ಟಿಸ್ಕ್ಯಾಂವ್ - TISKYAOV(@TISKYAOV) 's Twitter Profile Photo

ನಮ್ಮ ಅಜಿತ್ ಹನುಮಕ್ಕನವರು ಈ ದೇಶದ ಪ್ರಧಾನಿ ಮೋದಿಯವರನ್ನು ಚೈನಾ ದೇಶದ ಸರ್ವಾಧಿಕಾರಕ್ಕೆ ಹೋಲಿಸಿ ಅಪಮಾನ ಮಾಡಬಾರದಿತ್ತು..
I really condemn this..
Ajith must ask sorry for this ..
Ramesh Babu sir 👌👌

account_circle
Ramesh Babu(@RameshBabuKPCC) 's Twitter Profile Photo

ಸವತಿ ಧೋರಣೆಯ ಕೇಂದ್ರ ಸರ್ಕಾರದ ಬಜೆಟ್ ಮೋಸ ಬಯಲು ಮಾಡಿ ದಕ್ಷಿಣ ರಾಜ್ಯಗಳ ಪರ ದ್ವನಿ ಎತ್ತಿದ ಏಕೈಕ MP ತಾಕತ್ತಿನ DK ಸುರೇಶ್ಗೆ ಅಭಿನಂದನೆಗಳು

ಒಕ್ಕೂಟ ವ್ಯವಸ್ಥೆಗೆ ಮಸಿ ಬಳಿಯುತ್ತಿರುವ ಬಿಜೆಪಿ ಮೈ ಪರಚಿಕೊಳ್ಳುವ ಬದಲು ತೆರಿಗೆ &ಅನುದಾನಗಳಲ್ಲಿ ದಕ್ಷಿಣ ರಾಜ್ಯಗಳ ಪಾಲನ್ನು ನೀಡಲಿ

ಸವತಿ ಧೋರಣೆಯ ಕೇಂದ್ರ ಸರ್ಕಾರದ ಬಜೆಟ್ ಮೋಸ ಬಯಲು ಮಾಡಿ ದಕ್ಷಿಣ ರಾಜ್ಯಗಳ ಪರ ದ್ವನಿ ಎತ್ತಿದ ಏಕೈಕ MP ತಾಕತ್ತಿನ DK ಸುರೇಶ್ಗೆ ಅಭಿನಂದನೆಗಳು

ಒಕ್ಕೂಟ ವ್ಯವಸ್ಥೆಗೆ ಮಸಿ ಬಳಿಯುತ್ತಿರುವ ಬಿಜೆಪಿ ಮೈ ಪರಚಿಕೊಳ್ಳುವ ಬದಲು ತೆರಿಗೆ &ಅನುದಾನಗಳಲ್ಲಿ ದಕ್ಷಿಣ ರಾಜ್ಯಗಳ ಪಾಲನ್ನು ನೀಡಲಿ #Media #aicc #bjp #India #Budget2024 #PMModi #cm
account_circle
M.BALAJISINGH Rajput (INDIA PariWaar )(@mbalajisingh) 's Twitter Profile Photo

ಸನ್ಮಾನ ನರೇಂದ್ರ ಮೋದಿ ಯವರೇ ನೀವು ಸುಳ್ಳು ನಮ್ಮ ಬಿಜೆಪಿ ಯ ಮನೆದೇವರು ನಿಜಹೇಳಿ ನೀವು ಮಾಡಿರುವ ಮಹಾನ್ ಸಾಧನೆ ಎಲ್ಲಾ ಮಾಯ ಬಿಜೆಪಿ ಬಂದರೆ ಕೊನೆಗೆ ನಾವೂ ಮಾಯ 😵‍💫😵‍💫😵‍💫. loakasabha election 2024# dk suresh

account_circle
Radha Avinash(@RadhaAvinash1) 's Twitter Profile Photo

*ಕೋರ್ಟ್ ಅನುಮತಿ* ಇಲ್ಲದೆ Forensic Science Laboratory Division *(FSL) ವರದಿ* ಬಹಿರಂಗ ಗೊಳಿಸುವುದು *ಶಿಕ್ಷಾರ್ಹ ಅಪರಾಧ.
Ramesh Babu 👌

account_circle
Ramesh Babu(@RameshBabuKPCC) 's Twitter Profile Photo

Arun Goel was next in line to become chief election commissioner as incumbent Rajiv Kumar is set to retire in Feb 2025 has resigned! It shows BJP & Central govt trying to misuse CEC? It is shocking! we can't espect free and fair 2024 loksabha elections?

#aicc #BJP #media #cec
account_circle
#prakash Modi ka Parivar/Modi’s Family(@bellhampi) 's Twitter Profile Photo

Pratap Simha (Modi Ka Parivar) ಅವರೇ ನೋಡಿ ಈ Ramesh Babu ಮಾಡ್ತಿರೋ ಆರೋಪ! ಈ ರೀತಿಯ ಸುಳ್ಳು ಹೇಳಿ ಹೇಳಿ ಕಸದ ಬುಟ್ಟಿಗೆ ಬಿದ್ದಿರುವ ಕಾಂಗ್ರೆಸ್ 2024ರಲ್ಲಿ ಕಂಪ್ಲೀಟ್ ಮಟಾಷ್!

account_circle
Ramesh Babu(@RameshBabuKPCC) 's Twitter Profile Photo

Congrats Modi Govt for having awarded Baharat Ratna to Socialist Karpoori Thakur on his birth centenary
JanSangh had opposed his policies, was toppled as CM Now BJP surrendered to his ideology! Let Modi walk on the path of Karpoori!

#socialist #Socialism #aicc #bjp #media #India
account_circle
ಪ್ರಶಾಂತ್ ಕುಮಾರ್ ಪಿ ಟಿ(@prashanthptkbh) 's Twitter Profile Photo

Karnataka Congress ಗೌಡರು ತುಂಬಾ ಹಳೇ ವಿಷಯ , ಡಿಕೆ ಪಾಲಿಗೆ ಚಿಲ್ಲರೆ ವಿಷಯದ ಬಗ್ಗೆ ಮಾತನಾಡಿದ್ದಾರೆ.. ಕಳೆದ ವಾರ ಕುಣಿಗಲ್ ನಲ್ಲಿ ರೈತನ ತೋಟಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ಉತ್ತರ ಕೊಡೊ ಕೊತ್ವಾಲ್ ಶಿಷ್ಯ???
Ramesh Babu ಅವರೇ ಈ ಪ್ರಕರಣದ ಬಗ್ಗೆ ಮಾತನಾಡಯ್ಯ😂

account_circle