DBoss Fans Army(@BossFansArmy) 's Twitter Profileg
DBoss Fans Army

@BossFansArmy

#ತೂಗುದೀಪ ವಂಶದ ಅಭಿಮಾನಿಗಳ ಬಳಗ😍❤️..
Its all about #ThoogudeepaFamily |
#Dboss Movie Promotions | Online & Offline pics of #Dboss..

ID:2928420715

calendar_today13-12-2014 10:17:44

7,0K Tweets

5,7K Followers

60 Following

Darshan Thoogudeepa(@dasadarshan) 's Twitter Profile Photo

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath
account_circle
Darshan Thoogudeepa(@dasadarshan) 's Twitter Profile Photo

ಶ್ರೀರಾಮನ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು

ಶ್ರೀರಾಮನ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು
account_circle
DBoss Fans Army(@BossFansArmy) 's Twitter Profile Photo

ನಾಡಿನ ಸಮಸ್ತ ಜನತೆಗೆ ಡಿ ಕಂಪನಿ ತಂಡದಿಂದ ಶ್ರೀ ರಾಮ ನವಮಿಯ ಹಬ್ಬದ ಶುಭಾಶಯಗಳು.
Darshan Thoogudeepa Dinakar Thoogudeepa

ನಾಡಿನ ಸಮಸ್ತ ಜನತೆಗೆ ಡಿ ಕಂಪನಿ ತಂಡದಿಂದ ಶ್ರೀ ರಾಮ ನವಮಿಯ ಹಬ್ಬದ ಶುಭಾಶಯಗಳು. @dasadarshan @dinakar219 #DBoss #ChallengingStarDarshan #Dcompany #SriRamnavami
account_circle
Darshan Thoogudeepa(@dasadarshan) 's Twitter Profile Photo

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
account_circle
DBoss Fans Army(@BossFansArmy) 's Twitter Profile Photo

ಇಂದು ನಾಗೇಂದ್ರ ಬ್ಲಾಕ್ ಆಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿಬಾಸ್ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು.❤️🙏
-- ಆದಷ್ಟು ಬೇಗ ಹುಷಾರಾಗಿ ಬನ್ನಿ ಬಾಸ್ --❤️🙏


Darshan Thoogudeepa

account_circle
DBoss Fans Army(@BossFansArmy) 's Twitter Profile Photo

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಅತಿ ಶೀಘ್ರದಲ್ಲಿ


Darshan Thoogudeepa

account_circle
Zee Kannada(@ZeeKannada) 's Twitter Profile Photo

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಅತಿ ಶೀಘ್ರದಲ್ಲಿ
Darshan Thoogudeepa Tharun Sudhir

account_circle
DBoss Fans Army(@BossFansArmy) 's Twitter Profile Photo

ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಬಣ್ಣಗಳ ಹಬ್ಬ ನಿಮ್ಮ ಬಾಳಿನಲ್ಲಿ ಪ್ರೀತಿ, ನೆಮ್ಮದಿ, ಸಮೃದ್ಧಿ, ಹರುಷ ತರಲಿ ಎಂದು ಶುಭ ಹಾರೈಸುತ್ತೇವೆ.🌈🎉


Darshan Thoogudeepa

ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಬಣ್ಣಗಳ ಹಬ್ಬ ನಿಮ್ಮ ಬಾಳಿನಲ್ಲಿ ಪ್ರೀತಿ, ನೆಮ್ಮದಿ, ಸಮೃದ್ಧಿ, ಹರುಷ ತರಲಿ ಎಂದು ಶುಭ ಹಾರೈಸುತ್ತೇವೆ.🌈🎉 #BossOfSandalwood #DevilTheHero #DBoss #Kaatera @dasadarshan
account_circle
DBoss Fans Army(@BossFansArmy) 's Twitter Profile Photo

Exclusive Video.❤️👌
ತೂಗುದೀಪ ಫಾರ್ಮ್ ನಲ್ಲಿ ನಮ್ಮ ಪುಣ್ಯಾತ್ಮ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಮತ್ತು ಜೂನಿಯರ್ ಡಿಬಾಸ್ (ವಿನೀಶ್ ಬಾಸ್) ❤️😍


Darshan Thoogudeepa

account_circle
DBoss Fans Army(@BossFansArmy) 's Twitter Profile Photo

ಸಾಲು ಸಾಲು ದಾಖಲೆಗಳೊಂದಿಗೆ ಹೊಸ ಅಧ್ಯಾಯ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ 'ಕಾಟೇರ' ಅತೀ ಶೀಘ್ರದಲ್ಲಿ..❤️🔥

account_circle
DBoss Fans Army(@BossFansArmy) 's Twitter Profile Photo

ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದೇವರಂತ ಮನುಷ್ಯ ಡಿಬಾಸ್ ಅವರನ್ನು ನೋಡಲು ಹಂಬಲಿಸುತ್ತಿರುವ ವಿಶೇಷ ಅಭಿಮಾನಿ.🥺

-- ಆದಷ್ಟು ಶೇರ್ ಮಾಡಿ -- 🙏


Darshan Thoogudeepa

account_circle
DBoss Fans Army(@BossFansArmy) 's Twitter Profile Photo

ಚಿತ್ರೀಕರಣಕ್ಕೂ ಮುನ್ನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಡೆವಿಲ್ ಚಿತ್ರ ತಂಡ ಮುಂದಿನವಾರದಿಂದ ಡೆವಿಲ್ ಚಿತ್ರಿಕರಣ ಆರಂಭವಾಗಲಿದೆ.🤩

Vaishno studios Milana Prakash


Darshan Thoogudeepa

ಚಿತ್ರೀಕರಣಕ್ಕೂ ಮುನ್ನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಡೆವಿಲ್ ಚಿತ್ರ ತಂಡ ಮುಂದಿನವಾರದಿಂದ ಡೆವಿಲ್ ಚಿತ್ರಿಕರಣ ಆರಂಭವಾಗಲಿದೆ.🤩 @Vaishnostudios_ @MilanaPrakash #BossOfSandalwood #DevilTheHero #DBoss #Kaatera @dasadarshan
account_circle
𝗥.𝗞𝗘𝗦𝗛𝗔𝗩𝗔𝗠𝗨𝗥𝗧𝗛𝗬(@KESHAVAMURTHYR) 's Twitter Profile Photo

ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ ಚಿತ್ರವನ್ನು ನೋಡಲು fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ.
Darshan Thoogudeepa Prakash Raj

ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು #ಡಿಬಾಸ್ ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ #ಫೋಟೋ ಚಿತ್ರವನ್ನು ನೋಡಲು #DBoss fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ. @dasadarshan @prakashraaj
account_circle