ಆಪದ್ಬಾಂಧವ(@DbossD56_) 's Twitter Profileg
ಆಪದ್ಬಾಂಧವ

@DbossD56_

New Account!
Old one suspended at 4.9K 💔

ID:1577747898326208513

calendar_today05-10-2022 19:50:00

764 Tweets

2,3K Followers

328 Following

ದರ್ಶನ್ ಭಕ್ತ(@DoreshaDor84932) 's Twitter Profile Photo

ಕಲ್ಮಶ ವಿಲ್ಲದೆ ಚನ್ನಾಗಿರೋರ ಜೊತೆ ತುಂಬ ಚನ್ನಾಗಿ ಇದ್ದು ಪ್ರತಿಯೊಂದು ಸಿನಿಮಗಳಿಗೂ ಶುಭಕೋರುತ್ತ ಕೆಣಕಿದವರಿಗೆ ಮುಟ್ಟಿನೊಡಿಕೊಳ್ಳುವಂತೆ ಉತ್ತರ ನೀಡುತ್ತಾ ಎಷ್ಟೇ ಕೆಲಸವಿದ್ದರು ತಾನು ತನಾಗಿಷ್ಟವಾದವರ ಜೊತೆ & ಪ್ರೀತಿಯ ನಟನಿಗಾಗಿ ಸೊಲ್ಪ ಸಮಯ ಕೊಟ್ಟು ಎಲರಿಗೂ ಒಳ್ಳೆಯದನ್ನೇ ಬಯಸುವ ಇವರ ಆಪದ್ಬಾಂಧವ ಐಡಿ ಸಸ್ಪೆನ್ಡ್ ಆಗಿದೆ

ಕಲ್ಮಶ ವಿಲ್ಲದೆ ಚನ್ನಾಗಿರೋರ ಜೊತೆ ತುಂಬ ಚನ್ನಾಗಿ ಇದ್ದು ಪ್ರತಿಯೊಂದು ಸಿನಿಮಗಳಿಗೂ ಶುಭಕೋರುತ್ತ ಕೆಣಕಿದವರಿಗೆ ಮುಟ್ಟಿನೊಡಿಕೊಳ್ಳುವಂತೆ ಉತ್ತರ ನೀಡುತ್ತಾ ಎಷ್ಟೇ ಕೆಲಸವಿದ್ದರು ತಾನು ತನಾಗಿಷ್ಟವಾದವರ ಜೊತೆ & ಪ್ರೀತಿಯ ನಟನಿಗಾಗಿ ಸೊಲ್ಪ ಸಮಯ ಕೊಟ್ಟು ಎಲರಿಗೂ ಒಳ್ಳೆಯದನ್ನೇ ಬಯಸುವ ಇವರ @DbossD56_ ಐಡಿ ಸಸ್ಪೆನ್ಡ್ ಆಗಿದೆ #DBoss #D57
account_circle
ದರ್ಶನ್ ಭಕ್ತ(@DoreshaDor84932) 's Twitter Profile Photo

ಇವರ ಐಡಿನೆ ಸಸ್ಪೆನ್ದ್ ಮಾಡಿಸುತ್ತಾರೆ ಅಂದ್ರೆ ಅರ್ಥ ಆಗುತ್ತೆ ಇನ್ನೆಷ್ಟು ಬಾರ ಆಗಿರುತ್ತಾರೆ ಇವರನ್ನು ಇವರ ಅಭಿಮಾನವನ್ನು ನೋಡಿ ಸಹಿಸಲಾಗದೆ ಇರುವ ಜನಕ್ಕೆ

ಒಂದು ಐಡಿ ಹೋದ್ರೆ ಏನು
ಟ್ವಿಟ್ಟರ್ ನಲ್ಲಿ ಇದ್ದೀವಿ ಅಂತ ಫ್ಯಾನ್ಸ್ ಅದೊರಲ್ಲ ನಾವು
ಬಾಸ್ ಗೋಸ್ಕರನೆ ಟ್ವಿಟ್ಟರ್ ಗೆ ಬಂದಿರೋದು
ಅದು ನೆನಪಿರಲಿ

account_circle