H D Deve Gowda(@H_D_Devegowda) 's Twitter Profileg
H D Deve Gowda

@H_D_Devegowda

Former Prime Minister of India | Member of Parliament - Rajya Sabha | National President, Janata Dal (Secular)

ID:1030008747165450241

linkhttp://jds.ind.in calendar_today16-08-2018 08:29:56

1,3K Tweets

235,1K Followers

12 Following

H D Deve Gowda(@H_D_Devegowda) 's Twitter Profile Photo

ದೇಶದ ಶಕ್ತಿ, ಬೆನ್ನೆಲುಬು ಆಗಿರುವ ಸಮಸ್ತ ಕಾರ್ಮಿಕ ವರ್ಗಕ್ಕೆ
ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ದುಡಿಯುವ ಕೈಗಳು ನಮಿಸುವ ಕೈಗಳಿಗಿಂತ ಶ್ರೇಷ್ಠ, ಸಮಸ್ತ ಶ್ರಮಜೀವಿಗಳಿಗೊಂದು ನಮನ.

account_circle
H D Deve Gowda(@H_D_Devegowda) 's Twitter Profile Photo

ಮಾಜಿ ಕೇಂದ್ರ ಸಚಿವರು ಹಾಗೂ ಚಾಮರಾಜನಗರದ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಗಿದೆ. ಅವರ ಅಗಲಿಕೆ ರಾಜಕೀಯಕ್ಕೆ‌ ತುಂಬಲಾರದ ನಷ್ಟ.
ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಕುಟುಂಬವರಿಗೆ ಮತ್ತು ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಮಾಜಿ ಕೇಂದ್ರ ಸಚಿವರು ಹಾಗೂ ಚಾಮರಾಜನಗರದ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಗಿದೆ. ಅವರ ಅಗಲಿಕೆ ರಾಜಕೀಯಕ್ಕೆ‌ ತುಂಬಲಾರದ ನಷ್ಟ. ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಕುಟುಂಬವರಿಗೆ ಮತ್ತು ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

This is the statement I released this morning at a press conference in Hassan. This is my opinion on the debate. The Congress party I feel has insulted its own two former Prime Ministers, Shri PV Narasimha Rao and Dr. Manmohan Singh.

This is the statement I released this morning at a press conference in Hassan. This is my opinion on the #WealthRedistribution debate. The Congress party I feel has insulted its own two former Prime Ministers, Shri PV Narasimha Rao and Dr. Manmohan Singh.
account_circle
H D Deve Gowda(@H_D_Devegowda) 's Twitter Profile Photo

I spoke at PM Narendra Modi’s rally in Chikkaballapur, y’day. I said the empty vessel Cong gave in 2014 after mega scams, Modi Ji converted it into a Akshaya Patra after 10 yrs. Shamelessly the Cong in K’taka is advertising its own empty vessel. PMO India youtu.be/Da2Am0Mbb2A?si…

account_circle
H D Deve Gowda(@H_D_Devegowda) 's Twitter Profile Photo

I read the newspapers carefully. This is the state of the INDI alliance today. The headlines are clear. They don’t know who their friends are and who their enemies. The alliance is nothing but a farce.
Narendra Modi PMO India

I read the newspapers carefully. This is the state of the INDI alliance today. The headlines are clear. They don’t know who their friends are and who their enemies. The alliance is nothing but a farce. @narendramodi @PMOIndia #INDIAllianceConfusion #AllianceChaos
account_circle
H D Deve Gowda(@H_D_Devegowda) 's Twitter Profile Photo

ನಾಡಿನ ಸಮಸ್ತ ಜನತೆಗೆ ಮಹಾವೀರ ಜಯಂತಿಯ ಶುಭಾಶಯಗಳು.
ಸಕಲ ಜಗಕೆ ಅಹಿಂಸಾ ಬೋಧನೆ ಮಾಡಿದ ಮಹಾವೀರರ ತತ್ವ ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಮಹಾವೀರರು ಬೋಧಿಸಿದ ತತ್ವ, ಆದರ್ಶ, ಸಂದೇಶಗಳನ್ನು ತಿಳಿಯೋಣ, ಅದೇ ದಾರಿಯಲ್ಲಿ ಮುನ್ನಡೆಯೋಣ.

ನಾಡಿನ ಸಮಸ್ತ ಜನತೆಗೆ ಮಹಾವೀರ ಜಯಂತಿಯ ಶುಭಾಶಯಗಳು. ಸಕಲ ಜಗಕೆ ಅಹಿಂಸಾ ಬೋಧನೆ ಮಾಡಿದ ಮಹಾವೀರರ ತತ್ವ ಸಿದ್ಧಾಂತಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಮಹಾವೀರರು ಬೋಧಿಸಿದ ತತ್ವ, ಆದರ್ಶ, ಸಂದೇಶಗಳನ್ನು ತಿಳಿಯೋಣ, ಅದೇ ದಾರಿಯಲ್ಲಿ ಮುನ್ನಡೆಯೋಣ.
account_circle
H D Deve Gowda(@H_D_Devegowda) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು.

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಮಯ ಬದುಕು ನಮಗೆಲ್ಲರಿಗೂ ಪ್ರೇರಣೆ. ಎಲ್ಲರೂ ರಾಮಸ್ಮರಣೆ ಮಾಡುತ್ತಾ ಆ ಮಹಾಪುರುಷನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಮಯ ಬದುಕು ನಮಗೆಲ್ಲರಿಗೂ ಪ್ರೇರಣೆ. ಎಲ್ಲರೂ ರಾಮಸ್ಮರಣೆ ಮಾಡುತ್ತಾ ಆ ಮಹಾಪುರುಷನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
account_circle
H D Deve Gowda(@H_D_Devegowda) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀ ದ್ವಾರಕೀಶ್ ಅವರು ನಿಧನರಾದ ವಿಷಯ ತಿಳಿದು ಅತ್ಯಂತ ನೋವುಂಟಾಯಿತು.

ಅವರ ಸಾವಿನ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಸಿಗಲಿ ಹಾಗು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀ ದ್ವಾರಕೀಶ್ ಅವರು ನಿಧನರಾದ ವಿಷಯ ತಿಳಿದು ಅತ್ಯಂತ ನೋವುಂಟಾಯಿತು. ಅವರ ಸಾವಿನ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಸಿಗಲಿ ಹಾಗು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

The NDA rally in Mysore y’day addressed by PM Narendra Modi was a huge success. I greatly enjoyed speaking alongside him. Am always grateful for his affection and generosity. We will work hard to deliver 28 seats from Karnataka and contribute to the 400 seat target. PMO India

The NDA rally in Mysore y’day addressed by PM @narendramodi was a huge success. I greatly enjoyed speaking alongside him. Am always grateful for his affection and generosity. We will work hard to deliver 28 seats from Karnataka and contribute to the 400 seat target. @PMOIndia
account_circle
Narendra Modi(@narendramodi) 's Twitter Profile Photo

The public meeting in Mysuru was phenomenal. The support for BJP Karnataka and Janata Dal Secular across all parts of Karnataka is remarkable. People are fed up of Congress and want our alliance to win. It was very special that our former PM and respected statesman H D Deve Gowda JI…

The public meeting in Mysuru was phenomenal. The support for @BJP4Karnataka and @JanataDal_S across all parts of Karnataka is remarkable. People are fed up of Congress and want our alliance to win. It was very special that our former PM and respected statesman @H_D_Devegowda JI…
account_circle
H D Deve Gowda(@H_D_Devegowda) 's Twitter Profile Photo

ಮಂಡ್ಯ ಜಿಲ್ಲೆಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗು ಮಾಜಿ‌ ಸಚಿವರಾದ ಶ್ರೀ ಡಿ.ಸಿ. ತಮ್ಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಹಾರೈಸುತ್ತೇನೆ.
DC Thammanna

ಮಂಡ್ಯ ಜಿಲ್ಲೆಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗು ಮಾಜಿ‌ ಸಚಿವರಾದ ಶ್ರೀ ಡಿ.ಸಿ. ತಮ್ಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಹಾರೈಸುತ್ತೇನೆ. @dcthammanna_
account_circle
H D Deve Gowda(@H_D_Devegowda) 's Twitter Profile Photo

ದೀನ ದಲಿತರ ದನಿಯಾಗಿದ್ದ, ಹಾಗೂ ಸಮ ಸಮಾಜದ ಹರಿಕಾರರಾದ ಡಾ|| ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ದಿನದಂದು ಆ ಮಹಾನ್‌ ಚೇತನಕ್ಕೆ ನನ್ನ ಭಾವಪೂರ್ಣ ಪ್ರಣಾಮಗಳು.

ಸಂವಿಧಾನ ಕೊಟ್ಟ ಮಹಾಪುರುಷರನ್ನು ಸದಾ ಸ್ಮರಿಸುತ್ತಾ ಅವರು ತೋರಿದ ಮಾನವತಾ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ .

ದೀನ ದಲಿತರ ದನಿಯಾಗಿದ್ದ, ಹಾಗೂ ಸಮ ಸಮಾಜದ ಹರಿಕಾರರಾದ ಡಾ|| ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ದಿನದಂದು ಆ ಮಹಾನ್‌ ಚೇತನಕ್ಕೆ ನನ್ನ ಭಾವಪೂರ್ಣ ಪ್ರಣಾಮಗಳು. ಸಂವಿಧಾನ ಕೊಟ್ಟ ಮಹಾಪುರುಷರನ್ನು ಸದಾ ಸ್ಮರಿಸುತ್ತಾ ಅವರು ತೋರಿದ ಮಾನವತಾ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ .
account_circle
H D Deve Gowda(@H_D_Devegowda) 's Twitter Profile Photo

ಜೆಡಿಎಸ್ ಪಕ್ಷದ ಯುವ ಮುಖಂಡರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ಅವರಿಗೆ ಜನ್ಮದಿನದ ಶುಭಾಶಯಗಳು.
ಹಾಸನಾಂಬೆ ತಾಯಿಯು ಅವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ರಾಜಕೀಯವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.

ಜೆಡಿಎಸ್ ಪಕ್ಷದ ಯುವ ಮುಖಂಡರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ಅವರಿಗೆ ಜನ್ಮದಿನದ ಶುಭಾಶಯಗಳು. ಹಾಸನಾಂಬೆ ತಾಯಿಯು ಅವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ರಾಜಕೀಯವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
account_circle
H D Deve Gowda(@H_D_Devegowda) 's Twitter Profile Photo

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕರಾದ ಶ್ರೀ ಸಿ. ಎನ್. ಬಾಲಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು.
ಹಾಸನಾಂಬೆ ತಾಯಿಯು ತಮಗೆ ಜನಸೇವೆ ಮುಂದುವರಿಸಲು ಆರೋಗ್ಯ ಹಾಗೂ ಆಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕರಾದ ಶ್ರೀ ಸಿ. ಎನ್. ಬಾಲಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಹಾಸನಾಂಬೆ ತಾಯಿಯು ತಮಗೆ ಜನಸೇವೆ ಮುಂದುವರಿಸಲು ಆರೋಗ್ಯ ಹಾಗೂ ಆಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ಜನತಾದಳ (ಜಾತ್ಯತೀತ) ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಾ.ಕೆ ಅನ್ನಧಾನಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶ ಕರುಣಿಸಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.

ಜನತಾದಳ (ಜಾತ್ಯತೀತ) ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಾ.ಕೆ ಅನ್ನಧಾನಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶ ಕರುಣಿಸಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.
account_circle
H D Deve Gowda(@H_D_Devegowda) 's Twitter Profile Photo

ರಾಷ್ಟ್ರದ ಏಳಿಗೆಗೆ, ಸಮಾಜದ ಸುಧಾರಣೆಗೆ ಶ್ರಮಿಸಿದ್ದ, ದೀನ ದಲಿತರ ದನಿಯಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿಗಳಾದ ಶ್ರೀ ಡಾ|| ಬಾಬು ಜಗಜೀವನ್ ರಾಮ್ ಅವರ ಜಯಂತಿ ದಿನದಂದು ನನ್ನ ಗೌರವಪೂರ್ವಕ ನಮನಗಳು.

ರಾಷ್ಟ್ರದ ಏಳಿಗೆಗೆ, ಸಮಾಜದ ಸುಧಾರಣೆಗೆ ಶ್ರಮಿಸಿದ್ದ, ದೀನ ದಲಿತರ ದನಿಯಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿಗಳಾದ ಶ್ರೀ ಡಾ|| ಬಾಬು ಜಗಜೀವನ್ ರಾಮ್ ಅವರ ಜಯಂತಿ ದಿನದಂದು ನನ್ನ ಗೌರವಪೂರ್ವಕ ನಮನಗಳು.
account_circle