LATPOTBABA(@LATPOTBABA1) 's Twitter Profile Photo

ನಲವತ್ತೆಂಟು ಗಂಟೆಲಿ ಪತನ ಆಗೋಕೆ ಕರ್ನಾಟಕ ಸರಕಾರ ಇವ್ನ ಸಂಸಾರ ಅಂದ್ಕೊಂಡವ್ನಾ ಹೆಂಗೆ?

🤣🤣

account_circle
ರವಿ ಶಂಕರ್ ಗೊರೂರು(@rsgoruru) 's Twitter Profile Photo

ಕನ್ನಡಿಗರ ಹೆರುವಣಿಕೆ ದಿನೆ ದಿನೆ ಕ್ಷೀಣಿಸುತ್ತಿದೆ ಇಗಿನ ಪರಿಸ್ತಿತಿಯಲ್ಲಿ ಕನ್ನಡಿಗರ ಉಳಿವಿಗಾಗಿ ೨-೩ ಮಕ್ಕಳು ಮಾಡಿಕೊಳ್ಳಲೇ ಬೇಕು ಇಲ್ಲದಿದ್ದರೆ ಮುಂದೊಂದುದಿನ ಕನ್ನಡಿಗರು ಇತಿಹಾಸದಪುಟ ಸೇರುವುದರಲ್ಲಿ ಅನುಮಾನವಿಲ್ಲ ಕರ್ನಾಟಕ ಸರ್ಕಾರ ಇದರ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸಬೇಕು

Siddaramaiah
DK Shivakumar

account_circle
Shubha.B. Naik (modi ka parivar)(@AdvocateShubha) 's Twitter Profile Photo

ಇದು ಕರ್ನಾಟಕ ಕಥೆ... ಇದರ ಹಿಂದೆ ಅಬ್ದುಲ್ ನ ಸೆಂಟ್ ವಾಸನೆ ಇರಬಹುದು 🙄🙄

account_circle
BJP Karnataka(@BJP4Karnataka) 's Twitter Profile Photo

ಡಿಯರ್‌ ಐಟಿ ಸೆಲ್‌ ಸುಳ್ಳಿನ ಕಾರ್ಖಾನೆಯ ಸ್ಥಾಪಕ ಪಿತಾಮಹ Priyank Kharge / ಪ್ರಿಯಾಂಕ್ ಖರ್ಗೆ ಅವರೇ, ಸುಳ್ಳು ಹೇಳುವುದರಲ್ಲಿ Siddaramaiah ಅವರನ್ನೇ ಮೀರಿಸಲು ಮುಂದಾಗಿದ್ದೀರೇನು?

ಅನ್ನದಾತನಿಗೆ ಸಿಗಬೇಕಾದ ಕಿಸಾನ್‌ ಸಮ್ಮಾನ್‌ ಯೋಜನೆ ಹಣವನ್ನು ಕಿತ್ತುಕೊಂಡು Karnataka Congress ಪಾಪದ ಕೆಲಸ ಮಾಡಿದೆ.

ಪಾಪಿಷ್ಠರು ಬಂದು ಅಧಿಕಾರ ಹಿಡಿದ ಮೇಲೆ ಕರ್ನಾಟಕ…

account_circle
Narendra Modi(@narendramodi) 's Twitter Profile Photo

ರಾಮಲಲ್ಲಾನನ್ನು ಅವಮಾನಿಸಿದವರನ್ನು ಮತ್ತು ರಾಮ ಪ್ರಾಣಪ್ರತಿಷ್ಠಾಪನಾ ಆಹ್ವಾನವನ್ನು ತಿರಸ್ಕರಿಸಿದವರನ್ನು ಕರ್ನಾಟಕ ಸೇರಿದಂತೆ ಇಡೀ ದೇಶ ತಿರಸ್ಕರಿಸುತ್ತಿದೆ...

account_circle
Mallikarjun Kharge(@kharge) 's Twitter Profile Photo

ತನ್ನ ಪಕ್ಷದ ಕಛೇರಿಯಲ್ಲಿ ಇಂದಿಗೂ ಸಹ ಡಾ ಬಾಬಾ ಸಾಹೇಬ್ ಅಂಬೇಡ್ಕರ್‌ ರವರ ಭಾವಚಿತ್ರವನ್ನು ಹಾಕದ ಹಾಗೂ ತನ್ನ ಕಛೇರಿಯ ಮೇಲೆ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಬಿಜೆಪಿಯವರು ಕಾಂಗ್ರೆಸ್ಸಿಗರನ್ನು ದೇಶದ್ರೋಹಿಗಳೆಂದು ಜರೆಯುವುದು ಹಾಸ್ಯಾಸ್ಪದ.

📍 ಚನ್ನಪಟ್ಟಣ, ಕರ್ನಾಟಕ

account_circle
Manjunatha Bachegowda(@ManjunathaBach1) 's Twitter Profile Photo

ಅತಿಹೆಚ್ಚು ತೆರಿಗೆ ಕಟ್ಟೋ ಕರ್ನಾಟಕ ರಾಜ್ಯಕ್ಕೆ ಪ್ರತಿವರ್ಷ 13,000 ಕೋಟಿ ನಷ್ಟವಾಗಲಿದೆ, ಇದೇನು ರಿಟರ್ನ್ ಗಿಫ್ಟ

account_circle
Mallikarjun Kharge(@kharge) 's Twitter Profile Photo

ಸ್ನೇಹಿತ, ಸಂಸದರು, ಕರ್ನಾಟಕ ಕಂಡಂತಹ ಶ್ರೇಷ್ಠ ಮುತ್ಸದ್ದಿ ನಾಯಕರಲ್ಲಿ ಒಬ್ಬರಾದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯು ಅಪಾರ ನೋವನ್ನುಂಟುಮಾಡಿದೆ.

ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡು ಶೋಷಿತರ ಏಳಿಗೆಗಾಗಿ ಹಾಗೂ ಅನ್ಯಾಯ, ಅಸಮಾನತೆಯ ವಿರುದ್ಧದ ಹೋರಾಟಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದ ಶ್ರೀನಿವಾಸ್…

Mutturaju(@Mutturaju7) 's Twitter Profile Photo

ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಅಂದ್ರೆ ಅಸಡ್ಡೆ ಯಾಕೆ?

ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಅಂದ್ರೆ ಅಸಡ್ಡೆ ಯಾಕೆ?
account_circle
Karnataka Congress(@INCKarnataka) 's Twitter Profile Photo

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ಉದ್ಯೋಗ ಕೇಳಿಕೊಂಡು ಬಂದ ಯುವತಿಯನ್ನು ಬಳಸಿಕೊಂಡು ಅತ್ಯಾಚಾರವೆಸಗಿದ್ದು ಕರ್ನಾಟಕ ಇನ್ನೂ ಮರೆತಿಲ್ಲ.

ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು ಬಿಜೆಪಿಗರು!

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ಉದ್ಯೋಗ ಕೇಳಿಕೊಂಡು ಬಂದ ಯುವತಿಯನ್ನು ಬಳಸಿಕೊಂಡು ಅತ್ಯಾಚಾರವೆಸಗಿದ್ದು ಕರ್ನಾಟಕ ಇನ್ನೂ ಮರೆತಿಲ್ಲ. 

ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು ಬಿಜೆಪಿಗರು! 

#BetiBachaoFromBJP
#ಮಹಿಳಾ_ಪೀಡಕ_ಬಿಜೆಪಿ
account_circle
Karnataka Congress(@INCKarnataka) 's Twitter Profile Photo

ಕರ್ನಾಟಕಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನರಿಗೆ ಖಾಲಿ ಚೊಂಬು ತಂದಿದ್ದಾರೆ.

ಕರ್ನಾಟಕ ಕೇಳಿದ್ದ ₹18,172 ಕೋಟಿ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸೆಪ್ರೆಂಬರ್ 2023 ರಿಂದಲೂ ನಿರಾಕರಿಸುತ್ತಲೇ ಬಂದಿದೆ.

ಸುಪ್ರೀಂ ಕೋರ್ಟ್ ಹೇಳಿದ ಬಳಿಕವೂ ಇವರು ರಾಜ್ಯದ ರೈತರ ಕೈಗೆ ಕೊಟ್ಟಿದ್ದು ಲಾಲಿಪಾಪ್ ಅಷ್ಟೇ!

ನಾವೇನು…

account_circle
Mallikarjun Kharge(@kharge) 's Twitter Profile Photo

ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371J ವಿಧಿಯನ್ನು ಪರಿಚಯಿಸಿದ್ದು ಕಾಂಗ್ರೆಸ್‌ ಪಕ್ಷ. ಇದರಿಂದಾಗಿ ಇಂದು ಇಲ್ಲಿನ ಏಳು ಜಿಲ್ಲೆಗಳ ಜನರು ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ವೃತ್ತಿಪರ ಶಿಕ್ಷಣಕ್ಕೆ ಸೀಟು ಪಡೆದುಕೊಳ್ಳುತ್ತಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೈದ್ರಾಬಾದ್…

Basavaraj S Bommai (Modi Ka Parivar)(@BSBommai) 's Twitter Profile Photo

ಬಿಸಿಲು ನೆತ್ತಿ ಮ್ಯಾಗೆ ಇದ್ರು ನಮ್ ಮಂದಿಗೆ ಚಾ ಬೇಕು. ಏನನ್ನೂ ಬಿಟ್ರು ನಾವ್ ಚಾ ಬಿಡದ ಉತ್ತರ ಕರ್ನಾಟಕ ಮಂದಿ ನಾವು..

ಹಾನಗಲ್ದಾಗ ರೋಡ್ ಶೋ ಮುಗ್ಸಿದ್ ತಕ್ಷಣ ಚಾ ಕುಡಿಬೇಕು ಅನ್ಸ್ತು. ತಡಾಬಡಿ ಮಾಡ್ದೆ ಅಲ್ಲೇ ಪಕ್ದಾಗ ಇದ್ ಅಂಗ್ಡಿಗೆ ಹೋಗಿ ಒಂದ್ ಕಪ್ ಚಾ ಕುಡ್ದೆ ನೋಡ್ರಿ....ಮನ್ಸು ತಂಪ್ ಆತು.

IYC Karnataka(@IYCKarnataka) 's Twitter Profile Photo

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಸಚಿವರಾದ ಶ್ರೀ Krishna Byre Gowda ರವರು ಸಚಿವರಾದ Satish Jarkiholi ರವರು ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ Mohammed Haris Nalapad ರವರು ಪ್ರಚಾರ ನಡೆಸಿದರು

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಸಚಿವರಾದ ಶ್ರೀ @krishnabgowda ರವರು ಸಚಿವರಾದ @JarkiholiSatish ರವರು ಹಾಗೂ ಕರ್ನಾಟಕ  ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ @nalapad  ರವರು ಪ್ರಚಾರ ನಡೆಸಿದರು
account_circle
Vijay Singh(@MLCvijaysingh) 's Twitter Profile Photo

ಇಂದು ಲೋಕಸಭಾ ಚುನಾವಣೆ ನಿಮಿತ್ಯ ಬೀದರ್ ಜಿಲ್ಲೆಗೆ ಆಗಮಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ Randeep Singh Surjewala ರವರನ್ನ ಆತ್ಮಿಯವಾಗಿ ಸ್ವಾಗತಿಸಿ ಬರಮಾಡಿಕೊಂಡು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದೆ.
DK Shivakumar Siddaramaiah K C Venugopal

ಇಂದು ಲೋಕಸಭಾ ಚುನಾವಣೆ ನಿಮಿತ್ಯ ಬೀದರ್ ಜಿಲ್ಲೆಗೆ ಆಗಮಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ @rssurjewala  ರವರನ್ನ  ಆತ್ಮಿಯವಾಗಿ ಸ್ವಾಗತಿಸಿ ಬರಮಾಡಿಕೊಂಡು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದೆ.
#Congress @DKShivakumar @siddaramaiah @kcvenugopalmp #Bidar
account_circle
महावीर जैन, ಮಹಾವೀರ ಜೈನ್, Mahaveer Jain(@Mahaveer_VJ) 's Twitter Profile Photo

ತುಮಕೂರಿನ ಕಾಂಗ್ರೆಸ್ ಭಾವುಟಗಳ ಜೊತೆಯಲ್ಲಿ ಪಾಕಿಸ್ತಾನದ ಧ್ವಜ, ಎಲ್ಲಿಗೆ ಬಂತು ಕರ್ನಾಟಕ...😡😡

account_circle