Sapthagiri Gowda (Modiji Ka Parivar)(@sapthagirigowda) 's Twitter Profile Photo

ಇಂದು ಗಾಂಧಿನಗರದ ದತ್ತಾತ್ರೇಯ ದೇವಸ್ಥಾನದ ವಾರ್ಡಿನಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀ ಪಿ. ಸಿ ಮೋಹನ್ ರವರೊಂದಿಗೆ ಚುನಾವಣಾ ಪ್ರಚಾರ ಮಾಡಲಾಯಿತು.

ಜನರಿಂದ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಮೋದಿಜಿ ಮತ್ತು ಬಿಜೆಪಿ ಮೇಲಿನ ಅಭಿಮಾನ ಮುಂಚಿನ ಚುನಾವಣೆಗಳಿಗಿಂತ ದುಪ್ಪಟ್ಟಾಗಿದೆ.

account_circle
BJP OBC Morcha Karnataka(@obcmorcha4kar) 's Twitter Profile Photo

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಓಬಿಸಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡಲು ಮುಂದಾಗಿದೆ. ಈ ಮೂಲಕ ಓಬಿಸಿ ಸಮುದಾಯಗಳಿಗೆ ಇದ್ದ ಆರಕ್ಷಣೆಯನ್ನು ಕಿತ್ತುಕೊಳ್ಳುವ ಷಡ್ಯಂತ್ರಕ್ಕೆ ಮುಂದಾಗಿದೆ.

account_circle
Santosh ~ ಸಂತೋಷ(@Santosh84749618) 's Twitter Profile Photo

ಕಾಂಗ್ರೆಸ್ ನವರು ಅಭಿವೃದ್ಧಿಯನ್ನೇ ಮರೆತಿರುವ ಕರ್ನಾಟಕದಲ್ಲಿ ಮೋದೀಜೀಯ ಅಭಿವೃದ್ಧಿ ನೋಡಿ...🙏🏻✌🏻😍

account_circle
Murali Purshotham(@MurariMurali3) 's Twitter Profile Photo

ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಎಂದು ಜನ ಹೇಳುತ್ತಿದ್ದಾರೆ.

/28

account_circle
Murali Purshotham(@MurariMurali3) 's Twitter Profile Photo

ಮತ್ತೊಮ್ಮೆ ಮೋದಿ ಸರ್ಕಾರವನ್ನು ದೇಶದ ಜನರು ಬಯಸುತ್ತಾ ಇದ್ದಾರೆ,🇮🇳🙏 ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಜಿ ಅವರ ಸರ್ಕಾರವನ್ನು ಬೆಂಬಲಿಸೋಣ,🇮🇳🙏
.

.

/28

account_circle
Murali Purshotham(@MurariMurali3) 's Twitter Profile Photo

ಕಲಬುರಗಿಯಲ್ಲಿ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕರುನಾಡಿನ ಗೌರವ
ಮತ್ತೊಮ್ಮೆ ಕೇಂದ್ರದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಬಿಜೆಪಿ ಸರ್ಕಾರವನ್ನು ಬೆಂಬಲಿಸೋಣ,🇮🇳🙏

reels

account_circle
BJP OBC Morcha Karnataka(@obcmorcha4kar) 's Twitter Profile Photo

ಕೇವಲ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು 60 ವರ್ಷಗಳನ್ನು ಮೀರಿದ ಸಾಧನೆ ಮಾಡಿದೆ. ಹಿಂದಿನ ಸರ್ಕಾರ 6 ದಶಕಗಳಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಮೋದಿ ಸರ್ಕಾರವು ಕೇವಲ 1 ದಶಕದಲ್ಲಿ ಪೂರ್ಣಗೊಳಿಸಿದೆ.

ಕೇವಲ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು 60 ವರ್ಷಗಳನ್ನು ಮೀರಿದ ಸಾಧನೆ ಮಾಡಿದೆ. ಹಿಂದಿನ ಸರ್ಕಾರ 6 ದಶಕಗಳಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಮೋದಿ ಸರ್ಕಾರವು ಕೇವಲ 1 ದಶಕದಲ್ಲಿ ಪೂರ್ಣಗೊಳಿಸಿದೆ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ #ModiMattomme #ModiAgainIn2024 #OBCMorchaKarnataka
account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

Congress is fighting polls for one reason alone - to somehow settle the career of their youth leader Rahul Gandhi.

My remarks during a campaign rally in Nargund, Bagalkot.

account_circle
Cement Manju (Modi Ka Parivar)(@CementManju) 's Twitter Profile Photo

ಲೋಕಸಭಾ ಚುನಾವಣೆಯ ಆರಂಭಿಕ ಪ್ರಚಾರದ ಅಂಗವಾಗಿ ಇಂದು ಆಲೂರು ನಗರದಾದ್ಯಂತ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಗೋಡೆ ಬರಹಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ ಅವರು ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.

#NarendraModi #CementManju #BJP #ModiMattomme
account_circle