District Administration,Keonjhar(@DistAdmKeonjhar) 's Twitter Profile Photo

Our Champions from DMF WUSHU Stadium in Barbil participated in an SVEEP awareness program organized by Barbil Municipality. They have urged voters across the district to turn out in large numbers on and exercise their voting rights. (1/2)

account_circle
CEO ZP Vijayapur(@ceozpvijayapur) 's Twitter Profile Photo

ಇಂಡಿ 32 ಮತಕ್ಷೇತ್ರ ವ್ಯಾಪ್ತಿಯ ಸಖಿ ಮತಗಟ್ಟೆ 92 .
*ಪ್ರಥಮ ಬಾರಿಗೆ ಮತದಾನ ಮಾಡಿದ ಐಶ್ವರ್ಯ ಯಂಕಂಚಿ.


account_circle
CEO ZP Vijayapur(@ceozpvijayapur) 's Twitter Profile Photo

ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಸಖಿ ಮತಗಟ್ಟೆಯಲ್ಲಿ ಕುಮಾರಿ ಸುಧಾರಾಣಿ ಹಲಗಲಿ ಇವರು ಮೊದಲ ಬಾರಿಗೆ ಮತದಾನ ಮಾಡಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

account_circle
Rahul bekwadkar(@Rahul96632382) 's Twitter Profile Photo

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ್ ವ್ಯಾಪ್ತಿ ಯಲ್ಲಿ ಮತಗಟ್ಟೆ ಮತಗಟ್ಟೆಯ ಸೇವೆಗಳನ್ನು ಪಡೆದು ಸುಲಭವಾಗಿ ಮತ ಚಲಾಯಿಸುತ್ತಿರುವ ವಿಶೇಷ ಚೇತನರು.
Chief Electoral Officer, Karnataka

account_circle
Rahul bekwadkar(@Rahul96632382) 's Twitter Profile Photo

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ್ ವ್ಯಾಪ್ತಿ ಯಲ್ಲಿ ಬರುವ ಕನ್ಯಾ ವಿದ್ಯಾಲಯ ಮತಗಟ್ಟೆ ಸಂಖ್ಯೆ 167 ಸಖಿ bink ಭೂತ ಮಹಿಳೆ ಮತದಾರರು ದೇಶದ ಹಿತಕ್ಕೆ ಕೈ ಜೋಡಿಸಿದಾರೆ
Chief Electoral Officer, Karnataka

account_circle
CEO ZP Vijayapur(@ceozpvijayapur) 's Twitter Profile Photo

32 - ಇಂಡಿ ಮತಕ್ಷೇತ್ರ *
ಇಂಡಿ ತಾಲೂಕಿನ ಹೊರ್ತಿ ಗ್ರಾಂ ಪಂ *ಸಖಿ ಮತಗಟ್ಟೆ 180** ಗೆ ವಯೋವೃದ್ಧರು ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.

account_circle
An Coimisiún Toghcháin, The Electoral Commission(@ElecCommIRL) 's Twitter Profile Photo

📢Don't miss out ➡️Deadline 1 week today

🗳️Register to vote in Ireland's European, local & Limerick mayoral elections.

If you're not registered you can't vote.

📲Take 5 mins right now to register or check your details are correct.

CheckTheRegister.ie

account_circle
CEO ZP Vijayapur(@ceozpvijayapur) 's Twitter Profile Photo

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ 86 ವಯಸ್ಸಿನ ಅನ್ನಪೂರ್ಣ ವೀರಭದ್ರಪ್ಪ ಕಲ್ಯಾಣಶೆಟ್ಟಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾದರು.


account_circle
CEO ZP Vijayapur(@ceozpvijayapur) 's Twitter Profile Photo

ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಸೆಕ್ಟರ್-೨೧ರಲ್ಲಿನ ಬಿಳೇಭಾವಿ ಮತಗಟ್ಟೆಯಲ್ಲಿ ಬ್ರೈಲ್ ಲಿಪಿಯನ್ನು ಉಪಯೋಗ ಮಾಡಿ ಮತ ಚಲಾಯಿಸಿದ ವಿಶೇಷ ಚೇತನ ಮತದಾರ.
ಬಳಿಕ ತಾವು ಮತದಾನ ಮಾಡಿರುವ ಕುರಿತು ಅನುಭವ ಹಂಚಿಕೊಂಡರು.

account_circle
Chief Electoral Officer, Karnataka(@ceo_karnataka) 's Twitter Profile Photo

ಕೊಪ್ಪಳ ಲೋಕಸಭಾ ಕ್ಷೇತ್ರದ ಕನಕಗಿರಿಯಲ್ಲಿ 30 ವರ್ಷದ ವಿಶೇಷ ಚೇತನ ಮತದಾರ ನಾಗರಾಜ ನಾಯಕ ಅವರು ತಮ್ಮ ತಾಯಿಯೊಂದಿಗೆ ಸಂವಿಧಾನ ಬದ್ಧವಾಗಿ ಮತದಾನದ ಹಕ್ಕನ್ನು ಚಲಾಯಿಸಿ ಆನಂದ ಪಟ್ಟರು.




account_circle
An Coimisiún Toghcháin, The Electoral Commission(@ElecCommIRL) 's Twitter Profile Photo

Great afternoon at Saint Munchin’s Community Centre chatting to people about the upcoming elections on Friday 7 June.

Register for in-person voting by 20 May and for postal voting by 11 May at checktheregister.ie

account_circle