NewsFirst Kannada(@NewsFirstKan) 's Twitter Profile Photo

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಯಾವನು ಪ್ರತಿಭಟನೆ ಮಾಡೋನು ಡಿ.ಕೆ ಶಿವಕುಮಾರ್ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಬೇಕು ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

account_circle
NewsFirst Kannada(@NewsFirstKan) 's Twitter Profile Photo

ಮಿಸ್ಟರ್ ಕುಮಾರಸ್ವಾಮಿ ನಿನ್ನ ಕುಟುಂಬ ಅಲ್ಲ ಅಂತ ನೀನು ಯಾಕೆ ಜಾರಿಕೊಳ್ತಿದ್ಯಾ ಒಪ್ಕೋ ನೀನು ನಿನ್ನ ಕುಟುಂಬ ಅಂತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar Prajwal Revanna

account_circle
NewsFirst Kannada(@NewsFirstKan) 's Twitter Profile Photo

ಹಾಸನ ಪ್ರಕರಣದ ಪೆನ್​ಡ್ರೈವ್​ ಯಾವ ರೀತಿ ಸರ್ಕ್ಯೂಲೆಟ್​ ಆಯ್ತು? ಕಾಂಗ್ರೆಸ್​ನ ಆ ಮಹಾನಾಯಕ ಯಾವ ಕಾರಣಕ್ಕೆ ಸರ್ಕ್ಯೂಲೆಟ್ ಮಾಡಿದ್ರು. ಎಷ್ಟು ತಿಂಗಳ ಹಿಂದೆ ಆ ಮಹಾನಾಯಕನಿಗೆ ಗೊತ್ತಿತ್ತು? ಎಂದು ನೇರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ ಹೆಚ್​ಡಿಕೆ ಗುಡುಗಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

account_circle
NewsFirst Kannada(@NewsFirstKan) 's Twitter Profile Photo

ಫ್ಲೀಸ್ ಜಾಸ್ತಿ ಲೇಟ್ ಮಾಡ್ಬಾರ್ದು ಕುಮಾರಸ್ವಾಮಿ ನೀನು ಯಾವ ಕರೆ ಕೊಡ್ತಿಯೋ ಕೊಡಪ್ಪ ಯಾಕೆ ಲೇಟ್ ಮಾಡ್ತಿದ್ಯಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar Prajwal Revanna

account_circle
ವಿನಯ್. ಎಸ್. ರೆಡ್ಡಿ(@Vinayreddy71) 's Twitter Profile Photo

ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ. ನಮ್ಮ ಅರಣ್ಯವನ್ನು ಹಾಳು ಮಾಡುತ್ತಿದ್ದಾರೆ...

ಚುನಾವಣೆ ಮುಗಿಯಿತು ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಗಮನ ಕೊಡಿ...

forestdepartment

account_circle
ವಿನಯ್. ಎಸ್. ರೆಡ್ಡಿ(@Vinayreddy71) 's Twitter Profile Photo

ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ. ನಮ್ಮ ಅರಣ್ಯವನ್ನು ಹಾಳು ಮಾಡುತ್ತಿದ್ದಾರೆ...

ಚುನಾವಣೆ ಮುಗಿಯಿತು ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಗಮನ ಕೊಡಿ...

forestdepartment

account_circle
NewsFirst Kannada(@NewsFirstKan) 's Twitter Profile Photo

ಈ ಕುಮಾರಸ್ವಾಮಿ ಜಯಮಾನನೇ ಇಷ್ಟು ಕೋತಿ ತರ ತಾನು ತಿಂದ್ಬಿಟ್ಟು ಬೇರೆ ಅವರ ಮುಖಕ್ಕೆ ಹಚ್ಚೋದು. ಆ ಹರಿಶ್ಚಂದ್ರನ ಮೊಮ್ಮಗ ಇದಾನಲ್ಲ ಹೋಗಿ ಎಲೆಕ್ಷನ್​ ಕಮಿಷನ್​ಗೆ ಹೋಗಿ ಕಂಪ್ಲೇಂಟ್​ ಕೊಡೊಕೆ ಹೇಳಿ ಎಂದು ಡಿಕೆ ಶಿವಕುಮಾರ್​ ಹೆಚ್​​ ಡಿ ಕೆ ವಿರುದ್ಧ ಕಿಡಿಕಾರಿದ್ದಾರೆ.

DK Shivakumar

account_circle
NewsFirst Kannada(@NewsFirstKan) 's Twitter Profile Photo

ಮಹಿಳಾ ಕಾರ್ಯಕರ್ತರು ಪ್ರತಿಭಟನೆ ಮಾಡುವಂತೆ ಕಾಂಗ್ರೆಸ್​ನ ಮಹಾನ್ ನಾಯಕ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಗರಂ ಆಗಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

,

account_circle
NewsFirst Kannada(@NewsFirstKan) 's Twitter Profile Photo

ಹಾಸನ ವಿಡಿಯೋ ಕೇಸ್​ನಲ್ಲಿ ಮಹಾನ್ ಅಪರಾಧ ಮಾಡಿರೋದು, ಆ ವಿಡಿಯೋ ಹಂಚಿಕೆ ಮಾಡಿರೋದು ಇದೇ ನಿಮ್ಮ ಮಹಾನ್ ನಾಯಕ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar

account_circle
Republic Kannada(@KannadaRepublic) 's Twitter Profile Photo

Compensation given as per Central Guidelines Says HDK: ‘ಕೇಂದ್ರ ಗೈಡ್​ಲೆನ್ಸ್​​ ಪ್ರಕಾರ ಪರಿಹಾರ ನೀಡಿದೆ’

WATCH LIVE: youtube.com/watch?v=y_704-…

account_circle
NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಬ್ರದರ್.. ಬ್ರದರ್ ಎನ್ನುತ್ತಾ ಅನುಕರಣೆ ಮಾಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar Prajwal Revanna

account_circle
NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ಉಚ್ಛಾಟನೆ ಜೆಡಿಎಸ್​ಗೆ ಬಿಟ್ಟ ವಿಚಾರ, ಜೆಡಿಎಸ್ ಪಾರ್ಟನರ್ ಬಿಜೆಪಿಯವ್ರು ಈಗ ಉತ್ತರ ಕೊಡ್ಬೇಕು ಎಂದು ಹೇಳಿದ್ದಾರೆ.

Prajwal Revanna DK Shivakumar

account_circle
Republic Kannada(@KannadaRepublic) 's Twitter Profile Photo

Center Government announced Drought Relief for Karnataka: ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ಕೇಂದ್ರ

WATCH LIVE: youtube.com/watch?v=y_704-…

account_circle
NewsFirst Kannada(@NewsFirstKan) 's Twitter Profile Photo

ವೈಯಕ್ತಿಕವಾಗಿ ನನಗೆ ಈ ಹಾಸನ ಕೇಸ್​ಗೆ ಯಾವ ಸಂಬಂಧನೂ ಇಲ್ಲ ಎಂದು ಹೆಚ್‌.ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಆರೋಪಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar Prajwal Revanna

account_circle
NewsFirst Kannada(@NewsFirstKan) 's Twitter Profile Photo

ರಾಮನಗರದ ಮತಗಟ್ಟೆಗೆ ಒಟ್ಟಾಗಿ ಬಂದು ಡಿಕೆ ಬ್ರದರ್ಸ್ ಮತ ಚಲಾಯಿಸಿದ್ದಾರೆ.

DK Shivakumar DK Suresh

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್​ನ ವಿದೇಶಕ್ಕೆ ನಾವು ಕಳ್ಸಿದ್ವಾ? ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಕೆಶಿ ವಿರುದ್ಧ ನೀಡಿದ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy DK Shivakumar Prajwal Revanna

account_circle
Vijayavani Digital(@Vijayavani_Digi) 's Twitter Profile Photo

DK Shivakumar Speech In Kanakapura | ನನ್ನ ಬದುಕು, ಪಲ್ಲಕ್ಕಿ, ಹೆಣಾನೂ ಇಲ್ಲೇ ಎಂದ ಡಿಕೆಶಿ!

road latest

youtu.be/DIZGE66GKA4

account_circle
Vijayavani Digital(@Vijayavani_Digi) 's Twitter Profile Photo

DK Shivakumar Speech In Kanakapura | ನನ್ನ ಬದುಕು, ಪಲ್ಲಕ್ಕಿ, ಹೆಣಾನೂ ಇಲ್ಲೇ ಎಂದ ಡಿಕೆಶಿ!

road latest
youtu.be/0sY1dxlIgEQ

account_circle