ಚಂದ್ರು ಕಡ್ಲಜ್ಜಿ | chandru kadlajji(@kadlajjichandru) 's Twitter Profile Photo

ಕೆಂಪೇಗೌಡ ವಿಮಾನನಿಲ್ದಾಣದ ಟರ್ಮಿನಲ್ 2ಗೆ ಬೇಟಿ ಕೊಟ್ಟಾಗ ಕಂಡಿದ್ದು

ಕರವೇ (KRV)
BLR Airport
CM of Karnataka
Airports Authority of India

1. ಹೆಸರಲಗೆಗಳಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿದೆ, ಅಕ್ಷರಗಳ ಗಾತ್ರ ಕೂಡ ಇನ್ನೂ ಚಿಕ್ಕವೇ ಇದೆ. ಹಿಂದಿ ಹೇರಿಕೆ ಮುಂದುವರೆದಿದೆ.

ಕೆಂಪೇಗೌಡ ವಿಮಾನನಿಲ್ದಾಣದ ಟರ್ಮಿನಲ್ 2ಗೆ ಬೇಟಿ ಕೊಟ್ಟಾಗ ಕಂಡಿದ್ದು 

@karave_KRV
@BLRAirport
@CMofKarnataka
@AAI_Official

#ServeInMyLanguage
#StopHindiImposition 

1. ಹೆಸರಲಗೆಗಳಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿದೆ, ಅಕ್ಷರಗಳ ಗಾತ್ರ ಕೂಡ ಇನ್ನೂ ಚಿಕ್ಕವೇ ಇದೆ. ಹಿಂದಿ ಹೇರಿಕೆ ಮುಂದುವರೆದಿದೆ.
account_circle
ರವಿ ಶಂಕರ್ ಗೊರೂರು(@rsgoruru) 's Twitter Profile Photo

ಹೊಸದಾಗಿ ಬಂದ ಎಟಿಎಮ್ ಕಾರ್ಡ್ ಉಪಯೋಗಿಸುವ ಮಾಹಿತಿಯ ಪತ್ರದಲ್ಲಿ ಹಿಂದಿ ಮತ್ತುಇಂಗೀಶ್ ಮಾತ್ರ ಇದೆ ಕನ್ನಡ ಇಲ್ಲ
ಕನ್ನಡ ಮಾತ್ರ ಗೊತ್ತಿರುವ ಜನಸಾಮಾನ್ಯರಿಗೆ ಇದರಲ್ಲಿ ಏನ್ ಇದೆ ಅಂತ ಹೇಗೆ ಗೊತ್ತಾಗಬೇಕು ದಯವಿಟ್ಟು ಕನ್ನಡಿಗರಿಗೆ ಕನ್ನಡದಲ್ಲಿ ಮಾಹಿತಿ ಕೊಡಿ‌

#NationalConsumerRightsDay
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
Rahul M Gowda(@rahulmgowda30) 's Twitter Profile Photo

ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಕನ್ನಡಿಗರ ಹಕ್ಕು, ಅದಕ್ಕೆ ಹಿಂಜರಿಕೆ ಬೇಡ.

ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಕನ್ನಡಿಗರ ಹಕ್ಕು, ಅದಕ್ಕೆ ಹಿಂಜರಿಕೆ ಬೇಡ.
#ಗ್ರಾಹಕಸೇವೆಯಲ್ಲಿ_ಕನ್ನಡ
#ServeInMyLanguage 
#NationalConsumerDay
account_circle
Benlita Pinto(@Benlita_Pinto) 's Twitter Profile Photo

Question to HDFC Bank

I live in Karnataka, I work in Karnataka, my salary account is in Karnataka.
Then why is there Hindi instead of Kannada on my cheque book??!!

HDFC Bank Cares

Question to @HDFC_Bank 

I live in Karnataka, I work in Karnataka, my salary account is in Karnataka. 
Then why is there Hindi instead of Kannada on my cheque book??!!

#StopHindilmposition #serveinmylanguage @HDFCBank_Cares
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಏನಿದು ದೊಂಬರಾಟ NoBroker Support NoBroker.com

ಬೆಂಗಳೂರಿನ ಜನರಿಗೆ ಕರೆ ಮಾಡಿ ತಮಿಳ್ ಹಾಗೂ ಹಿಂದಿಯಲ್ಲಿ ಮಾತಾಡಿ ಎಂದು ಕೇಳುತ್ತಿರುವ ನಿಮ್ಮ So called employees ಗೆ ಮಾನ ಮರ್ಯಾದೆ ಇದೀಯ

ಕನ್ನಡದಲ್ಲಿ ಸೇವೆ ಕೊಡಿ ಇಲ್ಲ ಬೆಂಗಳೂರಿನಿಂದ ಜಾಗ ಖಾಲಿ ಮಾಡಿ

account_circle
ಕಣಾದ(@Metikurke) 's Twitter Profile Photo

ಹೈಯರ್ ಸಂಸ್ಥೆಯ ತಂಪು ಪೆಟ್ಟಿಗೆಗಳ ಪೊಟ್ಟಣದ ಹೊರಗೆ ಕನ್ನಡ ಸೇರಿದಂತೆ ಹಲವು ನುಡಿಗಳಲ್ಲಿ, ಆ ಉತ್ಪನ್ನ ಯಾವುದು ಎಂದು ಅಚ್ಚು ಹಾಕಿದ್ದಾರೆ!

ಕನ್ನಡ ನಾಡಿನಲ್ಲಿ ಮಾರಾಟ ಆಗುವ ಪ್ರತಿಯೊಂದು ವಸ್ತುವಿನ ಮೇಲೂ ಕನ್ನಡದಲ್ಲಿ ಅಚ್ಚು ಹಾಕುವುದನ್ನು ಕಡ್ಡಾಯ ಮಾಡಬೇಕು

#ಕೊಳ್ಳುಗರ_ಸೇವೆಯಲ್ಲಿ_ಕನ್ನಡ 
#ServeInMyLanguage
account_circle
ಕನ್ನಡಿಗ ದೇವರಾಜ್(@sgowda79) 's Twitter Profile Photo

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ೨೦೨೪
ಕಾಣಲಿ ಕನ್ನಡ: ಕೇಳಲಿ ಕನ್ನಡ - ಸಾಧಿಸಲು ಇದು ನೆರವಾಗಲಿ.
ನೀವು ಇದರಲ್ಲಿ ಸಂದೇಶಗಳನ್ನು ಹಾಕುವ ಮೂಲಕ ಕೈಜೋಡಿಸಿ.
Gnan ಜ್ಞಾನ್ ಕಲ್ಲಹಳ್ಳಿ
ರವಿ-Ravi ಆಲದಮರ ಗುರುದೇವ್ ನಾರಾಯಣಕುಮಾರ್(GURUDEV) ಕರ್ಣಾಟಬಲ - karnatabala

account_circle
ಜಹೊಮ ತಿಪ್ಪೇಸ್ವಾಮಿ | JHM Thippeswamy(@jahomathi) 's Twitter Profile Photo

ನಿರ್ಮಲರವರೇ, ಮಾಡೋ ಕೆಲ್ಸ ಮೊದಲು ಮಾಡಿ ..
ಒಕ್ಕೂಟದ ಹಣಕಾಸು ಸಚಿವಾಲಯದ ಮಾಹಿತಿ ಕನ್ನಡದಲ್ಲಿ ಯಾಕೆ ಇಲ್ಲ? ನಮ್ಮ ತೆರಿಗೆ ಹಣ ಬೇಕು. ನಮ್ಮ ನುಡಿಯಲ್ಲಿ ಸೇವೆ ಯಾಕೆ ಇಲ್ಲ?
ದುಡ್ಡಿನ ಹಂಚಿಕೆಯಲ್ಲೂ ಕರ್ನಾಟಕಕ್ಕೆ ಮೋಸ
ನಮ್ಮ ನುಡಿಗೂ ಎರಡನೇ ದರ್ಜೆ?

#SouthTaxMovement 
#serveinmylanguage
account_circle
ವಿನಯ್/V!n@¥(@vin_6_6) 's Twitter Profile Photo

ಈ ಯೋಜನೆಯಿಂದ ಮನೆಗಳಿಗೆ ನೀರು ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಹಿಂದಿ ಹೇರಿಕೆ ಮಾತ್ರ ಆಗುತ್ತಿದೆ

ಈ ಯೋಜನೆಯಿಂದ ಮನೆಗಳಿಗೆ ನೀರು ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಹಿಂದಿ ಹೇರಿಕೆ ಮಾತ್ರ ಆಗುತ್ತಿದೆ 
#StopHindiImposition 
#ServeInMyLanguage 
#ಹಿಂದಿ_ಹೇರಿಕೆ_ನಿಲ್ಲಿಸಿ
account_circle
ಕಣಾದ(@Metikurke) 's Twitter Profile Photo

Hey Elon Musk, what's going on with X? I'm using it in Kannada, but all I see are bizarre, alien characters in my trend list. It looks like we've got an alien invasion on our hands! Fix this before they take over the entire app!

Hey @elonmusk, what's going on with X? I'm using it in Kannada, but all I see are bizarre, alien characters in my trend list. It looks like we've got an alien invasion on our hands! Fix this before they take over the entire app!

#ServeInMyLanguage #WorldConsumerRightsDay
account_circle
Vanaraj(@raj_m4u) 's Twitter Profile Photo

ನಮ್ಮ ಜನಪ್ರದಿನಿಧಿಗಳು, ಕನ್ನಡ ಭಾಷೆ ಎಲ್ಲೆಡೆ ತರುವ ಕಡೆ ಪ್ರಾಮುಖ್ಯ ಕೊಟ್ಟರೆ ಅವರಿಗೂ ಅನುಕೂಲ ಜನರಿಗೂ ಅನುಕೂಲ. ಎಲ್ಲ ಕಡೆ ಕನ್ನಡಕೊಸ್ಕರ ಬೇಡಿಕೆ ಇಡೀ & ಪ್ರತಿಕ್ರಿಯಿಸಿ. Don't leave any small opportunities too, ಅಷ್ಟೇ.

#WorldConsumerRightsDay 
#ವಿಶ್ವ_ಗ್ರಾಹಕರ_ಹಕ್ಕುಗಳ_ದಿನ
account_circle
Karnataka Sports Fans(@karnataka_sport) 's Twitter Profile Photo

Star Sports 1 Kannada is the 5th most watched channel in Karnataka in this season🔥 It's the only sports channel in top 5 across southern states. Congrats Star Sports Kannada
Source - BARCIndia [Week 43]

Star Sports 1 Kannada is the 5th most watched channel in Karnataka in this #CWC23 season🔥 It's the only sports channel in top 5 across southern states. Congrats @StarSportsKan
Source - @BARCIndia [Week 43] #ServeInMyLanguage
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಕ್ವಾಂಟಾಸ್ ಏರ್ಲೈನ್ಸ್ (Qantas) ನಲ್ಲಿ ಬಹಳ ಕಡಿಮೆ ಕನ್ನಡ ಚಿತ್ರಗಳು ಇವೆ. ನೀವು ಕ್ವಾಂಟಾಸ್ ಅವರ ಗ್ರಾಹಕರಾಗಿದ್ದರೆ ಹೆಚ್ಚು ಕನ್ನಡ ಚಿತ್ರಗಳು ಬೇಕೆಂದು ಒತ್ತಾಯಿಸಿ ಹಾಗೂ ಅವರ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ನೀಡಿ ಎಂಬ ಬೇಡಿಕೆ ಇಡಿ.

ಕ್ವಾಂಟಾಸ್ ಏರ್ಲೈನ್ಸ್  (Qantas) ನಲ್ಲಿ ಬಹಳ ಕಡಿಮೆ ಕನ್ನಡ ಚಿತ್ರಗಳು ಇವೆ. ನೀವು ಕ್ವಾಂಟಾಸ್ ಅವರ ಗ್ರಾಹಕರಾಗಿದ್ದರೆ ಹೆಚ್ಚು ಕನ್ನಡ ಚಿತ್ರಗಳು ಬೇಕೆಂದು ಒತ್ತಾಯಿಸಿ ಹಾಗೂ ಅವರ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ನೀಡಿ ಎಂಬ ಬೇಡಿಕೆ ಇಡಿ.
#ServeInMyLanguage
account_circle
ಕಣಾದ(@Metikurke) 's Twitter Profile Photo

Denying information on consumer rights in Kannada, spoken by 60 million Kannadigaru, should be considered a violation of both consumer and human rights.

I urge Union Government to provide all the information and services in Kannada