Shwetha B.K. KAS.,(@ShwethaKAS) 's Twitter Profile Photo

Remembering the greatest author, environmentalist, bird-lover and multi-talented person, Shri Poornachandra Tejaswi on his birthday.

#PoornachandraTejaswi

Remembering the greatest author, environmentalist, bird-lover and multi-talented person, Shri Poornachandra Tejaswi on his birthday.
account_circle
Suhas D G(@Suhas_D_G) 's Twitter Profile Photo

ಮೂಡಿಗೆರೆ ಮಾಯಾವಿ, ಅಕ್ಷರ ಮಾಂತ್ರಿಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯಸ್ಮರಣೆ. 🕯️

account_circle
ಕನ್ನಡ ಸಾಲು(@KannadaSaalu) 's Twitter Profile Photo

ಶ್ರೀ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.🙏🏻❤️

ಶ್ರೀ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.🙏🏻❤️
#PoornachandraTejaswi
account_circle
ಪರಿಸರ ಪರಿವಾರ(@Parisara360) 's Twitter Profile Photo

ಇಂದು ಪೂರ್ಣಚಂದ್ರ ತೇಜಸ್ವಿಯವರು ಇಲ್ಲವಾದ ದಿನ. ಅವರು ಅಸ್ತಂಗತರಾದ ದಿನದ ಸುದ್ದಿ. 24×7 ನ್ಯೂಸ್ ಚಾನಲ್ ಗಳು‌ ಇನ್ನೂ ಬರದಿದ್ದ ದಿನಗಳಲ್ಲಿಯೇ ಈ ಟಿವಿ ಯವರು ಒಂದು ಸುದೀರ್ಘ ವರದಿ ಮಾಡಿದ್ದಾರೆ. ತೇಜಸ್ವಿಯವರನ್ನು ಜಯಂತ್ ಕಾಯ್ಕಿಣಿ ಯವರು ಸಂದರ್ಶನ ಮಾಡಿರುವುದು ಕೂಡ ಈ ಟಿ.ವಿಯಲ್ಲಿದ್ದಾಗಲೆ.

~ ಪರಿಸರ ಪರಿವಾರ

account_circle
𝐍IKHIL(@NikhilPoojary01) 's Twitter Profile Photo

Daredevil Musthafa (3.5/5🌟)
Kannada (2023) (U)
A Very Well blend of humor with an impactful message...Director has completely done justice to original story..Daredevil Musthafa is the best Kannada film of 2023 so far...

#DaredevilMusthafa #PoornachandraTejaswi
account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

ತೇಜಸ್ವಿ ನಮ್ಮನ್ನು ಅಗಲಿ ಇಂದಿಗೆ ೧೭ ವರುಶಗಳು.

ಎಡಪಂತೀಯ ಚಿಂತನೆಗಳು ಉತ್ತುಂಗದಲ್ಲಿದ್ದ ೯೦ರ ದಶಕದಲ್ಲಿ ಕಮ್ಯುನಿಸಮ್ ನ ಪ್ರಸ್ತುತತೆಯನ್ನು ಪ್ರಶ್ನಿಸಿದವರು ತೇಜಸ್ವಿ.

ಯಾವ ಸಿದ್ದಾಂತಗಳಿಗೂ ಅಂಟಿಕೊಳ್ಳದೆ, ಕನ್ನಡ ನಾಡು, ನುಡಿ ಮತ್ತು ಪರಿಸರದ ಬಗ್ಗೆ ಚಿಂತಿಸಿದ ಕನ್ನಡಪರ ಚಿಂತಕ ನಮ್ಮ ತೇಜಸ್ವಿ.

#ತೇಜಸ್ವಿ
account_circle
MyLang(@MyLangCreators) 's Twitter Profile Photo

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹೊಚ್ಚ ಹೊಸ ಆಡಿಯೋಬುಕ್ ಮಹಾಯುದ್ಧ ಭಾಗ 1

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹೊಚ್ಚ ಹೊಸ ಆಡಿಯೋಬುಕ್ ಮಹಾಯುದ್ಧ ಭಾಗ 1
#poornachandratejaswi
#MyLangBooks
#kannada
#KannadaAudio
account_circle
Akash R Patil(@ImAkashPatil) 's Twitter Profile Photo

ಮೂಡಿಗೆರೆಯ ಮಾಯಾವಿ ಪೂರ್ಣಚಂದ್ರ ತೇಜಸ್ವಿಯವರ 85ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅವರಿಗೊಂದು ನಮನ.
ಅವರನ್ನು ಸ್ಮರಿಸಲು ನನ್ನದೊಂದು ಸಣ್ಣ ಬರಹ -
akashrpatil.blogspot.com/2023/09/blog-p…

ಮೂಡಿಗೆರೆಯ ಮಾಯಾವಿ ಪೂರ್ಣಚಂದ್ರ ತೇಜಸ್ವಿಯವರ 85ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅವರಿಗೊಂದು ನಮನ.
ಅವರನ್ನು ಸ್ಮರಿಸಲು ನನ್ನದೊಂದು ಸಣ್ಣ ಬರಹ - 
akashrpatil.blogspot.com/2023/09/blog-p…

#PoornachandraTejaswi
account_circle
KavithaLankesh(@kavithalankesh) 's Twitter Profile Photo

has opened the shop of love in these times of polarization and hatred. LOVED IT. Laughed. Teared up. Must watch with your friends, family and little ones. Ditch movies that propogate hatred, divisiveness. Watch

#Dardevilmusthafa has opened the shop of love in these times of polarization and hatred. LOVED IT. Laughed. Teared up. Must watch with your friends, family and little ones. Ditch movies that propogate hatred, divisiveness. Watch #poornachandratejaswi #shashanksoghal #dhananjay
account_circle