ಕರ್ನಾಟಕ ವಿಶೇಷ(@kaviputa) 's Twitter Profile Photo

ಕನ್ನಡ ಗ್ರಾಹಕರ ದುಡ್ಡು ಬೇಕು, ಕನ್ನಡದ ನೆಲ, ನೀರು, ಅನ್ನ ಬೇಕು. ಕನ್ನಡ ಬೇಡವೇ?


ಕನ್ನಡ ಗ್ರಾಹಕರ ದುಡ್ಡು ಬೇಕು, ಕನ್ನಡದ ನೆಲ, ನೀರು, ಅನ್ನ ಬೇಕು. ಕನ್ನಡ ಬೇಡವೇ?

#ServeInMyLanguage
#NoKannadaNoBusiness
account_circle
ಗುಡುಗುಮಿಂಚು(@guduguminchu) 's Twitter Profile Photo

ಕನ್ನಡ ಕೇಳಿದರೆ ಪೊಲೀಸ್ ದೂರು ಕೊಡುವ ಇವರ ಮಳಿಗೆಗೆ ಗೂಗಲ್ ನಲ್ಲಿ ೧ ಅರಿಲು ಕೊಟ್ಟು ಅರಿವು ಮೂಡಿಸೋಣ!
Crossword Bookstore: g.co/kgs/MESQ12

ಕನ್ನಡ ಕೇಳಿದರೆ ಪೊಲೀಸ್ ದೂರು ಕೊಡುವ ಇವರ ಮಳಿಗೆಗೆ ಗೂಗಲ್ ನಲ್ಲಿ ೧ ಅರಿಲು ಕೊಟ್ಟು ಅರಿವು ಮೂಡಿಸೋಣ!
Crossword Bookstore: g.co/kgs/MESQ12
#NoKannadaNoBusiness
account_circle
ಚೇತನ್ ರಾಷ್ಟ್ರಕೂಟ 💛❤️(@Ratta_Kannadiga) 's Twitter Profile Photo

ಅವ್ರು ಮಾಡಿದ್ರೆ ಭಾಷಾಪ್ರೇಮ, ದೇಶಭಕ್ತಿ ಅದು ಅವರ ನಾಡಿನ ಬಗ್ಗೆ ಇರೋ ಕಾಳಜಿ🤦🥶

ನಮವ್ರು ಇದೇ ಕೆಲಸನಾ ಮನವಿ ಮುಖಾಂತರ ಮಾಡಿದ್ರೆ ಅದು ದೇಶದ್ರೋಹ,ರೌಡಿಸಂ, ನಾಡದ್ರೋಹ
ಏನ್ರೋ ಈ ಸಂಘಿಗಳ ಗೋಳು😂😭

ಈ ಕೆಲಸಕ್ಕೆ ಆಯಾ ರಾಜ್ಯದ ಪೊಲೀಸರು ಇವ್ರನ್ನ ತಡೆಯಲ್ಲ.🥴



account_circle
Belagavi - ಬೆಳಗಾವಿ(@BelagaviKA) 's Twitter Profile Photo

People should learn Local language, People should respect local culture so that our market don't collapse... ಅಷ್ಟೇ 😂😂

ಸಿಂಪಲ್ಲಾಗಿ ಹೇಳ್ಬೇಕಂದ್ರೆ

People should learn Local language, People should respect local culture so that our market don't collapse... ಅಷ್ಟೇ 😂😂

ಸಿಂಪಲ್ಲಾಗಿ ಹೇಳ್ಬೇಕಂದ್ರೆ #NoKannadaNoBusiness
account_circle
ಜನಾರ್ಧನ್(@TITTUCOOL) 's Twitter Profile Photo

I Canceled my cab ride today. Reason - Driver knows only Hindi and wasn't speaking Kannada / English. I tried to talk in basic english / Kannada, but he couldn't figure out. BluSmart, How's that you appoint only Hindi speaking drivers in Bengaluru??

I Canceled my cab ride today. Reason - Driver knows only Hindi and wasn't speaking Kannada / English. I tried to talk in basic english / Kannada, but he couldn't figure out. @BluSmartIndia, How's that you appoint only Hindi speaking drivers in Bengaluru??#NoKannadaNoBusiness
account_circle
ಕರ್ಣಾಟ(@Karnatanjaneya) 's Twitter Profile Photo

ಕನ್ನಡಿಗರು ಯಾರಿಗೂ ಹೆದರಿ, ಬೆದರಿ, ಕುಗ್ಗಬೇಕಾಗಿಲ್ಲ.
ಕರ್ನಾಟಕದಲ್ಲಿ ಕನ್ನಡ ಕೇಳುವುದು ನಮ್ಮ ಹಕ್ಕು.


ಕನ್ನಡಿಗರು ಯಾರಿಗೂ ಹೆದರಿ, ಬೆದರಿ, ಕುಗ್ಗಬೇಕಾಗಿಲ್ಲ. 
ಕರ್ನಾಟಕದಲ್ಲಿ ಕನ್ನಡ ಕೇಳುವುದು ನಮ್ಮ ಹಕ್ಕು. 
#ಕನ್ನಡದಲ್ಲಿನಾಮಫಲಕ
#NoKannadaNobusiness
#ಕರವೇಯೊಂದಿಗೆಕನ್ನಡಿಗರು
account_circle
Yuvafans(@YRKfans) 's Twitter Profile Photo

ಕನ್ನಡ ಯಾಕೆ ಇಲ್ಲ ?
ಸ್ವಾಭಿಮಾನಿ ಕನ್ನಡಿಗರೇ ನಮ್ಮ ಅಭಿಯಾನಕ್ಕೆ ಕೈ ಜೋಡಿಸಿ , ಸಿಗಬೇಕಾದ ಬೆಂಬಲ , ಹೋರಾಡಬೇಕಾದವರು ಹೊರಡುತ್ತಿಲ್ಲ !
💛❤️
A call to every kannadaiga out there!
Why is not releasing in kannada?


7thSeptember2023

ಕನ್ನಡ ಯಾಕೆ ಇಲ್ಲ ?
ಸ್ವಾಭಿಮಾನಿ ಕನ್ನಡಿಗರೇ ನಮ್ಮ ಅಭಿಯಾನಕ್ಕೆ ಕೈ ಜೋಡಿಸಿ , ಸಿಗಬೇಕಾದ ಬೆಂಬಲ , ಹೋರಾಡಬೇಕಾದವರು ಹೊರಡುತ್ತಿಲ್ಲ !
💛❤️
A call to every kannadaiga out there!
Why #Jawan is not releasing in kannada?
#Nokannadanobusiness 
#WedemandandJawaninkannada 
#Jawan7thSeptember2023
account_circle
ಚಂದ್ರ ಗುಪ್ತ ಮೌರ್ಯ(@Chandru71973906) 's Twitter Profile Photo





ಕನ್ನಡದ ಅಪ್ಪ ಅವ್ವನಿಗೆ ಹುಟ್ಟಿರೋರು ಮಾತ್ರ ನಮ್ಮ ಜೊತೆ ಬನ್ನಿ

ಬೆರಕೆ ನಾಯಿಗಳು ಬೊಗಳಲು ಬಿಡಿ

ಅನೆ ಮುಂದೆ ನಾಯಿಗಳ ಜೀವನ ಏನು ಅನ್ನೋದು ನಿಮಗೆ ಗೊತ್ತಿದೆ

#ಕರವೇಯೊಂದಿಗೆ_ಕನ್ನಡಿಗರು 
#WeStandWithKaRaVe 
#NokannadaNoBusiness

ಕನ್ನಡದ ಅಪ್ಪ ಅವ್ವನಿಗೆ ಹುಟ್ಟಿರೋರು ಮಾತ್ರ ನಮ್ಮ ಜೊತೆ  ಬನ್ನಿ

ಬೆರಕೆ ನಾಯಿಗಳು ಬೊಗಳಲು ಬಿಡಿ

ಅನೆ ಮುಂದೆ ನಾಯಿಗಳ ಜೀವನ ಏನು ಅನ್ನೋದು ನಿಮಗೆ ಗೊತ್ತಿದೆ
account_circle