WeVOIS Labs Pvt Ltd(@wevois) 's Twitter Profile Photo

'Team WeVOIS has created a wall painting in Pali, regarding waste segregation. This painting will help citizens understand 'how to properly segregate waste?.'

vsgarbage

account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಪ್ರತಿ ಮನೆಯಿಂದ ಸಂಗ್ರಹಿಸಿದ ಕಸವನ್ನು ಗ್ರಾಮ ಪಂಚಾಯಿತಿಯವರು ವಿಲೇವಾರಿಗಾಗಿ ಎಲ್ಲಿಗೆ ಕಳುಹಿಸುತ್ತಾರೆ ಎಂಬುದು ಗೊತ್ತಿದೆಯೆ..?

ಸರಿಯಾದ ಉತ್ತರ ಗೊತ್ತಿದ್ದಲ್ಲಿ ಕೂಡಲೇ ಕಾಮೆಂಟ್‌ ಬಾಕ್ಸ್‌ ನಲ್ಲಿ ತಿಳಿಸಿ.

#RDWSD #SBMG #WasteDisposal #Segregation #GramPanchayat #SwachaVahini #DryWaste #WetWaste #SWM #Compost
account_circle
Amdavad Municipal Corporation(@AmdavadAMC) 's Twitter Profile Photo

અમદાવાદ મ્યુનિસિપલ કોર્પોરેશન સફાઈ ઝુંબેશ: પીરાણા જેવો કચરાનો ખડકલો ફરી થતો બચાવવો હોય તો ,ભીનો કચરો અને સૂકો કચરો અલગથી આપો.
(1/2)

forpeople

#amc #amcforpeople #singleuseplasctic #drywaste #wetwaste #Ahmedabad #MunicipalCorporation
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ತಪ್ಪಾದ ಕ್ರಮ: ಪ್ಲಾಸ್ಟಿಕ್‌ ಕಸವನ್ನು ಬೀದಿ ಬದಿಗಳಲ್ಲಿ ಎಸೆಯುವುದು

ಸರಿಯಾದ ಕ್ರಮ: ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಚ್ಛವಾಹಿನಿಗೆ ನೀಡುವುದು.

ತ್ಯಾಜ್ಯದ ಸಮರ್ಪಕ ವಿಲೇವಾರಿಯ ಹೊಣೆಯನ್ನು ಹೊರೋಣ, ಸ್ವಚ್ಛ ಪರಿಸರ ನಿರ್ಮಿಸೋಣ.

#RDWSD #SBMG #WasteManagement #WetWaste #DryWaste
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಶಾಲೆಯಲ್ಲಿ ಊಟದ ನಂತರ ಉತ್ಪಾನೆಗೊಂಡ ಆಹಾರ ತ್ಯಾಜ್ಯಗಳನ್ನು ಮಕ್ಕಳು ಹಸಿ ಕಸದ ಬುಟ್ಟಿಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ

ಹಸಿ ಕಸ ಹಾಗೂ ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದು ನಿಮ್ಮ ಜವಾಬ್ದಾರಿ ಕೂಡ.

#RDWSD #WasteSegregation #Educate #Segregation #Awareness #SWM #DryWaste #WetWaste
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಶಾಲೆಗಳಲ್ಲಿ ತರಕಾರಿ ತ್ಯಾಜ್ಯ, ಆಹಾರ ತ್ಯಾಜ್ಯಗಳನ್ನು ಕಸದ ಗುಂಡಿಗೆ ಹಾಕಿ ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ತ್ಯಾಜ್ಯವನ್ನ ಸಂಪನ್ಮೂಲವನ್ನಾಗಿಸುತ್ತಾರೆ.

ತ್ಯಾಜ್ಯದ ಸಮರ್ಪಕ ನಿರ್ವಹಣೆಯಲ್ಲಿ ಮಕ್ಕಳ ಪಾತ್ರ ಶ್ಲಾಘನೀಯ.

#RDWSD #WasteManagement #SBMG #WetWaste #EducateChildren
account_circle
Swachh Uttar Pradesh 2.0 (SBM, Urban)(@SBM_UP) 's Twitter Profile Photo

सूखे व गीले कचरे के लिए घरों में रखें दो रंगों के डस्टबिन |

Waste Segregation at source can reduce tonnes of dump from entering into landfills!
🚰-𝗪𝗮𝘀𝘁𝗲 | 🗞️-𝗪𝗮𝘀𝘁𝗲

#wetwaste
#drywaste
#WasteSegregation 
#SwachhataHiSeva2023 
#nagarvikasup 
#UttarPradesh
account_circle