Guru Deshpande(@deshpandeguru1) 's Twitter Profileg
Guru Deshpande

@deshpandeguru1

director, producer

ID:3624896112

calendar_today20-09-2015 08:29:09

955 Tweets

2,7K Followers

108 Following

Follow People
Guru Deshpande(@deshpandeguru1) 's Twitter Profile Photo

ಕನ್ನಡದ *ಭರ್ಜರಿ ಹುಡುಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ* ನಮ್ಮ ಈ ಹೊಸ ಚಿತ್ರಕ್ಕೆ ಹೊಸ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸುವ ಈ ಪ್ರಯತ್ನಕ್ಕೆ ಬೆಂಬಲಿಸಿ ನಮ್ಮ *ರಾಮರಸ* ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ ಅನ್ನು ಬಿಡುಗಡೆ.... ಇಡೀ ಚಿತ್ರ ತಂಡದ ಪರವಾಗಿ ಧ್ರುವ ಸರ್ಜಾ ಅವರಿಗೆ ತುಂಬು ಹೃದಯದ ಧನ್ಯವಾದಗಳುDhruva Sarja

account_circle
cineloka.co.in(@cineloka) 's Twitter Profile Photo

ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.



Dhruva Sarja ಬೆಳ್ಕೆ ಮಹಾದೇವ ಗಿರಿರಾಜ Guru Deshpande

#ರಾಮರಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. #Ramarasa #Cineloka @DhruvaSarja @sufigiri @deshpandeguru1
account_circle
Guru Deshpande(@deshpandeguru1) 's Twitter Profile Photo

ಮಾರಿರೂ ಮಸಣೀರು ಹಿಂಡು ಹಿಂಡಾಗಿ
ಮೂರಾದಿ ಸೇರೊ ಮೂಲೆ ಕಾಡಲ್ಲಿ
ಕಪ್ಪು ಸೊಪ್ಪ ಅರೆದಾರೋ
ಕರಡಿ ಹಾಲ ಬೆರೆಸ್ಯಾರೊ
ಅದಕೆ ಹೆಸರ ಇಟ್ಟಾರೋ...
ರಾಮರಸ... ರಾಮರಸ.... ರಾಮರಸ.







students


account_circle
Guru Deshpande(@deshpandeguru1) 's Twitter Profile Photo

youtu.be/bbfNUsRVPiU

ನಮಸ್ತೆ ಸ್ನೇಹಿತರೆ..
*ಜಿ ಸಿನಿಮಾಸ್* ನಿರ್ಮಾಣ ಸಂಸ್ಥೆಯ *ಬಿ ಎಂ ಗಿರಿರಾಜ್* ನಿರ್ದೇಶನದ *ಆಕ್ಷನ್ ಪ್ರಿನ್ಸ್ ದ್ರುವಸರ್ಜಾ* ಬಿಡುಗಡೆ ಗೊಳಿಸಿದ *ರಾಮರಸ* ಚಿತ್ರದ ಮೊಷನ್ ಪೋಸ್ಟರ್ ಬಿಡುಗಡೆಯಾಗಿದೆ ನೋಡಿ ಹರಸಿ ಹಂಚಿ.






account_circle
Guru Deshpande(@deshpandeguru1) 's Twitter Profile Photo

ನಮ್ಮ ಜಿ ಸಿನಿಮಾಸ್ ನಿರ್ಮಾಣದ B M ಗಿರಿರಾಜ್ ನಿರ್ದೇಶನದ *ಜಿ #04* ಚಿತ್ರದ ಟೈಟಲ್ ಹಾಗು ಮೋಷನ್ ಪೋಸ್ಟರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಳೆ 5:05 ಕೆ G cinemas ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ







ನಮ್ಮ ಜಿ ಸಿನಿಮಾಸ್ ನಿರ್ಮಾಣದ B M ಗಿರಿರಾಜ್ ನಿರ್ದೇಶನದ *ಜಿ #04* ಚಿತ್ರದ ಟೈಟಲ್ ಹಾಗು ಮೋಷನ್ ಪೋಸ್ಟರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಳೆ 5:05 ಕೆ G cinemas ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ #gurudeshpande #gcinemas #bmgiriraj #bjbharath #odicy360 #ramanavami #gacademy
account_circle
Guru Deshpande(@deshpandeguru1) 's Twitter Profile Photo

ನಮಸ್ತೆ ಎಲ್ಲರಿಗೂ ದ್ವಾರಕೀಶ್ ಅವರ ನಿಧನದ ಕಾರಣ ಬುಧವಾರ ನಡೆಯಬೇಕಿದ್ದ
ಟೈಟಲ್ ಮತ್ತು ಮೋಷನ್ ಪೋಸ್ಟರ್ ಲಾಂಚ್ ಕಾರ್ಯಕ್ರಮವನ್ನು ದ್ವಾರಕೀಶ್ ಅವರಿಗೆ ನಮನ ಸಲ್ಲಿಸುವ ಮೂಲಕ ಗುರುವಾರದಂದು ನಿಗದಿ ಮಾಡಲಾಗಿದೆ... ದಿನದ ಬದಲಾವಣೆಗೆ ಕ್ಷಮೆ ಇರಲಿ.... ದಯವಿಟ್ಟು *ಗುರುವಾರದಂದು ಸಂಜೆ 5:05 ನಿಮಿಷಕ್ಕೆ* ಸರಿಯಾಗಿ *G cinemas youtube*

ನಮಸ್ತೆ ಎಲ್ಲರಿಗೂ ದ್ವಾರಕೀಶ್ ಅವರ ನಿಧನದ ಕಾರಣ ಬುಧವಾರ ನಡೆಯಬೇಕಿದ್ದ ಟೈಟಲ್ ಮತ್ತು ಮೋಷನ್ ಪೋಸ್ಟರ್ ಲಾಂಚ್ ಕಾರ್ಯಕ್ರಮವನ್ನು ದ್ವಾರಕೀಶ್ ಅವರಿಗೆ ನಮನ ಸಲ್ಲಿಸುವ ಮೂಲಕ ಗುರುವಾರದಂದು ನಿಗದಿ ಮಾಡಲಾಗಿದೆ... ದಿನದ ಬದಲಾವಣೆಗೆ ಕ್ಷಮೆ ಇರಲಿ.... ದಯವಿಟ್ಟು *ಗುರುವಾರದಂದು ಸಂಜೆ 5:05 ನಿಮಿಷಕ್ಕೆ* ಸರಿಯಾಗಿ *G cinemas youtube*
account_circle
Guru Deshpande(@deshpandeguru1) 's Twitter Profile Photo

*ಜೆಂಟಲ್ ಮೆನ್* ಚಿತ್ರದ ಯಶಸ್ವಿ ನಿರ್ಮಾಪಕರಾದ *ಗುರುದೇಶಪಾಂಡೆ* ಮತ್ತು *ಜಟ್ಟ, ಮೈತ್ರಿ* ಖ್ಯಾತಿಯ *ಬಿ ಎಂ ಗಿರಿರಾಜ್* ನಿರ್ದೇಶನದ *ಜಿ#04* ಚಿತ್ರದ ಟೈಟಲ್ ಹಾಗು ಮೊಷನ್ ಪೋಸ್ಟರ್ ರಾಮನವಮಿಯ ದಿನದಂದು(17-04-2024) ನಿಮ್ಮ ಮುಂದೆ







*ಜೆಂಟಲ್ ಮೆನ್* ಚಿತ್ರದ ಯಶಸ್ವಿ ನಿರ್ಮಾಪಕರಾದ *ಗುರುದೇಶಪಾಂಡೆ* ಮತ್ತು *ಜಟ್ಟ, ಮೈತ್ರಿ* ಖ್ಯಾತಿಯ *ಬಿ ಎಂ ಗಿರಿರಾಜ್* ನಿರ್ದೇಶನದ *ಜಿ#04* ಚಿತ್ರದ ಟೈಟಲ್ ಹಾಗು ಮೊಷನ್ ಪೋಸ್ಟರ್ ರಾಮನವಮಿಯ ದಿನದಂದು(17-04-2024) ನಿಮ್ಮ ಮುಂದೆ #gurudeshpande #gcinemas #bmgiriraj #bjbharath #odicy360 #ramanavami #gacademy
account_circle
Guru Deshpande(@deshpandeguru1) 's Twitter Profile Photo

🔗: youtu.be/wO0UK54nQ-I

ಈ Swag-u ಸುಮ್ನೆ ಬಂದಿದ್ದಲ್ಲ... ಈ ರೇಂಜ್ ಎಂದೂ ನಿಲ್ಲೋದಿಲ್ಲ...!!🔥

ಯುವ ಚಿತ್ರದ ಒಬ್ಬನೇ ಶಿವ ಒಬ್ಬನೇ ಯುವ ಹಾಡು ಇದೀಗ ಬಿಡುಗಡೆಯಾಗಿದೆ. ❤️


@santhosh_ananddram YuvaRajkumar @vkiragandur Hombale Films @sapthami gowda

🔗: youtu.be/wO0UK54nQ-I ಈ Swag-u ಸುಮ್ನೆ ಬಂದಿದ್ದಲ್ಲ... ಈ ರೇಂಜ್ ಎಂದೂ ನಿಲ್ಲೋದಿಲ್ಲ...!!🔥 ಯುವ ಚಿತ್ರದ ಒಬ್ಬನೇ ಶಿವ ಒಬ್ಬನೇ ಯುವ ಹಾಡು ಇದೀಗ ಬಿಡುಗಡೆಯಾಗಿದೆ. ❤️ #ObbaneShivaObbaneYuvaLyricalVideoSongOutNow @santhosh_ananddram @yuva_rajkumar @vkiragandur @hombalefilms @@sapthami_gowda
account_circle
Popcorn Kannada(@PopcornKannada) 's Twitter Profile Photo

ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ.ಎಂ ಗಿರಿರಾಜ್ ನಿರ್ದೇಶನದ ನೂತನ ಚಿತ್ರಕ್ಕೆ ಬಿ.ಜೆ.ಭರತ್ ಸಾರಥ್ಯದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭ .

popcornkannada.com/2024/02/19/the…

Guru Deshpande

account_circle
Guru Deshpande(@deshpandeguru1) 's Twitter Profile Photo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ “ಕಾಟೇರ” ಚಿತ್ರ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ ೫೦ ದಿನಗಳನ್ನು ಪೂರೈಸಿದೆ.

Darshan Thoogudeepa Tharun Sudhir

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ “ಕಾಟೇರ” ಚಿತ್ರ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ ೫೦ ದಿನಗಳನ್ನು ಪೂರೈಸಿದೆ. #Kaatera @dasadarshan @TharunSudhir
account_circle
Guru Deshpande(@deshpandeguru1) 's Twitter Profile Photo

*ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ* , *ಬಹುಪರಾಕ್* , *ಬ್ಯೂಟಿಫುಲ್ ಮನಸುಗಳು* ಹಾಗು ಹಲವು ಚಿತ್ರಗಳಲ್ಲಿ ತಮ್ಮ ಸಂಗೀತದ ಮೂಲಕ ನಮ್ಮನು ರಂಜಿಸಿದ *B J Bharath* ಅವರು ಈಗ *ಗುರುದೇಶಪಾಂಡೆಯವರ* *g ಸಿನಿಮಾಸ್* ನಿರ್ಮಾಣ ಸಂಸ್ಥೆ ಯ *ಬಿ ಎಂ ಗಿರಿರಾಜ್* ನಿರ್ದೇಶನದ ಮುಂದಿನ ಚಿತ್ರಕ್ಕೆ ಸಂಗೀತ ಸಂಯೋಜನೆಗೆ ಕೈ ಜೋಡಿಸಿದರೆ
ವೆಲ್ಕಮ್ ಆನ್ ಬೋರ್ಡ್

*ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ* , *ಬಹುಪರಾಕ್* , *ಬ್ಯೂಟಿಫುಲ್ ಮನಸುಗಳು* ಹಾಗು ಹಲವು ಚಿತ್ರಗಳಲ್ಲಿ ತಮ್ಮ ಸಂಗೀತದ ಮೂಲಕ ನಮ್ಮನು ರಂಜಿಸಿದ *B J Bharath* ಅವರು ಈಗ *ಗುರುದೇಶಪಾಂಡೆಯವರ* *g ಸಿನಿಮಾಸ್* ನಿರ್ಮಾಣ ಸಂಸ್ಥೆ ಯ *ಬಿ ಎಂ ಗಿರಿರಾಜ್* ನಿರ್ದೇಶನದ ಮುಂದಿನ ಚಿತ್ರಕ್ಕೆ ಸಂಗೀತ ಸಂಯೋಜನೆಗೆ ಕೈ ಜೋಡಿಸಿದರೆ ವೆಲ್ಕಮ್ ಆನ್ ಬೋರ್ಡ್
account_circle
Guru Deshpande(@deshpandeguru1) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಕನ್ನಡ ಮಣ್ಣಿನ ಸೊಗಡಿನ ಚಿತ್ರ 'ಕಾಟೇರ' ಭರ್ಜರಿ 6ನೇ ವಾರ.

Darshan Thoogudeepa Tharun Sudhir

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಕನ್ನಡ ಮಣ್ಣಿನ ಸೊಗಡಿನ ಚಿತ್ರ 'ಕಾಟೇರ' ಭರ್ಜರಿ 6ನೇ ವಾರ. @dasadarshan @TharunSudhir
account_circle