase_org) 's Twitter Profile Photo

Join our team in making a difference by teaching underprivileged children on Sundays. Spend your weekends with them and help create a positive impact. If interested, please send us a direct message (DM) for more information.

#BharavaseKindness #BharavaseImpact #BharavaseNGO
account_circle
Bharavase_org(@bharavase_org) 's Twitter Profile Photo

ಬಡ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕರ ಮನೆ ಮಕ್ಕಳಿಗೂ ಸಹ ಎಲ್ಲ ರೀತಿಯ ಸಂಭ್ರಮಗಳ ಪರಿಚಯ ನೀಡಿ, ಅವರಲ್ಲಿ ನೂತನ ನಗುವಿನ ಅನುಭೂತಿ ಮೂಡಿಸುವ ಪುಟ್ಟ ಪ್ರಯತ್ನ Amoeba - HM Leisure ದ ಅಂಗಳದಲ್ಲಿ...

freak Kindness bharavase

ಬಡ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕರ ಮನೆ ಮಕ್ಕಳಿಗೂ ಸಹ ಎಲ್ಲ ರೀತಿಯ ಸಂಭ್ರಮಗಳ ಪರಿಚಯ ನೀಡಿ, ಅವರಲ್ಲಿ  ನೂತನ ನಗುವಿನ ಅನುಭೂತಿ ಮೂಡಿಸುವ ಪುಟ್ಟ ಪ್ರಯತ್ನ @amoeba_hm ದ ಅಂಗಳದಲ್ಲಿ...

#funtimes #game #gaming #gamefreak #BharavaseKindness #Bharavase #teambharavase #team #joy #joinhands #bharavase_org
account_circle
Bharavase_org(@bharavase_org) 's Twitter Profile Photo

Uniting for a cause that truly matters! 🤝💉 Together with EOX Vantage , we collected 41 life-saving units of blood at our Blood Donation Drive. Each drop symbolizes hope for cancer patients in need.

Kindness NGO

Uniting for a cause that truly matters! 🤝💉 Together with @eoxvantage , we collected 41 life-saving units of blood at our Blood Donation Drive. Each drop symbolizes hope for cancer patients in need. 

#BloodDonation #CommunitySupport #BharavaseKindness #BharavaseNGO #Bharavase
account_circle