cineloka.co.in(@cineloka) 's Twitter Profile Photo

ಆಪರೇಶನ್ ಅಲಮೇಲ್ಲಮ್ಮ, ಕವಲುದಾರಿ & 'ಸೈತಾನ್' ವೆಬ್ ಸಿರೀಸ್ ಮೂಲಕ ಮನೆಮಾತಾಗಿರುವ ನಟ ರಿಷಿ ಅಭಿನಯದ 'ರುದ್ರ ಗರುಡ ಪುರಾಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

Rishi

account_circle
cineloka.co.in(@cineloka) 's Twitter Profile Photo

ಆದಿತ್ಯ ಅಭಿನಯದ “ಕಾಂಗರೂ” ಚಿತ್ರ ಇದೇ ಮೇ 3 ರಂದು ರಾಜ್ಯದಾದ್ಯಂತ ಬಿಡುಗಡೆ.

ಮುಖ್ಯ ಚಿತ್ರಮಂದಿರ - ತ್ರಿವೇಣಿ.

Aditya

#Kangaroo #Cineloka 

@aditya_deadly
account_circle
cineloka.co.in(@cineloka) 's Twitter Profile Photo

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ ಧನಂಜಯ.

Dhananjaya

account_circle
cineloka.co.in(@cineloka) 's Twitter Profile Photo

ಪುನೀತ್ ರಾಜಕುಮಾರ್ ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ' ಅಂಜನಿಪುತ್ರ' ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ.

ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ.

#Anjaniputra #Cineloka
account_circle
cineloka.co.in(@cineloka) 's Twitter Profile Photo

ಹೊಸಬರ ಮತ್ತೊಂದು ಪ್ರಾಮಿಸಿಂಗ್ ಸಿನಿಮಾ “ಫ್ಯಾಮಿಲಿ ಡ್ರಾಮಾ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ.

👉🏻 youtu.be/C5w23j5RIwI?fe…

Dhananjaya

account_circle
cineloka.co.in(@cineloka) 's Twitter Profile Photo

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ “ಪವರ್ ಸ್ಟಾರ್” ಚಿತ್ರ ಕೂಡ ಮೇ 10 ರಂದು ಮರು-ಬಿಡುಗಡೆಯಾಗುತ್ತಿದೆ.

Re-Releasing on May 10th,

Main Theatre - Narthaki.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ “ಪವರ್ ಸ್ಟಾರ್” ಚಿತ್ರ ಕೂಡ ಮೇ 10 ರಂದು ಮರು-ಬಿಡುಗಡೆಯಾಗುತ್ತಿದೆ. 

#PowerStar Re-Releasing on May 10th, 

Main Theatre - Narthaki. 

#Cineloka #DrPuneethRajkumar
account_circle
cineloka.co.in(@cineloka) 's Twitter Profile Photo

ನೋಡಿ ಮಾಡಿ ವೋಟ್ ಮಾಡಿ, ಒಟ್ನಲ್ಲಿ ವೋಟ್ ಮಾಡಿ ಅಂತವ್ನೆ “ಮೂರನೇ ಕೃಷ್ಣಪ್ಪ”.

account_circle
cineloka.co.in(@cineloka) 's Twitter Profile Photo

“ಉತ್ತರಕಾಂಡ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್.

Welcome to KFI aishwarya rajesh 😊

Dhananjaya DrShivaRajkumar Karthik Gowda Yogi G Raj KRG Studios KRG Connects

“ಉತ್ತರಕಾಂಡ” ಚಿತ್ರದಲ್ಲಿ ನಾಯಕಿಯಾಗಿ  ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್. 

Welcome to KFI @aishu_dil 😊

#Uttarakaanda #Cineloka 

@Dhananjayaka @NimmaShivanna @Karthik1423 @yogigraj @KRG_Studios @KRG_Connects
account_circle
cineloka.co.in(@cineloka) 's Twitter Profile Photo

'ಶಾಕುಂತಲೆ ಸಿಕ್ಕಳು..' ಖ್ಯಾತಿಯ ನಟ ಪ್ರಖ್ಯಾತ್ ಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಪ್ರಖ್ಯಾತ್ ನಟನೆಯ  “JC” ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ.

👉🏻 youtu.be/EjVPOrgdpxk?si…

Dhananjaya Daali Pictures

'ಶಾಕುಂತಲೆ ಸಿಕ್ಕಳು..' ಖ್ಯಾತಿಯ ನಟ ಪ್ರಖ್ಯಾತ್ ಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಪ್ರಖ್ಯಾತ್ ನಟನೆಯ  “JC” ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ.

👉🏻 youtu.be/EjVPOrgdpxk?si…

#JC #Cineloka 

@Dhananjayaka @daali_pictures
account_circle
cineloka.co.in(@cineloka) 's Twitter Profile Photo

ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಅಭಿನಯದ “ಫಾದರ್” ಚಿತ್ರದ ಮುಹೂರ್ತ ನಿನ್ನೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ 'ಫಾದರ್” ಚಿತ್ರಕ್ಕೆ ಶುಭಹಾರೈಸಿದರು.

Darling Krishna

#Father #Cineloka 

@darlingkrishnaa
account_circle
ಮಧುಸೂದನ್.ಬಿ(@Madhubnms) 's Twitter Profile Photo

cineloka.co.in Dhananjaya Daali Pictures ನಗುತ ನಗುತಾ ಬಾಳಿ ನೀವು ನೂರು ವರುಷ
ಎಂದು ಹೀಗೆ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು
ಜನ್ಮದಿನದ ಹಾರ್ದಿಕ ಶುಭಾಶಯಗಳು JC 🎂🎂
ಅವರಿಗೆ

account_circle