Sapthagiri Gowda (Modiji Ka Parivar)(@sapthagirigowda) 's Twitter Profile Photo

ಇಂದು ಗಾಂಧಿನಗರದ ದತ್ತಾತ್ರೇಯ ದೇವಸ್ಥಾನದ ವಾರ್ಡಿನಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀ ಪಿ. ಸಿ ಮೋಹನ್ ರವರೊಂದಿಗೆ ಚುನಾವಣಾ ಪ್ರಚಾರ ಮಾಡಲಾಯಿತು.

ಜನರಿಂದ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಮೋದಿಜಿ ಮತ್ತು ಬಿಜೆಪಿ ಮೇಲಿನ ಅಭಿಮಾನ ಮುಂಚಿನ ಚುನಾವಣೆಗಳಿಗಿಂತ ದುಪ್ಪಟ್ಟಾಗಿದೆ.

account_circle
N.S Nandiesha Reddy (ನಾನು ಮೋದಿಯ ಪರಿವಾರ)(@NSNandiesha) 's Twitter Profile Photo

ಬೆಂಗಳೂರಿನಲ್ಲಿ ಇಂದು ನಮ್ಮ ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಬೆಂಗಳೂರಿನಲ್ಲಿ ಇಂದು ನಮ್ಮ ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. 
#ModiMattomme 
#AbkiBaar400Paar
account_circle
Murali Purshotham(@MurariMurali3) 's Twitter Profile Photo

ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಎಂದು ಜನ ಹೇಳುತ್ತಿದ್ದಾರೆ.

/28

account_circle
BJP OBC Morcha Karnataka(@obcmorcha4kar) 's Twitter Profile Photo

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಓಬಿಸಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡಲು ಮುಂದಾಗಿದೆ. ಈ ಮೂಲಕ ಓಬಿಸಿ ಸಮುದಾಯಗಳಿಗೆ ಇದ್ದ ಆರಕ್ಷಣೆಯನ್ನು ಕಿತ್ತುಕೊಳ್ಳುವ ಷಡ್ಯಂತ್ರಕ್ಕೆ ಮುಂದಾಗಿದೆ.

account_circle
Nirmal Kumar Surana (Modi Ka Parivar)(@BlrNirmal) 's Twitter Profile Photo

ಮೋದಿ ಯುಗದಲ್ಲಿ ಭಾರತ ಬದಲಾಗುತ್ತಿದೆ. ಭಾರತ ಇನ್ನಷ್ಟು ಪ್ರಗತಿಯ ಕಡೆಗೆ ಸಾಗಲು 2024 ರ ಚುನಾವಣೆಯಲ್ಲಿ ನಮ್ಮ ಆಯ್ಕೆ ಬಿಜೆಪಿಯೇ ಆಗಿರಲಿ.

account_circle
R. Raghu Kautilya (Modi Ka Parivar)(@RaghuKautilya) 's Twitter Profile Photo

ನಮಸ್ಥೇ ಚಿಕ್ಕಬಳ್ಳಾಪುರ 🙏
ಬುಧವಾರ, ಮಾರ್ಚ್ 20 ರಂದು, ಚಿಕ್ಕಬಳ್ಳಾಪುರ ದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ.
ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.
ಸಮ್ಮೇಳನದಲ್ಲಿ ಭೇಟಿಯಾಗೋಣ.

ನಮಸ್ಥೇ ಚಿಕ್ಕಬಳ್ಳಾಪುರ 🙏
ಬುಧವಾರ, ಮಾರ್ಚ್ 20 ರಂದು, ಚಿಕ್ಕಬಳ್ಳಾಪುರ ದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ.
ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.
ಸಮ್ಮೇಳನದಲ್ಲಿ ಭೇಟಿಯಾಗೋಣ.
#BJPOBCSamajikSammelan #OBCMorchaKarnataka #ModiMattomme #RaghuKautilya #BJP4Chikkaballapura
account_circle
Yashpal Anand Suvarna (Modi Ka Parivar)(@YashpalBJP) 's Twitter Profile Photo

Namasthe Thane 🙏
I will be coming to your City, Tomorrow, on Sunday, 7 April, to interact with our Karavali Kannadigas residing at Maharashtra. Let's meet in the Evening at 5pm at Raymond Ground in Chai Pe Charcha 🪷

#ModiMattomme #ModiAgainIn2024 #AbkiBaar400Paar #BJP4Udupi
account_circle
Murali Purshotham(@MurariMurali3) 's Twitter Profile Photo

ಕಲಬುರಗಿಯಲ್ಲಿ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕರುನಾಡಿನ ಗೌರವ
ಮತ್ತೊಮ್ಮೆ ಕೇಂದ್ರದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಬಿಜೆಪಿ ಸರ್ಕಾರವನ್ನು ಬೆಂಬಲಿಸೋಣ,🇮🇳🙏

reels

account_circle
Arvind Bellad (Modi Ka Parivar)(@BelladArvind) 's Twitter Profile Photo

ಮೋದಿಗಾಗಿ ನೀವು ನೀಡಿದ ಒಂದು ಮತದಿಂದ ಮುಂದಿನ ವರ್ಷಗಳಲ್ಲಿ ನಮ್ಮ ಭಾರತ ಈ ಮಟ್ಟದಲ್ಲಿರುತ್ತೆ! ಇದೇ ಒಂದು ಮತದ ಶಕ್ತಿ!

ನವಭಾರತಕ್ಕಾಗಿ, ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ‌ ಮತ್ತೊಮ್ಮೆ🚩

account_circle
Shubha.B. Naik (modi ka parivar)(@AdvocateShubha) 's Twitter Profile Photo

ಬೆಂಗಳೂರಿನಲ್ಲಿ ಇಂದು ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಬೆಂಗಳೂರಿನಲ್ಲಿ ಇಂದು ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. 
#ModiMattomme 
#AbkiBaar400Paar
account_circle