PublicTV(@publictvnews) 's Twitter Profileg
PublicTV

@publictvnews

HR Ranganath and His Young team's dream Venture. News Channel For the people. Not Owned by any Politician, or Businessman.

ID:471911020

linkhttp://www.publictv.in calendar_today23-01-2012 11:39:58

216,6K Tweets

517,9K Followers

933 Following

PublicTV(@publictvnews) 's Twitter Profile Photo

ತಮಿಳುನಾಡಿನಲ್ಲಿ ಗೂಗಲ್‌ ಕಂಪನಿಯ ಫೋನ್‌ – ಹೂಡಿಕೆ ಕಳೆದುಕೊಂಡ ಕರ್ನಾಟಕ publictv.in/bjp-congress-l…

Pixel

account_circle
PublicTV(@publictvnews) 's Twitter Profile Photo

ಅಕ್ಟೋಬರ್‌ 11 ಕ್ಕೆ ‘ಮಾರ್ಟಿನ್’‌ ಸಿನಿಮಾ ತೆರೆಗೆ publictv.in/dhruva-sarja-m…

account_circle
PublicTV(@publictvnews) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಹಿಂದೆ ಉಗ್ರ ಕತ್ಯದಲ್ಲಿ ದೋಷಿಯಾಗಿದ್ದ ಹುಬ್ಬಳ್ಳಿ ವ್ಯಕ್ತಿ ಮತ್ತೆ ಅರೆಸ್ಟ್‌ publictv.in/rameshwaram-ca…

account_circle
PublicTV(@publictvnews) 's Twitter Profile Photo

ನಿಮ್ಮ ಪುತ್ರರನ್ನ Tomorrow Land ಪಾರ್ಟಿಗೆ ನೀವೇ ಕಳಿಸಿ ಅವರ ಸಾವಿಗೆ ಕಾರಣರಾದಿರಿ ಎಂದು ಕೇಳಿದರೆ ಹೇಗೆ: ಸಿದ್ದು ವಿರುದ್ಧ ಹೆಚ್‌ಡಿಕೆ ಅಟ್ಯಾಕ್‌ publictv.in/former-cm-h-d-…

account_circle
PublicTV(@publictvnews) 's Twitter Profile Photo

ಪಿಎಸ್‍ಐ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಪ್ರಕಟಿಸಿದ ಕೆಇಎ
publictv.in/the-karnataka-…

account_circle
PublicTV(@publictvnews) 's Twitter Profile Photo

ಯತೀಂದ್ರಗೆ ಎಂಎಲ್‌ಸಿ ಟಿಕೆಟ್‌- ಸುಳಿವು ನೀಡಿದ ಸಿದ್ದರಾಮಯ್ಯ publictv.in/cm-siddaramaia…

account_circle
PublicTV(@publictvnews) 's Twitter Profile Photo

ಉಕ್ರೇನ್‌ ಮೇಲೆ ಯುದ್ಧ: ರಷ್ಯಾದಲ್ಲಿ ಶಾಲಾ ಮಕ್ಕಳಿಗೂ ಸೇನಾ ತರಬೇತಿ publictv.in/russian-school… nSchoolboys

account_circle
PublicTV(@publictvnews) 's Twitter Profile Photo

ಮನರಂಜನೆಗಾಗಿ ಚಾಲಕ ಕೊಡೆ ಹಿಡಿದು ಬಸ್‌ ಚಾಲನೆ ಮಾಡಿದ್ದಾರೆ : ಸಾರಿಗೆ ಇಲಾಖೆಯಿಂದ ಸ್ಪಷ್ಟನೆ publictv.in/for-entertainm…

Rain

account_circle
PublicTV(@publictvnews) 's Twitter Profile Photo

ಪುಣೆ ಅಪಘಾತ ಕೇಸ್ – ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ಮೃತರ ಪೋಷಕರ ಒತ್ತಾಯ publictv.in/parents-of-pun…

account_circle
PublicTV(@publictvnews) 's Twitter Profile Photo

ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ publictv.in/at-least-100-f…

account_circle
PublicTV(@publictvnews) 's Twitter Profile Photo

ಹಿಂದೆ ಉದ್ಯಮ ಬೆಳೆದಾಗ ನಿರ್ದಿಷ್ಟ ವ್ಯಕ್ತಿಗೆ ಮಾರುವಂತೆ ಒತ್ತಡ ಇತ್ತು, ಈಗ ಯಾರೂ ಒತ್ತಡ ಹೇರಲ್ಲ : ಏರ್‌ಸೆಲ್‌ ಸಂಸ್ಥಾಪಕ ಶಿವಶಂಕರನ್ publictv.in/during-upa-era…

account_circle
PublicTV(@publictvnews) 's Twitter Profile Photo

ಸ್ವಾತಿ ಮಲಿವಾಲ್‌ ಪ್ರಕರಣ – ಕೇಜ್ರಿವಾಲ್‌ ಆಪ್ತನಿಗೆ 4 ದಿನ ನ್ಯಾಯಾಂಗ ಬಂಧನ publictv.in/swati-maliwal-…

account_circle
PublicTV(@publictvnews) 's Twitter Profile Photo

ಚಿತ್ರೋದ್ಯಮದಲ್ಲೂ ಪೆನ್ ಡ್ರೈವ್ ಸದ್ದು: 'ಸಿಂಹಗುಹೆ'ಯ ಸಸ್ಪೆನ್ಸ್ publictv.in/pen-drive-soun…

account_circle
PublicTV(@publictvnews) 's Twitter Profile Photo

ಮೆಸ್ಕಾಂ ಲಾರಿ, ಕಾರುಗಳ ನಡುವೆ ಸರಣಿ ಅಪಘಾತ – ನಾಲ್ವರು ದುರ್ಮರಣ
publictv.in/accident-betwe…

account_circle
PublicTV(@publictvnews) 's Twitter Profile Photo

ನಿಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಯಾಕೆ ರದ್ದು ಮಾಡಬಾರದು: ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯದಿಂದ ಶೋಕಾಸ್ ನೋಟಿಸ್ publictv.in/centres-show-c…

account_circle
PublicTV(@publictvnews) 's Twitter Profile Photo

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್ publictv.in/explosive-twis…

account_circle
PublicTV(@publictvnews) 's Twitter Profile Photo

ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ
publictv.in/rashmika-manda…

account_circle
PublicTV(@publictvnews) 's Twitter Profile Photo

ಬ್ರ್ಯಾಂಡ್ ಬೆಂಗಳೂರು ಇದ್ಯಾ? ಸತ್ತು ಹೋಗಿದ್ಯಾ? ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ: ಆರ್.ಅಶೋಕ್publictv.in/is-this-brand-…

account_circle
PublicTV(@publictvnews) 's Twitter Profile Photo

ವಿಯೆಟ್ನಾಂನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – 14 ಮಂದಿ ಬಲಿ publictv.in/at-least-14-ki… ApartmentFire

account_circle
PublicTV(@publictvnews) 's Twitter Profile Photo

ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ದುರ್ಮರಣ
publictv.in/youth-killed-b…

account_circle