Chief Electoral Officer, Karnataka(@ceo_karnataka) 's Twitter Profile Photo

ವಿಭಿನ್ನ ಸಂಪ್ರದಾಯ, ಸಂಸ್ಕೃತಿ, ಆಚಾರ ವಿಚಾರಗಳ ಸೊಬಗೇ.. ಕರುನಾಡ ಶ್ರೀಮಂತಿಕೆಯ ಗುಟ್ಟು.

ನಾ ಭಾರತ..ಭಾರತ ನನ್ನಲ್ಲಿ

ನಾ ಜಾಗೃತ.. ಜಾಗೃತಿ ನನ್ನಲ್ಲಿ

Discovering the bustling streets of Hubli-Dharwad, where a new adventure awaits around every corner.

account_circle
Chief Electoral Officer, Karnataka(@ceo_karnataka) 's Twitter Profile Photo

ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯೋಣ, 18 ವರ್ಷ ಮೇಲ್ಪಟ್ಟ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ನಿಮ್ಮ ಕರ್ತವ್ಯವನ್ನು ನಿಭಾಯಿಸಿ.







ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯೋಣ, 18 ವರ್ಷ ಮೇಲ್ಪಟ್ಟ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ನಿಮ್ಮ ಕರ್ತವ್ಯವನ್ನು ನಿಭಾಯಿಸಿ.

#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness #votingrally
#EveryVoteCounts
#ElectionDay
#DeshkaGarv
account_circle
Chief Electoral Officer, Karnataka(@ceo_karnataka) 's Twitter Profile Photo

ಪ್ರಗತಿಯೆಂಬ ಏಣಿಯನ್ನು ಹತ್ತಲು ಮತದಾನವೇ ಏಕೈಕ ದಾರಿ. ಆಮಿಷಗಳಿಗೆ ಒಳಗಾಗಿ ಪಾತಾಳಕ್ಕೆ ಜಾರದಿರಿ.






ಪ್ರಗತಿಯೆಂಬ ಏಣಿಯನ್ನು ಹತ್ತಲು ಮತದಾನವೇ ಏಕೈಕ ದಾರಿ. ಆಮಿಷಗಳಿಗೆ ಒಳಗಾಗಿ ಪಾತಾಳಕ್ಕೆ ಜಾರದಿರಿ.

#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness #votingrally
#ElectionDay
#DeshkaGarv #voteindia
account_circle
Chief Electoral Officer, Karnataka(@ceo_karnataka) 's Twitter Profile Photo

ಖ್ಯಾತ ನಟರಾದ ರಂಗಾಯಣ ರಘು, ಶರಣ್, ಅಜಯ್ ರಾವ್, ಖ್ಯಾತ ನಟಿ ಸುಧಾರಾಣಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಇವರಿಂದ ಮತದಾನ ಜಾಗೃತಿ ಸಂದೇಶ.

Behind every successful nation are citizens who vote. Let's be responsible citizens and cast our valuable votes.

account_circle