ಕೇಶವ ಕನ್ನಡಿಗ(@keshavagowda173) 's Twitter Profile Photo

ಕರ್ನಾಟಕದಲ್ಲಿ ಕನ್ನಡ ಹಾಡುಗಳನ್ನು ಕೇಳಿ ಪಡೆಯಬೇಕು, ಎಂತೆಂತಹ ಪರಿಸ್ಥಿತಿಯಲ್ಲಿ ಕನ್ನಡಿಗರು ಬಂದಿದ್ದೇವೆ ಅರ್ಥಮಾಡಿಕೊಳ್ಳಿ.

account_circle
FeelingSleepy(@GaligeSidh) 's Twitter Profile Photo

ಹಿಂದಿ ನಾ ಒಪ್ಪುವ ಕನ್ನಡಿಗರಿಂದ ಕನ್ನಡಕ್ಕೆ ಆಪತ್ತು ಖಂಡಿತ ಬಂದೇ ಬರುತ್ತೆ, ಕಕ್ಕಾಬಿಕ್ಕಿಯಾದ ಐಟಂ, ಗಾಂಡು ಅಜಿತ್

account_circle
ಕರ್ಣಾಟ(@Karnatanjaneya) 's Twitter Profile Photo

ನಮ್ಮ ತೆರಿಗೆ ಹಣದಿಂದ ನಡೆಸಬೇಕಾದ ಶಾಲೆಗೆ, ಮತ್ತೆ ನಾವೇ ದೇಣಿಗೆ ಕೊಡಬೇಕು. ಇದೆಂತ ಸರ್ಕಾರ ವ್ಯವಸ್ಥೆ? 🤔

ನಮ್ಮ ತೆರಿಗೆ ಹಣದಿಂದ ನಡೆಸಬೇಕಾದ ಶಾಲೆಗೆ, ಮತ್ತೆ ನಾವೇ ದೇಣಿಗೆ ಕೊಡಬೇಕು. ಇದೆಂತ ಸರ್ಕಾರ ವ್ಯವಸ್ಥೆ? 🤔
#ಕರ್ನಾಟಕ
#ಕನ್ನಡ_ಕಲಿಕೆ
#ಕನ್ನಡವೇಸತ್ಯ
account_circle
REBEL SANATHANI(@RebelReddy1983) 's Twitter Profile Photo

ಭಾರತ ದೇಶದಲ್ಲಿ ಅಲ್ಲ
ನಮಗೆ ನಮ್ಮ ನಾಡಿನಲ್ಲಿ ಭಾಷೆ ನೇ ಸಾಕು ನಮಗೆ ನಮ್ಮ ನಾಡು ನಲ್ಲಿ ಬೇಡ ನಮಗೆ ಕೂಡಲೆ ದಲ್ಲಿ ಜಾರಿಗೆ ಬರಬೇಕು.
_ಮನಸುಗಳು ವೇಸತ್ಯ_ಕನ್ನಡವೇನಿತ್ಯ ಿಗ _ಭಾಷಾ_ಸಮಗ್ರ_ಅಭಿವೃದ್ಧಿ_ವಿಧೇಯಕ2022

account_circle
ಬಳ್ಳಾರಿ ರಾಯಣ್ಣ(@ballari_rayanna) 's Twitter Profile Photo

ಕನ್ನಡ ಬರ್ತಾ ಇದ್ರೂ ಉರ್ದು ಹಿಂದಿಯಲ್ಲಿ ಮಾತಾಡೋರು ಬೇಡ, ಕನ್ನಡ ಮಾತಾಡೋ ಮುಸ್ಲಿಂ ಭಾಂದವರು ಬೇಕು ನಮ್ಗೆ😎💛❤️

ಕನ್ನಡ ಬರ್ತಾ ಇದ್ರೂ ಉರ್ದು ಹಿಂದಿಯಲ್ಲಿ ಮಾತಾಡೋರು ಬೇಡ, ಕನ್ನಡ ಮಾತಾಡೋ ಮುಸ್ಲಿಂ ಭಾಂದವರು ಬೇಕು ನಮ್ಗೆ😎💛❤️

#ಕನ್ನಡವೇಸತ್ಯ
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ನಮ್ಮ ಮನೆ ಹತ್ತಿರ ಇಂದು ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಮೈಕ್,ಸ್ಪೀಕರ್ ಹಾಕಿಕೊಂಡು
ವಿವರಣೆ ಬೇರೆ ಕೊಡುತ್ತಿದ್ದಾರೆ.
ಪೂರ್ತಿ ಕನ್ನಡದಲ್ಲಿಯೇ ಇದೆ.
'ಮತ್ತೊಂದು ಉತ್ತಮ ಹೊಡೆತ'
'ವೇಗದಲ್ಲಿ ಬಂದ ಚೆಂಡನ್ನು ತಡೆದಿದ್ದಾರೆ'.
ಕೇಳಲು ಸಕತ್ತಾಗಿದೆ.

Star Sports Kannada ಶೈಲಿ ಆಗಾಗ ಬರ್ತಿದೆ.

ನಮ್ಮ ಮನೆ ಹತ್ತಿರ ಇಂದು ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.  ಮೈಕ್,ಸ್ಪೀಕರ್  ಹಾಕಿಕೊಂಡು 
ವಿವರಣೆ ಬೇರೆ ಕೊಡುತ್ತಿದ್ದಾರೆ. 
ಪೂರ್ತಿ ಕನ್ನಡದಲ್ಲಿಯೇ ಇದೆ. 
'ಮತ್ತೊಂದು ಉತ್ತಮ ಹೊಡೆತ'  
'ವೇಗದಲ್ಲಿ ಬಂದ ಚೆಂಡನ್ನು ತಡೆದಿದ್ದಾರೆ'.
ಕೇಳಲು ಸಕತ್ತಾಗಿದೆ. 

@StarSportsKan ಶೈಲಿ ಆಗಾಗ ಬರ್ತಿದೆ. 
#ಕನ್ನಡವೇಸತ್ಯ
account_circle
ಬಳ್ಳಾರಿ ರಾಯಣ್ಣ(@ballari_rayanna) 's Twitter Profile Photo

'ಶ್ರೀ ವಿರೂಪಾಕ್ಷ' ಎನ್ನುವುದು ಇವರ ಸಹಿಯಾಗಿತ್ತು. 💛❤️ ಕನ್ನಡಿಗರು ಅಂದ್ರೇನೆ ಇತಿಹಾಸ, ಶೌರ್ಯ, ಸಾಹಸ, ಅಭಿಮಾನ😎💛❤️💪

ಜೈ ಕನ್ನಡ ಜೈ ಕನ್ನಡ ದೇಶ 🌎

'ಶ್ರೀ ವಿರೂಪಾಕ್ಷ' ಎನ್ನುವುದು ಇವರ ಸಹಿಯಾಗಿತ್ತು. 💛❤️ ಕನ್ನಡಿಗರು ಅಂದ್ರೇನೆ ಇತಿಹಾಸ, ಶೌರ್ಯ, ಸಾಹಸ, ಅಭಿಮಾನ😎💛❤️💪
#ಕನ್ನಡವೇಸತ್ಯ

ಜೈ ಕನ್ನಡ ಜೈ ಕನ್ನಡ ದೇಶ 🌎
account_circle
Allu Narendra(@Allunarendra123) 's Twitter Profile Photo

ಕನ್ನಡದ ಶಕ್ತಿ ಕನ್ನಡಿಗ
ಶಕ್ತಿ ಕನ್ನಡ...

ಕನ್ನಡವೇ ನಿತ್ಯ..
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು🙏
💛❤

ಕನ್ನಡದ ಶಕ್ತಿ ಕನ್ನಡಿಗ 
#ಕನ್ನಡಿಗನ ಶಕ್ತಿ ಕನ್ನಡ... 
#ಕನ್ನಡರಾಜ್ಯೋತ್ಸವ 
#ಕನ್ನಡವೇಸತ್ಯ ಕನ್ನಡವೇ ನಿತ್ಯ.. 
#ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು🙏
💛❤
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡೇತರರ ಬಾಯಲ್ಲಿ, ತಲೆಯಲ್ಲಿ ಹಲವಾರು ಕನ್ನಡ ಪದಗಳ ತುಂಬಿ ಕನ್ನಡಕ್ಕೆ ಒಳ್ಳೆ ಕೊಡುಗೆ ನೀಡಿರುವ ತಳ್ಳೋ ಗಾಡಿಯ ಮಾರಾಟಗಾರರಿಗೆ ಅಭಿನಂದನೆಗಳು.

ನಿಮ್ಮಿಂದಲೇ ಇನ್ನು ಮೇಲೆ ಹೆಚ್ಚು ಕೊಂಡುಕೊಳ್ಳುವೆ.

account_circle
Sujan R Nayak 𝕏(@adv_sujan13) 's Twitter Profile Photo

ಕನ್ನಡಪರ ಸಂಘಟನೆಗಳ ಸದಸ್ಯತ್ವ ಪಡೆದು ಕನ್ನಡಿಗರ ಸಾಹಸವನ್ನು ತೋರ್ಪಡಿಸುವ ಅವಶ್ಯಕತೆ ಇದೆ.

ಕನ್ನಡಪರ ಸಂಘಟನೆಗಳ ಸದಸ್ಯತ್ವ ಪಡೆದು ಕನ್ನಡಿಗರ ಸಾಹಸವನ್ನು ತೋರ್ಪಡಿಸುವ ಅವಶ್ಯಕತೆ ಇದೆ.
#ಜೈಸೊಂದೆಬೈಶಿವಾಜಿ
#JaiSondaByeShivaji 
#ಕನ್ನಡವೇಸತ್ಯ
account_circle
manjunathdasa(@manjunathdasa11) 's Twitter Profile Photo

ಇಡಿ ದೇಶಕ್ಕೆ ಹಂಚುವಷ್ಟು ಕನ್ನಡಾಭಿಮಾನ ನಮ್ಮ ಡಿ ಬಾಸ್ ಅಭಿಮಾನಿಗಳಲ್ಲಿದೆ.💛❤️
ಅಮೃತೋತ್ಸವ:9 ಆಗಸ್ಟ್ 1947 ಮೈಸೂರು ಸಂಸ್ಥಾನ ಭಾರತ ಒಕ್ಕೂಟವನ್ನು ಸೇರಲು ಒಪ್ಪಂದಕ್ಕೆ (Instrument of Accession) ಸಹಿ ಹಾಕಿದ ದಿನ. bigins ರೂಪೇಶ್ ರಾಜಣ್ಣ(RUPESH RAJANNA)

ಇಡಿ  ದೇಶಕ್ಕೆ ಹಂಚುವಷ್ಟು ಕನ್ನಡಾಭಿಮಾನ ನಮ್ಮ ಡಿ ಬಾಸ್ ಅಭಿಮಾನಿಗಳಲ್ಲಿದೆ.💛❤️
ಅಮೃತೋತ್ಸವ:9 ಆಗಸ್ಟ್ 1947 ಮೈಸೂರು ಸಂಸ್ಥಾನ ಭಾರತ ಒಕ್ಕೂಟವನ್ನು ಸೇರಲು ಒಪ್ಪಂದಕ್ಕೆ (Instrument of Accession) ಸಹಿ ಹಾಕಿದ ದಿನ.#Dboss #DBoss #kranti #BossOfSandalwood  #krantibigins #ಕನ್ನಡವೇಸತ್ಯ_ಕನ್ನಡವೇನಿತ್ಯ @rajanna_rupesh
account_circle