Amara ನಾಯ್ಕ(@amara_nayaka) 's Twitter Profile Photo

@yhiremane ಮನೆಯಲ್ಲಿ ಕೊಂಕಣಿ ಮಾತನಾಡುತ್ತಾರೆ. ಆದರೆ ಇವರು ಕನ್ನಡ ಮೂಲದವರು ಅನ್ನುತ್ತಾರೆ.

account_circle
Prasanna Kashyap(@Prasanna_1108) 's Twitter Profile Photo

@yhiremane Nishkama_Karma ಅಲ್ಲ 🫢 ಹಿಂದಿ ಬರಲ್ಲ ಅಂದ್ರು ಅನುವಾದ ಮಾಡೋಕೆ ಹೋಗಿದ್ದು ದಡ್ಡತನ

account_circle
Amara ನಾಯ್ಕ(@amara_nayaka) 's Twitter Profile Photo

ಭಟ್ಟಾಕಳಂಕ @yhiremane @RationalistLove .. Japar kt Payoj Prabhu Bangāḍikumēr🇮🇳 ಬಲೀಂದ್ರ ಇದೆ ಆದ್ರೆ ನಮ್ಮ ರೀತಿಯ ಪದ್ಧತಿ ಇಲ್ಲ ಅನಿಸುತ್ತೆ.

account_circle
Amara ನಾಯ್ಕ(@amara_nayaka) 's Twitter Profile Photo

@yhiremane .. ಭಟ್ಟಾಕಳಂಕ @RationalistLove Japar kt Payoj Prabhu Bangāḍikumēr🇮🇳 ಇತಿಹಾಸ ಬಗ್ಗೆ ಆದರೆ ಮಡೆನೂರು ಸರ್ ಅವರ 'ಕರ್ನಾಟಕದ ದೀವರು' ಓದಿ.

account_circle
..(@oobbant) 's Twitter Profile Photo

YASHODHAR Bhattakalanka @RationalistLove Amara ನಾಯ್ಕ Japar kt Payoj Prabhu Bangāḍikumēr🇮🇳 Dandi alla.. dandaavali puje.

ಬಲೀಂದ್ರ ಕುಳ್ಳಿಸಿದ ಜಾಗದಲ್ಲಿ ಬಾಳೆದಿಂಡಿನ ಮಂಟಪ ಮಾಡಿ ಮಹಾ ಪೂಜೆ ಮಾಡ್ತಾರೆ.

account_circle
Amara ನಾಯ್ಕ(@amara_nayaka) 's Twitter Profile Photo

.. Bhattakalanka YASHODHAR @RationalistLove Japar kt Payoj Prabhu Bangāḍikumēr🇮🇳 ವೈಷ್ಣವ ಪಂತ ಅನ್ನೋದಕ್ಕಿಂತ 'ಶ್ರೀ ವೈಷ್ಣವ' ಪಂತ ಅನ್ನೋದು ಸರಿ. ರಾಮಾನುಜಾಚಾರ್ಯರ ಹಿಂಬಾಲಿಸಿದವರೆಲ್ಲಾ 'ಶ್ರೀ ವೈಷ್ಣವರು' ಅಥವಾ ನಾಮಧಾರಿಗಳು.

account_circle