Nachiketh Naik Bhatkal(@NachiketNaik6) 's Twitter Profileg
Nachiketh Naik Bhatkal

@NachiketNaik6

Hindu Namadhari
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ

ID:1566646724747497472

calendar_today05-09-2022 04:38:24

725 Tweets

12 Followers

9 Following

Follow People
Nachiketh Naik Bhatkal(@NachiketNaik6) 's Twitter Profile Photo

ಭಾರತೀಯ ನೌಕಾಪಡೆಯಲ್ಲಿ ನಮ್ಮ ಹೆಮ್ಮೆಯ ಭಟ್ಕಳ ನಗರದ ಹೆಸರಿನ ಯುದ್ಧನೌಕೆ ಒಂದಿತ್ತು ಎಂದರೆ ನಂಬಬಹುದೇ.
INS ಭಟ್ಕಳ 🚩

account_circle
Nachiketh Naik Bhatkal(@NachiketNaik6) 's Twitter Profile Photo

ನಮ್ಮ ಭಟ್ಕಳ ಜನತೆಯ ದೇಶಭಕ್ತಿ & ಮೋದಿಯವರ ಮೇಲಿನ ಅಭಿಮಾನ 🚩youtu.be/P-rNo-8NpSI?si…

account_circle
Nachiketh Naik Bhatkal(@NachiketNaik6) 's Twitter Profile Photo

ಭಟ್ಕಳ ಕನ್ನಡದ ಕೆಲವು ಶಬ್ಧಗಳ ಗ್ರಾಂಥಿಕ ಅನುವಾದ
ಆಡಾಕ್ - ಕಳೆದುಹಾಕುವುದು
ಅಬ್ಬಿ - ಅಮ್ಮ
ಬಳಚು - ಹುಡುಕು
ಕೆಯ್ - ಭತ್ತದ ಪೈರು
ಕೆಮಿ - ಕಿವಿ
ತೋಡು - ಹಳ್ಳ
ಗಂಟಿ - ಹಸು
ಪಣಕು - ತುಂಟತನ
ಲಾಯ್ಕ್ - ಒಳ್ಳೆ
ಕುಸಲ್ - ತಮಾಷೆ
ಪಟ್ಟಂಗ - ಹರಟೆ
ಆಕೇರಿ - ಬೇಸಿಗೆಯ ಕೊನೆ

account_circle
Nachiketh Naik Bhatkal(@NachiketNaik6) 's Twitter Profile Photo

ಭಟ್ಕಳದ ಇತಿಹಾಸ ಪ್ರಸಿದ್ಧ ಚಂದ್ರನಾಥೇಶ್ವರ ಜೈನ ಬಸದಿ (ಮೋನಿ ಬಸದಿ)

ಪರಿಸರ ಪರಿವಾರ(@Parisara360) 's Twitter Profile Photo

ತೀರಾ ಅಳಿವಿನಂಚಿನ ಪಕ್ಷಿ ಪ್ರಭೇಧವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಸಂತಾನ ವೃದ್ಧಿ ಮಾಡುವ ಪ್ರಯತ್ನ ಫಲ ನೀಡುತ್ತಿದ್ದು, ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಈ ಪಕ್ಷಿಗಳ ಮೊಟ್ಟೆಗಳು ಒಡೆದು ನಾಲ್ಕು ಮರಿ ಜನಿಸಿವೆ. ಕೃತಕ ಸಂತಾನೋತ್ಪತ್ತಿ ಕೇಂದ್ರದಲ್ಲಿ 1/

ತೀರಾ ಅಳಿವಿನಂಚಿನ ಪಕ್ಷಿ ಪ್ರಭೇಧವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಸಂತಾನ ವೃದ್ಧಿ ಮಾಡುವ ಪ್ರಯತ್ನ ಫಲ ನೀಡುತ್ತಿದ್ದು, ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಈ ಪಕ್ಷಿಗಳ ಮೊಟ್ಟೆಗಳು ಒಡೆದು ನಾಲ್ಕು ಮರಿ ಜನಿಸಿವೆ. ಕೃತಕ ಸಂತಾನೋತ್ಪತ್ತಿ ಕೇಂದ್ರದಲ್ಲಿ 1/
account_circle
Nachiketh Naik Bhatkal(@NachiketNaik6) 's Twitter Profile Photo

ಭಟ್ಕಳದಲ್ಲಿ ಶಕ್ತಿದೇವತೆ ದುರ್ಗಾಪರಮೇಶ್ವರಿ ಅಮ್ಮ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನೆಲೆಸಿದ್ದಾಳೆ. ಭಟ್ಕಳದ ಪ್ರಸಿದ್ಧ ಕಿತ್ರೆ ದೇವಿಮನೆಯ ದುರ್ಗಾಪರಮೇಶ್ವರಿ ದೇವಸ್ಥಾನ ಅವುಗಳಲ್ಲಿ ಒಂದು. ಭಟ್ಕಳಕ್ಕೆ ಬರುವ ಪ್ರವಾಸಿಗರು ಈ ಸ್ಥಳಗಳಲ್ಲಿ ದರ್ಶನ ಪಡೆದು ಹೋಗಬಹುದು.

ಭಟ್ಕಳದ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಮತ್ತು ಆಧುನಿಕ ಮುರ್ಡೇಶ್ವರದ ನಿರ್ಮಾತೃರಾದ ಶ್ರೀ R N ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಸುಧಾ ಶೆಟ್ಟಿಯವರು ನಿನ್ನೆ ಸಂಜೆ ನಿಧನರಾಗಿದ್ದಾರೆ. ಇಂದು ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಮಹತೋಬಾರ ಮುರ್ಡೇಶ್ವರದೇವ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.

ಹುಲಿಯನ್ನು ಮುಖ್ಯ ದೈವವಾಗಿ ಹೊಂದಿರುವ ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಹುಲ್ಗಿರ್ತಿ ದೈವಸ್ಥಾನ.
ಇಲ್ಲಿ ಮುಖ್ಯ ದೈವವಾಗಿ ಹುಲ್ಗಿರ್ತಿಯನ್ನು ಮತ್ತು ಪರಿವಾರ ದೈವಗಳಾದ ಘಂಟೆವೀರ, ಹೈಗುಳಿಯನ್ನು ಆರಾಧಿಸಲಾಗುತ್ತದೆ. ಎಷ್ಟು ಚಂದ ಅಲ್ಲವಾ ನಮ್ಮ ಕರಾವಳಿಯ ದೈವಗಳು, ನಮ್ಮ ಸಂಸ್ಕೃತಿ ಪರಂಪರೆ.
Vinay

ಹುಲಿಯನ್ನು ಮುಖ್ಯ ದೈವವಾಗಿ ಹೊಂದಿರುವ ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಹುಲ್ಗಿರ್ತಿ ದೈವಸ್ಥಾನ. ಇಲ್ಲಿ ಮುಖ್ಯ ದೈವವಾಗಿ ಹುಲ್ಗಿರ್ತಿಯನ್ನು ಮತ್ತು ಪರಿವಾರ ದೈವಗಳಾದ ಘಂಟೆವೀರ, ಹೈಗುಳಿಯನ್ನು ಆರಾಧಿಸಲಾಗುತ್ತದೆ. ಎಷ್ಟು ಚಂದ ಅಲ್ಲವಾ ನಮ್ಮ ಕರಾವಳಿಯ ದೈವಗಳು, ನಮ್ಮ ಸಂಸ್ಕೃತಿ ಪರಂಪರೆ. @Vinay25565218
account_circle