ರವಿ-Ravi ಆಲದಮರ(@AaladaMara) 's Twitter Profileg
ರವಿ-Ravi ಆಲದಮರ

@AaladaMara

ಕನ್ನಡ ಕರ್ನಾಟಕ ಕೇಂದ್ರಿತ ರಾಜಕಾರಣ, Interested in Linguistics, Federalism, Literature. Policy making is imp!

2nd grade citizen in Hindian union!

#ಎಲ್ಲರ_ಕನ್ನಡ.

ID:436451893

linkhttps://www.clubhouse.com/club/%E0%B2%86%E0%B2%B2%E0%B2%A6-%E0%B2%AE%E0%B2%B0 calendar_today14-12-2011 05:59:26

20,2K Tweets

2,9K Followers

1,1K Following

Nuthan || ನೂತನ(@KannadigaSpeaks) 's Twitter Profile Photo

ಓಡಿಸಾದಲ್ಲಿ ಭೂಮಿಪುತ್ರ ಮಾತ್ರ ಇರಬೇಕು.

ಆದರೆ ಗುಜರಾತಿನ ಪುತ್ರ ವಾರಣಾಸಿ
ತಮಿಳು ಪುತ್ರಿ ನಿರ್ಮಲ ಕರ್ನಾಟಕದಲ್ಲಿ
ಮಲಯಾಳಿ ಪುತ್ರ ಚಂದ್ರ ಕರ್ನಾಟಕದಲ್ಲಿ ರಾಜ್ಯಸಭೆಗೆ ಹೋಗಬಹುದು

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕರ್ನಾಟಕದ ಒಕ್ಕೂಟ ಸರ್ಕಾರದ ಎಲ್ಲ ಉದ್ಯೋಗಗಳಿಗೆ, ರೈಲ್ವೆ, ಬ್ಯಾಂಕ್, ಪೋಸ್ಟ್ ಆಫೀಸು, ಕರ್ನಾಟಕ ಸರ್ಕಾರದ ಉದ್ಯೋಗಗಳಿಗೆ ಕನ್ನಡ ಪರೀಕ್ಷೆ ಕಡ್ಡಾಯ ಮಾಡಿ.
ಇದಾಗದೆ ಕನ್ನಡ ಉಳಿಯದು, ಕನ್ನಡಿಗರಿಗೆ ಆಗಾಗಲೇ ಆಗುತ್ತಿರುವ ಸಿಕ್ಕಾಪಟ್ಟೆ ಅನಾನುಕೂಲ ತಪ್ಪದು.
CM of Karnataka ಕರವೇ (KRV) Karnataka Congress BJP Karnataka Basavaraj S Bommai (Modi Ka Parivar)

ಕರ್ನಾಟಕದ ಒಕ್ಕೂಟ ಸರ್ಕಾರದ ಎಲ್ಲ ಉದ್ಯೋಗಗಳಿಗೆ, ರೈಲ್ವೆ, ಬ್ಯಾಂಕ್, ಪೋಸ್ಟ್ ಆಫೀಸು, ಕರ್ನಾಟಕ ಸರ್ಕಾರದ ಉದ್ಯೋಗಗಳಿಗೆ ಕನ್ನಡ ಪರೀಕ್ಷೆ ಕಡ್ಡಾಯ ಮಾಡಿ. ಇದಾಗದೆ ಕನ್ನಡ ಉಳಿಯದು, ಕನ್ನಡಿಗರಿಗೆ ಆಗಾಗಲೇ ಆಗುತ್ತಿರುವ ಸಿಕ್ಕಾಪಟ್ಟೆ ಅನಾನುಕೂಲ ತಪ್ಪದು. @CMofKarnataka @karave_KRV @INCKarnataka @BJP4Karnataka @BSBommai
account_circle
ರವಿ-Ravi ಆಲದಮರ(@AaladaMara) 's Twitter Profile Photo

ಕರ್ನಾಟಕದ ಹೆಮ್ಮೆಯ .

Butter at Virgin Atlantic, Mumbai to London flight.

, The flagship brand of the Karnataka Milk Federation KMF Nandini , represents the pride of Karnataka in the dairy sector.

ಕರ್ನಾಟಕದ ಹೆಮ್ಮೆಯ #ನಂದಿನಿ . #Nandini Butter at Virgin Atlantic, Mumbai to London flight. #Nandini, The flagship brand of the Karnataka Milk Federation @kmfnandinimilk , represents the pride of Karnataka in the dairy sector. #nandiniscotland
account_circle
ಚಂದನ್ ಗೌಡ್ರು- Chandan Gowdru(@chandangowdruND) 's Twitter Profile Photo

ಎತ್ತ ಸಾಗುತ್ತಿದೆ ನಮ್ಮ ನಾಡ ಪ್ರಜೆಗಳ ಪರಿಸ್ಥಿತಿ...
ಎಲ್ಲಿಂದಲೋ ಬಂದ ಉತ್ತರ ಭಾರತದ ಅಯೋಗ್ಯ..
ಮಳೆ,ಬಿಸಿಲು,ಚಳಿ,ಗಾಳಿ ಎನ್ನದೆ ಹಸಿದವರಿಗೆ ಆಹಾರ ತಲುಪಿಸುವ zamato ಡೆಲಿವರಿ ಮಾಡುವವರಿಗೆ ಈ ರೀತಿ ಯಾದರೆ ನಮ್ಮ ಅಸ್ಮಿತೆ ಎಲ್ಲಿ ಎನ್ನುವುದೇ ಯಕ್ಷ ಪ್ರಶ್ನೆ???
ಕೆಲವರು ಅವರ ಚಪಲಕ್ಕೆ ಕಾಮೆಂಟ್ ಮಾಡುವವರು ಬನ್ನಿ ನ್ಯಾಯ ಕೊಡಿಸಿ...

account_circle
ಹೆಮ್ಮೆಯ ಗಡಿನಾಡು ಕನ್ನಡಿಗ Gadinadu Kannadiga(@Kannadastar123) 's Twitter Profile Photo

ಇಂದುಮಹಾರಾಷ್ಟ್ರದ ೧೨ನೆಯ ತರಗತಿಯ ಫಲಿತಾಂಶ ಹೊರಬಿದ್ದಿದೆ ನಮ್ಮ ಜತ್ತ ತಾಲೂಕಿನ ಗಡಿನಾಡು ವಿದ್ಯಾರ್ಥಿಗಳು ಚೆನ್ನಾಗಿ ಮಾಡಿದ್ದಾರೆ .ಇತ್ತೀಚಿಗೆ ಕರ್ನಾಟಕದ ಮಕ್ಕಳೇ ಶೋಕಿಗಾಗಿ ಪಿಯುಸಿಯಲ್ಲಿ ಕನ್ನಡದ ಬದಲು ಹಿಂದಿ ,ಸಂಸ್ಕೃತ ವಿಷಯಗಳನ್ನು ತೆಗೆದುಕೊಳ್ಳುತ್ತಾರೆ.ಆದರೆ ನಮ್ಮ ಗಡಿನಾಡಿನ ಮಕ್ಕಳು ಕಡ್ಡಾಯವಾಗಿಕನ್ನಡವನ್ನುತೆಗೆದುಕೊಳ್ಳುತ್ತಾರೆ

ಇಂದುಮಹಾರಾಷ್ಟ್ರದ ೧೨ನೆಯ ತರಗತಿಯ ಫಲಿತಾಂಶ ಹೊರಬಿದ್ದಿದೆ ನಮ್ಮ ಜತ್ತ ತಾಲೂಕಿನ ಗಡಿನಾಡು ವಿದ್ಯಾರ್ಥಿಗಳು ಚೆನ್ನಾಗಿ ಮಾಡಿದ್ದಾರೆ .ಇತ್ತೀಚಿಗೆ ಕರ್ನಾಟಕದ ಮಕ್ಕಳೇ ಶೋಕಿಗಾಗಿ ಪಿಯುಸಿಯಲ್ಲಿ ಕನ್ನಡದ ಬದಲು ಹಿಂದಿ ,ಸಂಸ್ಕೃತ ವಿಷಯಗಳನ್ನು ತೆಗೆದುಕೊಳ್ಳುತ್ತಾರೆ.ಆದರೆ ನಮ್ಮ ಗಡಿನಾಡಿನ ಮಕ್ಕಳು ಕಡ್ಡಾಯವಾಗಿಕನ್ನಡವನ್ನುತೆಗೆದುಕೊಳ್ಳುತ್ತಾರೆ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಸರ್ಕಾರಿ ಶಾಲೆ ಉಳಿಸಿ ಅಭಿಯಾನ - 23

ಶಾಲೆ - 50
ಚಿಕ್ಕಕಬ್ಬಾರ ಹಿರಿಯ ಪ್ರಾಥಮಿಕ ಕನ್ನಡ ಶಾಲೆ
ರಟ್ಟಿಹಳ್ಳಿ ತಾಲೂಕು ಹಾವೇರಿ ಜಿಲ್ಲೆ
ನಿಮ್ಮ ಸಹಾಯ ನೀಡಿ
ಅಥವಾ ನೇರವಾಗಿ ಅಗತ್ಯ ವಸ್ತುಗಳನ್ನು ಕೊಡಿಸಿ
📲 9148652017

Acc Num :- 0982000110328401

IFSC Code - KARB0000098

Sarakki Layout

UPI I'd - 9148652017@kbl

account_circle
ಹರಿವು ಬುಕ್ಸ್ Harivu Books(@HarivuBooks) 's Twitter Profile Photo

ಡಾ. ಡಿ.ಎನ್. ಶಂಕರ ಬಟ್ ಅವರ 'ಭಾಷೆಯ ಬಗೆಗೆ ನೀವೇನು ಬಲ್ಲಿರಿ?' ಪುಸ್ತಕವನ್ನು ಕೊಳ್ಳಲು ಭೇಟಿ ನೀಡಿ
harivubooks.com/products/bashe…

ಡಾ. ಡಿ.ಎನ್. ಶಂಕರ ಬಟ್ ಅವರ 'ಭಾಷೆಯ ಬಗೆಗೆ ನೀವೇನು ಬಲ್ಲಿರಿ?' ಪುಸ್ತಕವನ್ನು ಕೊಳ್ಳಲು ಭೇಟಿ ನೀಡಿ harivubooks.com/products/bashe… #dnshankarabhat #Bhasheyabagegenivenuballiri #kannada #harivubooks
account_circle
Mahantesh Yallapur(@mahantesh_87) 's Twitter Profile Photo

ಇತ್ತೀಚಗೆ, ನಮ್ಮ ಮೆಟ್ರೋ Avara tweets are coming in English only. Even some time notice as well. Even though many Kannada peoples requested to provide service in Kannada. Hope this handle is managed by Kannadiga only! ನಮ್ಮ ಬೆಂಗಳೂರು Namma Bengaluru ಕರವೇ (KRV) CM of Karnataka BMRCL

account_circle
Yashaswini Sri(@yashaswiniisri) 's Twitter Profile Photo

Student, and a public transport enthusiast designs a new route board for BMTC, and that is sweetest thing you'll see on the internet today!
TOI Bengaluru

Student, and a public transport enthusiast designs a new route board for BMTC, and that is sweetest thing you'll see on the internet today! #bengaluru @TOIBengaluru
account_circle
ಕನ್ನಡಿಗ Virtually Tangible(@Virtuallytangib) 's Twitter Profile Photo

ಟ್ವಿಟರ್ ನಲ್ಲಿ , ಯೂಟ್ಯೂಬ್ ನಲ್ಲಿ ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಕಾಮೆನ್ಟ್ ಗಳನ್ನು ಮಾಡಿ.

ಟ್ವಿಟರ್ ನಲ್ಲಿ , ಯೂಟ್ಯೂಬ್ ನಲ್ಲಿ ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಕಾಮೆನ್ಟ್ ಗಳನ್ನು ಮಾಡಿ. #ಕನ್ನಡದ್ದೇ
account_circle
ರವಿ-Ravi ಆಲದಮರ(@AaladaMara) 's Twitter Profile Photo

ಇಲ್ಲಿ ಎರಡು ವಿಶಯಗಳಿವೆ,

೧.ಆಡುಗನ್ನಡವನ್ನು ಬರಹದಲ್ಲಿ ತೊಡಗಿಸುವ ಬಗ್ಗೆ.

೨. ಅತಿಯಾದ ಸಂಸ್ಕೃತ ಪದಗಳು ಕನ್ನಡದಲ್ಲಿ ತುರುಕಿದ ಕೂಡಲೇ ಅದು ಕನ್ನಡ ಆಗುವುದಿಲ್ಲ!!
(ಕನ್ನಡಕ್ಕೆ ಬೇಕಿರುವ,ಅರ್ತವಾಗುವ ಸಂಸ್ಕೃತ ಪದಗಳು ಬಿಟ್ಟು)

ಕನ್ನಡವನ್ನು ಕಾಡುತ್ತಿರುವ ಎರಡು ತೊಡಕುಗಳ ಬಗ್ಗೆ ಅರಿವು ಮೂಡುತ್ತಿದೆ.

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಉತ್ತರ ಕನ್ನಡ ಜಿಲ್ಲೆ ಬಿಳಗಿ ಗ್ರಾಮದಲ್ಲಿರುವ
ಬಿಳಗಿ ಅರಸರು ಕಟ್ಟಿಸಿದ ಸುರಂಗ ಮಾರ್ಗ ಹೊಂದಿರುವ ಬಾವಿ 😐🤐😞

account_circle