Cement Manju (Modi Ka Parivar)(@CementManju) 's Twitter Profile Photo

ಅಪ್ರತಿಮ ದೇಶಭಕ್ತ, ಮಹಾನ್ ಕ್ರಾಂತಿಕಾರಿ, ಶ್ರೇಷ್ಠ ಚಿಂತಕ, ಲೇಖಕ, ಕವಿ ಹಾಗೂ ದೂರದೃಷ್ಟಿಯ ರಾಜಕೀಯ ನೇತಾರ
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕ‌ರ್
ಅವರ ಜನ್ಮದಿನದಂದು ಅನಂತಾನಂತ ನಮನಗಳು.

#VeerSavarkarJayanti #veersaavarkar
account_circle
Cement Manju (Modi Ka Parivar)(@CementManju) 's Twitter Profile Photo

ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ವತಿಯಿಂದ ಭೈರಾಪುರ ದೇವರಕಟ್ಟೆಯಲ್ಲಿ ನಿರ್ಮಿಸಿರುವ ಶ್ರೀವಿಜಯ ಆಂಜನೇಯ ಸ್ವಾಮಿಯ ಭವ್ಯಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು.

#CementManju
account_circle
Cement Manju (Modi Ka Parivar)(@CementManju) 's Twitter Profile Photo

ಶಿಕ್ಷಕರ ನೇಮಕಾತಿಗೆ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಿಲ್ಲ, ಖಾಸಗಿ ಶಾಲೆಗಳ ಲಾಬಿಗೆ ಮಣಿದು ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ಹೊರಟಿದೆಯಾ ಕಾಂಗ್ರೆಸ್ ಸರ್ಕಾರ…?

#SleepingSarkara
#CongressFailsKarnataka
account_circle
Cement Manju (Modi Ka Parivar)(@CementManju) 's Twitter Profile Photo

ನನ್ನ ಸಹೋದರ ಶ್ರೀ ಯೋಗೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

#CementManju #MLA #Sakleshpura #Aluru #Kattaya #BJP
account_circle
Cement Manju (Modi Ka Parivar)(@CementManju) 's Twitter Profile Photo

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಬಸವರಾಜ್ ಅವರ ಪರವಾಗಿ ಕಿನ್ನಾಳ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಪ್ರಚಾರ ನಡೆಸಿ ಮತ ಯಾಚಿಸಲಾಯಿತು.
ಕೊಪ್ಪಳ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಗಣೇಶ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಶ್ರೀ ಕನಕ ಮೂರ್ತಿ ಛಲವಾದಿ, ಇನ್ನಿತರು ಇದ್ದರು.

ABHISHEK. G.O (Modi ka parivar)(@AbhishekGO7) 's Twitter Profile Photo

ಶುಭಾಶಯಗಳು ಮಂಜಣ್ಣ ಸಕಲೇಶ್ವರ ಸ್ವಾಮಿ ಆಶೀರ್ವಾದ ಯಾವಾಗ್ಲೂ ನಿಮ್ಮ ಮೇಲೆ ಇರಲಿ Cement Manju (Modi Ka Parivar)

ಶುಭಾಶಯಗಳು ಮಂಜಣ್ಣ ಸಕಲೇಶ್ವರ ಸ್ವಾಮಿ ಆಶೀರ್ವಾದ ಯಾವಾಗ್ಲೂ ನಿಮ್ಮ ಮೇಲೆ ಇರಲಿ @CementManju
account_circle
Cement Manju (Modi Ka Parivar)(@CementManju) 's Twitter Profile Photo

ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮ ನ ಹೊಸಕೋಟೆಯ ಹರಿಹಳ್ಳಿ ಕೆಂಚಾಂಬಿಕಾ ದೇವಿ ದೇವಸ್ಥಾನದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯಲಾಯಿತು.

ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮ ನ ಹೊಸಕೋಟೆಯ ಹರಿಹಳ್ಳಿ ಕೆಂಚಾಂಬಿಕಾ ದೇವಿ ದೇವಸ್ಥಾನದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯಲಾಯಿತು.

#CementManju #MLA #Sakleshpura #Aluru #Kattaya #BJP
account_circle
Cement Manju (Modi Ka Parivar)(@CementManju) 's Twitter Profile Photo

ಕುಂದೂರು ಹೋಬಳಿ ಮೇರ್ವೆ ಗ್ರಾಮದಲ್ಲಿ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಧಾರ್ಮಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಾಯಿತು.

ಕನ್ನಡವನ್ನು ಕನಿಷ್ಠ ಓದಲು ಬರೆಯಲು ಬಾರದವರು ಕರ್ನಾಟಕದ ಘನತೆವೆತ್ತ ಶಿಕ್ಷಣ ಸಚಿವರು. ಇದು ಕಾಂಗ್ರೆಸ್ ಸರ್ಕಾರದ ತುಘಲಕ್ ಆಡಳಿತ.
ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕದ ಶಿಕ್ಷಣ ಸಚಿವ ಸ್ಥಾನವನ್ನು ನಿಭಾಯಿಸಲು ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರೇ ಒಬ್ಬರು ಕನ್ನಡ ಸರಿಯಾಗಿ ಕಲಿತವರು ಇಲ್ಲವೇ?

account_circle
Cement Manju (Modi Ka Parivar)(@CementManju) 's Twitter Profile Photo

ಕಾರ್ಗೋಡು ಪಂಚಾಯಿತಿ ವೈ.ಎನ್ ಪುರ ಗ್ರಾಮದ ಗೋವಿಂದ ರಾಜು ಅವರ ಮಗ ನಾಗರಾಜು ಅವರು ಅಪಘಾತಕ್ಕೀಡಾಗಿದ್ದರು ಇಂದು ಅವರ ಮನೆಗೆ ಭೇಟಿ ನೀಡಿ ಆಸ್ಪತ್ರೆಗಳಲ್ಲಿ ಬಳಸುವ ರೀತಿಯ ವೈದ್ಯಕೀಯ ಹಾಸಿಗೆ ನೀಡಲಾಯಿತು.

ಕಾರ್ಗೋಡು ಪಂಚಾಯಿತಿ ವೈ.ಎನ್ ಪುರ ಗ್ರಾಮದ ಗೋವಿಂದ ರಾಜು ಅವರ ಮಗ ನಾಗರಾಜು ಅವರು ಅಪಘಾತಕ್ಕೀಡಾಗಿದ್ದರು ಇಂದು  ಅವರ ಮನೆಗೆ ಭೇಟಿ ನೀಡಿ ಆಸ್ಪತ್ರೆಗಳಲ್ಲಿ ಬಳಸುವ ರೀತಿಯ ವೈದ್ಯಕೀಯ ಹಾಸಿಗೆ ನೀಡಲಾಯಿತು.

#CementManju #MLA #Sakleshpura #Aluru #Kattaya #BJP
account_circle
Manjunath Dodamani(@Manjuna93791088) 's Twitter Profile Photo

ನೂತನ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಗಿ ನೇಮಕಗೊಂಡ ಸಕಲೇಶಪುರ ಶಾಸಕರಾದ Cement Manju (Modi Ka Parivar) ಅವರಿಗೆ ಅಭಿನಂದನೆಗಳು.

ನೂತನ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಗಿ ನೇಮಕಗೊಂಡ ಸಕಲೇಶಪುರ ಶಾಸಕರಾದ @CementManju ಅವರಿಗೆ ಅಭಿನಂದನೆಗಳು.
account_circle
Cement Manju (Modi Ka Parivar)(@CementManju) 's Twitter Profile Photo

ಕಾರ್ಗೋಡು ಪಂಚಾಯಿತಿ ವ್ಯಾಪ್ತಿಯ ಕಾಣಿಗೆರೆಯ ರಾಜಶೇಖರ್ ಕೊಡಗತವಳ್ಳಿ ಗ್ರಾಮದ ರೂಪೇಶ್ ಮತ್ತು ಮಧು ಅವರ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಶವಾಗಿದ್ದು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಲಾಯಿತು.

ಕಾರ್ಗೋಡು ಪಂಚಾಯಿತಿ ವ್ಯಾಪ್ತಿಯ ಕಾಣಿಗೆರೆಯ ರಾಜಶೇಖರ್ ಕೊಡಗತವಳ್ಳಿ ಗ್ರಾಮದ ರೂಪೇಶ್ ಮತ್ತು ಮಧು ಅವರ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಶವಾಗಿದ್ದು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಲಾಯಿತು.

#CementManju #MLA #Sakleshpura #Aluru #Kattaya #BJP
account_circle
Cement Manju (Modi Ka Parivar)(@CementManju) 's Twitter Profile Photo

ತ್ಯಾಗ, ಕರುಣೆ, ಮಮತೆ, ತಾಳ್ಮೆಯ ಪ್ರತಿರೂಪವೇ ತಾಯಿ ಎಲ್ಲಾ ಮಾತೃಹೃದಯಿಗಳಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

#WorldMothersDay
account_circle