ANU ANITHA(@Ani_Sanatani) 's Twitter Profile Photo

ರಾಷ್ಟ್ರಕವಿ ಕುವೆಂಪುರವರ ಮಲೆನಾಡ ಬನಗಳ ಕುರಿತಾಗಿ ಬರೆದ ಭಾವಗೀತೆಯೊಂದರ ಹಾಡು ಮಲೆನಾಡ ದೃಶ್ಯ ವೈಭವದೊಂದಿದೆ. ಸ್ಥಳ : Posada Loma Brisa.. Venezuela

account_circle
HariprasadSimha(@haripra75500525) 's Twitter Profile Photo

'ಈ ಭಾಷೆ ಕಲಿಯೋದು ಬೆಣ್ಣೆನ ತಿಂದಂತೆ..
ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ'
ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ..🙏

account_circle
DEEPU GOWDRU(@DEEPUVAJRAMUNI) 's Twitter Profile Photo

ರಾಷ್ಟ್ರಕವಿ ಕುವೆಂಪುರವರ ಪುಣ್ಯಸ್ಮರಣೆಯ ಈ ದಿನ ಹಾಗೂ ಕನ್ನಡ ರಾಜ್ಯೋತ್ಸವದ ಈ‌ ತಿಂಗಳಲ್ಲಿ ಕುವೆಂಪುರವರ 'ಬಾರಿಸು ಕನ್ನಡ ಡಿಂಡಿಮವ...' ಗೀತೆ ಅತ್ಯಂತ ಸ್ಮರಣಾರ್ಹ!!

account_circle