Bharavase_org(@bharavase_org) 's Twitter Profile Photo

ಭರವಸೆಯ ಬುತ್ತಿ - ಇದು ಹಸಿದರವ ಒಂದೊಂತ್ತಿನ ಹಸಿವು ನೀಗಿಸೋ ನಮ್ಮ ಕಾಯಕ.

ನೀವು ನಮ್ಮ ತಂಡ ಸೇರಲು ಇಚ್ಛಿಸಿದಲ್ಲಿ ನಮಗೆ DM ಮಾಡಿ.

Kindness NGO Impact

account_circle
Sunil gowda(@SunilGowdasunii) 's Twitter Profile Photo

ನಮ್ಮ ತಂಡದ ಬಗೆಗಿನ ವರದಿ ಇಂದಿನ ಉದಯವಾಣಿಯ ಎರಡನೇ ಪುಟದಲ್ಲಿ. ತುಂಬು ಹೃದಯದ ಧನ್ಯವಾದಗಳು ಉದಯವಾಣಿ ❤️

_org

#udayavani #bharavase #bharavase_org #teambharavase #NGOs #Newspaper
account_circle
Sunil gowda(@SunilGowdasunii) 's Twitter Profile Photo

ಸಮಸ್ತರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶೋಭಾಕೃತ್ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ.

#ಯುಗಾದಿ #yugadi #Ugadi2023 #bharavase #teambharavase #bharavase_org #newyear2023
account_circle
Bengaluru Hudugaru ಬೆಂಗಳೂರು ಹುಡುಗರು(@BengaluruHudgru) 's Twitter Profile Photo

ಬೆಂಗಳೂರು ಹುಡುಗರು ಮತ್ತು ಭರವಸೆ ತಂಡ ಇಂದು ಮೊಳೆ ಮುಕ್ತ ಮರ ಅಭಿಯಾನವನ್ನು KG ರೊಡ್, Majestic ನಲ್ಲಿ ಮಾಡಿದೆವು.

Today's at KG Road, Majestic along with Bharavase_org Team.

ಬೆಂಗಳೂರು ಹುಡುಗರು ಮತ್ತು ಭರವಸೆ ತಂಡ ಇಂದು ಮೊಳೆ ಮುಕ್ತ ಮರ ಅಭಿಯಾನವನ್ನು KG ರೊಡ್, Majestic ನಲ್ಲಿ ಮಾಡಿದೆವು.

Today's #Nailsfreetree #Campaign at KG Road, Majestic along with @bharavase_org Team.

#Trending #social #awareness
account_circle
Bharavase Trust | ಭರವಸೆ(@Bharavase_trust) 's Twitter Profile Photo

ಭರವಸೆ ಟ್ರಸ್ಟ್ ಹಾಗೂ ಗೋ ಪ್ರಯಾಣದ ವತಿಯಿಂದ ಹುತ್ತರೀದುರ್ಗ ಬೆಟ್ಟದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಾಗೂ ಉಚಿತ ಚಾರಣ.
26-03-2023
ಸಮಯ :- ಬೆಳಿಗ್ಗೆ 7 ಗಂಟೆ
( ಸಾರಿಗೆ ವ್ಯವಸ್ಥೆ - ನಿಮ್ಮ ನಿಮ್ಮ ಸ್ವಂತ ವಾಹನಗಳು )
ಸರ್ವರಿಗೂ ಸ್ವಾಗತ
trust org

#bharavase #bharavasetrust #kunigal #bharavaseorg
account_circle
Bharavase_org(@bharavase_org) 's Twitter Profile Photo

ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.

_org ngo

#bharavase #teambharavase #bharavase_org #bharavasengo
account_circle
EOX Vantage(@eoxvantage) 's Twitter Profile Photo

Season's greetings from our EOX Vantage family to yours. This season, we are celebrating giving back to the community with Bharavase, a fantastic India-based nonprofit organization. Fun fact: Bharavase means 'hope' in English!

Bharavase_org

@bharavase_org #JoyofGiving #EOXVantage
account_circle
EOX Vantage(@eoxvantage) 's Twitter Profile Photo

Meet Sunil Gowda, our exceptional Lead Trainer AND the founder of @Bharavase_org! Bharavase is a nonprofit organization in Bangalore, India, dedicated to tackling socio-economic and environmental issues.

Learn more at hubs.li/Q02kyg4H0

account_circle