BJP Mangaluru North(@bjp_mcn) 's Twitter Profile Photo

ಬೈಕಂಪಾಡಿಯ ಹೆದ್ದಾರಿ ಬದಿ ಇರುವ ಮೀನುಮಾರುಕಟ್ಟೆ ಅಜೀರ್ಣಾವಸ್ಥೆಯಲ್ಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸ್ಥಳೀಯ ಮೀನುಗಾರರು ಮನವಿ ಮಾಡಿದರು.
ಶುಕ್ರವಾರ ಬೈಕಂಪಾಡಿ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ವೀಕ್ಷಿಸಿ ಮೀನುಗಾರರ ಅಹವಾಲು ಆಲಿಸಿದರು.

account_circle
Department of Fisheries, Govt of Karnataka(@dof_kar) 's Twitter Profile Photo

ದಿನಾಂಕ: 28-05-2024 ರಂದು ಶ್ರೀ ದಿನೇಶ್ ಕುಮಾರ್ ಕಳ್ಳೇರ್, ಮೀನುಗಾರಿಕೆ ನಿರ್ದೇಶಕರವರು ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲೂಕಿನಲ್ಲಿ ಹೈಟೆಕ್ ಮೀನುಮಾರುಕಟ್ಟೆ ನಿರ್ಮಾಣ ಮಾಡಲು ಅವಶ್ಯ ಇರುವ ಜಮೀನನ್ನು ತುರ್ತಾಗಿ ಹಸ್ತಾಂತರಿಸುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಭದ್ರಾವತಿ ನಗರಸಭೆಯ ಅಧಿಕಾರಿಗಳ ಜೊತೆ ಚರ್ಚಿಸಿದರು 1/2

themangaloremirror(@themangaloremir) 's Twitter Profile Photo

_NRC_support
ಸಿಎಎ ಪರ ಸಮಾವೇಶಕ್ಕೆ ಮೀನುಮಾರುಕಟ್ಟೆ ಬಂದ್.. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ themangaloremirror.in/fisherman-supp…

#CAA #CAA #CAA_NRC_support #NRC #Mangalore
ಸಿಎಎ ಪರ ಸಮಾವೇಶಕ್ಕೆ ಮೀನುಮಾರುಕಟ್ಟೆ ಬಂದ್.. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ themangaloremirror.in/fisherman-supp…
account_circle
V4News Karnataka(@v4news24x7) 's Twitter Profile Photo

ಫರಂಗಿಪೇಟೆಯಲ್ಲಿ ಮೀನುಮಾರುಕಟ್ಟೆ ತೆರವು : ವ್ಯಾಪಾರಸ್ಥರಿಂದ ತೀವ್ರ ವಿರೋಧ
v4news.com/%E0%B2%95%E0%B…

ಫರಂಗಿಪೇಟೆಯಲ್ಲಿ ಮೀನುಮಾರುಕಟ್ಟೆ ತೆರವು : ವ್ಯಾಪಾರಸ್ಥರಿಂದ ತೀವ್ರ ವಿರೋಧ
v4news.com/%E0%B2%95%E0%B…
account_circle
Department of Fisheries, Govt of Karnataka(@dof_kar) 's Twitter Profile Photo

ದಿನಾಂಕ 25/12/2022 ರಂದು ರಾಯಚೂರು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಮಾರುಕಟ್ಟೆ ಉದ್ಘಾಟನಾ ಸಮಾರಂಭಕ್ಕೆ ಸರ್ವರಿಗೂ ಸ್ವಾಗತ.

#ರಾಯಚೂರು #ಮೀನುಮಾರುಕಟ್ಟೆ
account_circle
Prithu Bhatkal(@PrithuBhatkal2) 's Twitter Profile Photo

ಮೀನುಗಾರರ ಸಮಸ್ಯೆಯನ್ನು ಆಲಿಸದೆ ...ಮೀನುಗಾರರಿಲ್ಲದೆ ಮೀನುಮಾರುಕಟ್ಟೆ ಉದ್ಘಾಟನೆ ಮಾಡಿ ಕಾರವಾರಕ್ಕೆ ತೆರಳಿರುವುದು ನಮ್ಮ ಸಮಾಜಕ್ಕೆ ನೋವುಂಟು ಮಾಡಿದೆ ..

account_circle
Department of Fisheries, Govt of Karnataka(@dof_kar) 's Twitter Profile Photo

ಶಿರಾಳಕೊಪ್ಪದಲ್ಲಿ ಪ್ರಸ್ತಾಪಿತ ಮೀನುಮಾರುಕಟ್ಟೆ ನಿರ್ಮಾಣದ ಜಾಗವನ್ನು ವೀಕ್ಷಿಸಿದರು ಹಾಗೂ ಪ್ರಧಾನಮಂತ್ರಿ ಮತ್ಯಸಂಪದ ಯೋಜನೆಯಡಿ ನಿರ್ಮಿಸಿರುವ ಮೀನು ಕೊಳಗಳನ್ನು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಡಾ.ವಿನಯ್ ಎ, ಮೀನುಗಾರಿಕೆ ಸಹಾಯಕ ನಿರ್ದೇಶಕರು,ಶಿಕಾರಿಪುರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು(2/2)

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರು ಆಯೋಜಿಸಿದ್ದರು.

#ಕನ್ನಡರಾಜ್ಯೋತ್ಸವ #ಕೋಟಿಕಂಠಗಾಯನ #ಉಡುಪಿ #ಮೀನುಮಾರುಕಟ್ಟೆ
account_circle
@BJP4Kundapura(@Bjp4Kunadapura) 's Twitter Profile Photo

ಸಾಲಿಗ್ರಾಮದ ಮೀನು ಮಾರುಕಟ್ಟೆ ಕಾಮಗಾರಿ ಶೀಘ್ರವಾಗಿ ನಡೆಯಬೇಕು, ಸರಕಾರದ ಅನುದಾನಕ್ಕೆ ಕಾದು ಕುಳಿತುಕೊಳ್ಳಲು ಕಾಲಾವಕಾಶವಿಲ್ಲ ಎನ್ನುವ ಕಾರಣಕ್ಕೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟರು ತನ್ನ ಸ್ವಂತ ಹಣದಲ್ಲಿ ಮೀನುಮಾರುಕಟ್ಟೆ ಮತ್ತು ರಿಕ್ಷಾ ನಿಲ್ದಾಣವನ್ನು ನಿರ್ಮಿಸಿದ್ದಾರೆ ಮಾದರಿಯಾಗಿದ್ದಾರೆ. B.S.Yediyurappa (Modi Ka Parivar) Shobha Karandlaje (Modi Ka Parivar) B L Santhosh ( Modi Ka Parivar )

ಸಾಲಿಗ್ರಾಮದ ಮೀನು ಮಾರುಕಟ್ಟೆ ಕಾಮಗಾರಿ ಶೀಘ್ರವಾಗಿ ನಡೆಯಬೇಕು, ಸರಕಾರದ ಅನುದಾನಕ್ಕೆ ಕಾದು ಕುಳಿತುಕೊಳ್ಳಲು ಕಾಲಾವಕಾಶವಿಲ್ಲ ಎನ್ನುವ ಕಾರಣಕ್ಕೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟರು ತನ್ನ ಸ್ವಂತ ಹಣದಲ್ಲಿ  ಮೀನುಮಾರುಕಟ್ಟೆ ಮತ್ತು ರಿಕ್ಷಾ ನಿಲ್ದಾಣವನ್ನು ನಿರ್ಮಿಸಿದ್ದಾರೆ ಮಾದರಿಯಾಗಿದ್ದಾರೆ.  @BSYBJP  @ShobhaBJP  @blsanthosh
account_circle
Department of Fisheries, Govt of Karnataka(@dof_kar) 's Twitter Profile Photo

ಶ್ರೀ.ಗಿರೀಶ್ ಓ, ಮೀನುಗಾರಿಕೆ ಜಂಟಿ ನಿದೇಶಕರು, ಶಿವಮೊಗ್ಗ ವಲಯ ರವರು ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರ ಜಲಾಶಯದ ಮೀನುಮರಿ ಪಾಲನಾ ಕೊಳಗಳಿಗೆ ಹಾಗೂ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಶ್ರೀ ಶ್ರೀನಿವಾಸ್, ಮೀನುಗಾರಿಕೆ ಸಹಾಯಕ ನಿರ್ದೇಶಕರು ಹಾಗೂ ಮೀನುಗಾರರು ಉಪಸ್ಥಿತರಿದ್ದರು.

#ಚಿತ್ರದುರ್ಗ #ಮೀನುಮಾರುಕಟ್ಟೆ
account_circle
ಗಲ್ಫ್ ಕನ್ನಡಿಗ gulfkannadiga B.G.Mohandas-ಬೀಜಿ-BG(@gulfkannadiga) 's Twitter Profile Photo

ಕೋಟೇಶ್ವರ ಅಂಗಡಿಯಲ್ಲಿ ಬೆಂಕಿ ಪ್ರಕರಣ: ಎಫ್.ಎಸ್.ಎಲ್.ನಿಂದ ತನಿಖೆ ಚುರುಕು

ಕುಂದಾಪುರ: ಕೋಟೇಶ್ವರದ ಮೀನುಮಾರುಕಟ್ಟೆ ಸಮೀಪದಲ್ಲಿರುವ... fb.me/6CfkWuM71

account_circle
ಸುದ್ದಿ(@SuddiNews) 's Twitter Profile Photo

ಸವಣೂರು: ಮೀನುಮಾರುಕಟ್ಟೆ ಏಲಂ ವಿವಾದ ಸುಖಾಂತ್ಯ, ಮತ್ತೆ ಆರಂಭಗೊಂಡ ವ್ಯಾಪಾರ read more...... fb.me/5tMekbREd

account_circle
ಸುದ್ದಿ(@SuddiNews) 's Twitter Profile Photo

ಮೀನುಮಾರುಕಟ್ಟೆ ಪ್ರಾಂಗಣದಲ್ಲಿರುವ ಸೀ ಫುಡ್‌ನಲ್ಲಿ 'ಕೋಮು ಯಾ ಯಾವುದೇ ಗಲಭೆಗಳಿಗೆ ಬೆಂಬಲವಿಲ್ಲ' ಫಲಕ ಅಳವಡಿಕೆ...... fb.me/3j5ErykdN

account_circle
NewsKannada(@NewsKannadaLive) 's Twitter Profile Photo

ಕಾರವಾರ: ಮೀನುಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ bit.ly/1U6H0uh

fb.me/7YLk2InC2

account_circle
NewsKannada(@NewsKannadaLive) 's Twitter Profile Photo

ಕಾರವಾರ: ಶಿಥಿಲಗೊಂಡ ಮೀನುಮಾರುಕಟ್ಟೆ ಕಟ್ಟಡ; ತೆರವಿಗೆ ಜಿಲ್ಲಾಡಳಿತ ಆದೇಶ
bit.ly/1TiJcQE
... fb.me/O7eRzm11

account_circle
Pramod Madhwaraj(@PMadhwaraj) 's Twitter Profile Photo

ರಿಕ್ಷಾ ಚಾಲಕ-ಮಾಲಕರು ಶ್ರಮಜೀವಿಗಳು,ಸಮಾಜ ಸೇವಕರು ಹಾಗು ಆಪತ್ಕಾಲದ ಬಾಂಧವರು...

ಚಾಂತಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮೀನುಮಾರುಕಟ್ಟೆ... fb.me/38jmRPu21

account_circle