LSBA@Nawada(@LSBANawada1) 's Twitter Profile Photo

कृप्या कर सभी लोग अगर गीले और सूखे कचरे को घर मे ही अलग-अलग रखे, तो उसके निपटान मे आसानी होगी| आइये पुरे गांव को स्वच्छ बनाने मे एक दूसरे की मदद करे|

account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಪೇಪರ್‌ ತಯಾರಿಸಲು ಬೇಕಾಗುವ ಕಚ್ಛಾವಸ್ತುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರೆ, ನೋಟ್‌ ಬುಕ್‌ ನಲ್ಲಿ ಉಳಿದಿರುವ ಖಾಲಿ ಹಾಳೆಗಳನ್ನು ಮರುಬಳಸಲು ಮುಂದಾಗುವುದು ಖಂಡಿತ.
'ತ್ಯಾಜ್ಯ ನಿರ್ವಹಿಸಿ, ಹಸಿರು ಉಳಿಸಿ '

ಪೇಪರ್‌ ತಯಾರಿಸಲು ಬೇಕಾಗುವ ಕಚ್ಛಾವಸ್ತುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರೆ, ನೋಟ್‌ ಬುಕ್‌ ನಲ್ಲಿ ಉಳಿದಿರುವ ಖಾಲಿ ಹಾಳೆಗಳನ್ನು ಮರುಬಳಸಲು ಮುಂದಾಗುವುದು ಖಂಡಿತ. 
'ತ್ಯಾಜ್ಯ ನಿರ್ವಹಿಸಿ, ಹಸಿರು ಉಳಿಸಿ '
#RDWSD #RDPR #SBMG #GoGreen
account_circle
LSBA@Nawada(@LSBANawada1) 's Twitter Profile Photo

उप विकास आयुक्त नवादा महोदय ने मेसकौर के तेतरिया मे चल रहे SBMG/LSBA Ph-2 कार्यो का निरीक्षण किया, जिसमे BDO, BC एवम स्वच्छता कर्मी भी उपस्थित थे|

क़दीरगंज की मुखियाजी अपने पंचायत मे चल रहे स्वच्छता के कार्यो का जायजा लिया, साथ ही लोगो को प्रेरित भी किया ताकि ODF Plus की स्थिरता बनी रही|

क़दीरगंज की मुखियाजी अपने पंचायत मे चल रहे स्वच्छता के कार्यो का जायजा लिया, साथ ही लोगो को प्रेरित भी किया ताकि ODF Plus की स्थिरता बनी रही| #SBMG #LSBA
account_circle
Kodagu Zilla Panchayat(@ZP_Kodagu) 's Twitter Profile Photo

ಮಡಿಕೇರಿ ತಾಲೂಕು ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಗೋಬರ್ಧನ್ ಘಟಕಕ್ಕೆ ಜಿಲ್ಲಾ ಸಮಾಲೋಚಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು.

ಮಡಿಕೇರಿ ತಾಲೂಕು ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ #SBMG ಯೋಜನೆಯಡಿ ನಿರ್ಮಾಣವಾಗುತ್ತಿರುವ ಗೋಬರ್ಧನ್ ಘಟಕಕ್ಕೆ ಜಿಲ್ಲಾ ಸಮಾಲೋಚಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು.
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಬೆಂಗಳೂರು ನಗರ ಜಿಲ್ಲೆಯ ಕಗ್ಗಲೀಪುರ ಗ್ರಾಮದ ದೇವಾಲಯ, ರಸ್ತೆ ಇಕ್ಕೆಲ, ಶಾಲಾ ವಲಯ ಹಾಗೂ ವಿವಿದೆಡೆ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಾಗ್ರಹಿಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಗ್ರಾಮದಲ್ಲಿ ಕಸಮುಕ್ತ ಪರಿಸರ ನಿರ್ಮಾಣ ಮಾಡಬಹುದಾಗಿದೆ.

ಸ್ವಚ್ಛ ಗ್ರಾಮ, ಆರೋಗ್ಯಧಾಮ

account_circle
LSBA@Nawada(@LSBANawada1) 's Twitter Profile Photo

ग्राम पंचायत सुघरी मे स्वच्छता कर्मीगण एवं स्वच्छता पर्यवेक्षक के साथ SBMG/LSBA- द्वितीय चरण अन्तर्गत हर घर से कूड़ा उठाव एवं लाभुक परिवार से स्वच्छता शुल्क संग्रहण के संबंध में बैठक की गई।

ग्राम पंचायत सुघरी मे स्वच्छता कर्मीगण एवं स्वच्छता पर्यवेक्षक के साथ  SBMG/LSBA- द्वितीय चरण अन्तर्गत हर घर से कूड़ा उठाव एवं लाभुक परिवार से स्वच्छता शुल्क संग्रहण के संबंध में बैठक की गई।
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಚಿಕ್ಕಮಗಳೂರು ಜಿಲ್ಲೆ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಮತ್ತು ಇನ್ನಿತರ ತ್ಯಾಜ್ಯವನ್ನು ಸ್ವಚ್ಛಾಗ್ರಹಿಗಳು ಸ್ವಚ್ಛ ಶನಿವಾರದ ಅಂಗವಾಗಿ ಸ್ವಚ್ಛಗೊಳಿಸಿರುವುದು ಅಭಿನಂದನಾರ್ಹ.
ನೀವೂ ನಿಮ್ಮ ಗ್ರಾಮದ ರಸ್ತೆಗಳ ಇಕ್ಕೆಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಗ್ರಾಮದ ನೈರ್ಮಲ್ಯ ಕಾಪಾಡಿ

account_circle