Keeran(@OffKeeran) 's Twitter Profile Photo

தியாக தீபம் திலீபனின் 36 ஆவது நினைவு தினம்; வடக்கு, கிழக்கில் உணர்வுபூர்வமாக அஞ்சலி



account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್​ ರೇವಣ್ಣ ವಿಡಿಯೋ ಮೂಲಕ ಮೇ 31ಕ್ಕೆ ಮರಳಿ ಬರುವ ಹೇಳಿಕೆ ಕೊಟ್ಟ ಬೆನ್ನಲ್ಲೇ ಹಾಸನದ ನಿವಾಸಕ್ಕೆ SIT ಅಧಿಕಾರಿಗಳ ತಂಡ ಭೇಟಿ ನೀಡಿದೆ.

Prajwal Revanna

House

account_circle
NewsFirst Kannada(@NewsFirstKan) 's Twitter Profile Photo

ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಮತ ಎಣಿಕೆ ಪ್ರಯುಕ್ತ ಮದ್ಯದಂಗಡಿ ಬಂದ್​ ಆಗಲಿದೆ. ಜೂನ್ 1 ರಿಂದ ಒಂದು ವಾರಗಳ ಕಾಲ ಮದ್ಯ ಮಾರಾಟಕ್ಕೆ ಬೆಂಗಳೂರಲ್ಲಿ ಬ್ರೇಕ್ ಬೀಳಲಿದೆ.

account_circle
NewsFirst Kannada(@NewsFirstKan) 's Twitter Profile Photo

ರೆಬೆಲ್ ಸ್ಟಾರ್ ಅಂಬರೀಶ್​ ಅವರ 72ನೇ ಜನ್ಮದಿನದ ಪ್ರಯುಕ್ತ ಅಂಬಿ ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಿದ್ದು, ಅಭಿಮಾನಿಗಳು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Sumalatha Ambareesh 🇮🇳 ಸುಮಲತಾ ಅಂಬರೀಶ್

account_circle
Belagavi - ಬೆಳಗಾವಿ(@BelagaviKA) 's Twitter Profile Photo

ನಂಗೆ ಕರ್ನಾಟಕ ಯಾವಾಗ್ಲು ಇಷ್ಟಾ, ನಂಗೆ ಟೈಮ್ ಸಿಕ್ಕಾಗೆಲ್ಲಾ ನಾನು ಮೊದ್ಲು ಕರ್ನಾಟಕವನ್ನಾ ಸುತ್ತಾಡೋಕೆ ಇಷ್ಟಾ ಪಡ್ತಿನಿ‌ ಎಂದು ಹೇಳಿ ನಮ್ಮ ಮನಸ್ಸನ್ನಾ ಮತ್ತಷ್ಟು ಗೆದ್ರಿ ನೋಡ್ರಿ ನೀವಾ.
WPL ಅಲ್ಲಿ ಅಮೋಘ ಪ್ರದರ್ಶನ ನೀಡಿ, purple ಕ್ಯಾಪ್ ಅನ್ನಾ ತಮ್ಮದಾಗಿಸಿಕೊಂಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್

VC : Newsfirstlive

account_circle
NewsFirst Kannada(@NewsFirstKan) 's Twitter Profile Photo

ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದರು.

Siddaramaiah DK Shivakumar

account_circle
Belagavi - ಬೆಳಗಾವಿ(@BelagaviKA) 's Twitter Profile Photo

ರೊಟ್ಟಿ ಪವರ್ 💛❤😍💪💪💪 ನಮ್ಮ ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ್ 🔥🔥

VC : newsfirstlive

account_circle
NewsFirst Kannada(@NewsFirstKan) 's Twitter Profile Photo

ಕಿಟಗಿ ಇದ್ದರೆ ಸಾಕು ನುಸುಳಲು.. ದಂಗು ಬಡಿಸುವಂತಿದೆ ಕಳ್ಳ ಅಕ್ಕ-ತಮ್ಮನ ಕೈಚಳಕ..!


newsfirstlive.com/two-thieves-ar…

account_circle
NewsFirst Kannada(@NewsFirstKan) 's Twitter Profile Photo

ಎಸ್​ಐಟಿ ರಚನೆಯಾದ ದಿನದಿಂದ ಇಲ್ಲಿಯವರೆಗೂ ಪಾರದರ್ಶಕವಾಗಿ ತನಿಕೆ ನಡೆಯುತ್ತಿಲ್ಲ ಎಂಬ ವಿಷಯ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ. ಇದೇ ಸಂದರ್ಭ ಪೋನ್​ ಟ್ಯಾಪಿಂಗ್​ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ.
Nikhil Kumar

account_circle
NewsFirst Kannada(@NewsFirstKan) 's Twitter Profile Photo

ಮಕ್ಕಳಿಗೆ ತಂಪು ಪಾನೀಯ ಕೊಡಿಸುವ ಮುನ್ನ ಎಚ್ಚರ! ಪೋಷಕರು ಈ ಸುದ್ದಿ ಓದಲೇಬೇಕು



newsfirstlive.com/be-careful-bef…

account_circle
NewsFirst Kannada(@NewsFirstKan) 's Twitter Profile Photo

10ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬೆಳಗಾವಿಯ ಮನಿಹಾಳ ಗ್ರಾಮದ ಬಡ ಮಹಿಳೆ ಸಕ್ಕುಬಾಯಿ ಕರದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ಗೆ ಧನ್ಯವಾದ ತಿಳಿಸಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಸಿನಿಮಾ ಸ್ಕ್ರಿಪ್ಟ್ ಅರ್ಧ ಆಗುವಾಗಲೇ ಮ್ಯೂಸಿಕ್​​ಗೆ ಹೋಗಿ ಕುತ್ಕೋತ್ತೀವಿ. ನಾನು ಅರ್ಜುನ್ ಲವರ್​ ಥರ ನಾವಿಬ್ಬರು ಒಂದು ವರ್ಷ ಮ್ಯೂಸಿಕ್​ಗಾಗಿ ಕೆಲ್ಸ ಮಾಡ್ತೀವಿ ಎಂದು KD ಸಿನಿಮಾದ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

PREM❣️S Dhruva Sarja

Audio

account_circle
NewsFirst Kannada(@NewsFirstKan) 's Twitter Profile Photo

ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದ ರಾಜಕಾಲುವೆ ಹೂಳು ತೆಗೆಯಲು ನಿರ್ಲಕ್ಷಿಸಿದ ಇಬ್ಬರು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುವ ಇಂಡಿಗೊ ಸಂಸ್ಥೆಯ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಸಂದೇಶ ಬಂದಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನ ಕೆಳಗಿಳಿಸಿ‌ ಬಾಂಬ್ ನಿಷ್ಕ್ರಿಯ ದಳದಿಂದ ವಿಮಾನ ಶೋಧ ನಡೆಸಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?



newsfirstlive.com/t20-world-cup-…

account_circle
NewsFirst Kannada(@NewsFirstKan) 's Twitter Profile Photo

RCB ಸೋಲಿಗೆ ಕಾರಣ ಏನು ಎಂದ ಪ್ರಶ್ನೆಗೆ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ರ ಉತ್ತರ ಹೇಗಿದೆ ನೋಡಿ.

Shreyanka Patil

vsCSKMatch

account_circle