𝐃 𝐁𝐎𝐒𝐒 ✮✯✬(@_dboss_fan) 's Twitter Profile Photo

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ Darshan Thoogudeepa ಬಾಸ್ ❤️

Darshan Thoogudeepa

ಎಷ್ಟು ಸಾವಿರ ಕೋಟಿ ಗಳಿಸಿದರೇನಂತೆ ಕರುನಾಡು ಪ್ರಾಣಿ - ಪಕ್ಷಿಗಳಿಗೆ ಕಷ್ಟ ಎಂದ ಕೂಡಲೇ ಮಿಡಿಯುವ ಒಂದೇ ಒಂದು ಜೀವ ಎಂದರೇ @dasadarshan ಬಾಸ್ ❤️

#DBoss #BossOfSandalwood @dasadarshan
account_circle
🐐🦁(@Goat_D16) 's Twitter Profile Photo

ನನ್ನ ತೋಳಲ್ಲಿನ ಶಕ್ತಿ ಕಮ್ಮಿಯಾದರು , ನಿನ್ನ ಮೇಲಿರುವ ಭಕ್ತಿ ಕಮ್ಮಿಯಾಗದು 🙇‍♂️

'ನನ್ನ ಉಸಿರು ನಿಲ್ಲುವವರೆಗು ನಿನ್ನ ಹೆಸರು ಬೆಳೆಸುವ ಕೆಲಸ ನಿಲ್ಲದು' ♥️🙇‍♂️

'ಕಾಯುವ ಕೈಗಳು ನಿನ್ನೊಂದಿಗಿರುವವರೆಗು , ಕಾಣದ ಕೈಗಳ ಬಗ್ಗೆ ಯೋಚಿಸದೆ ಮುನ್ನುಗ್ಗು '♥️🙇‍♂️
Darshan Thoogudeepa ♥️👑

account_circle
𝐌𝐚𝐝𝐡𝐮 𝐕 𝐂𝐡𝐚𝐤𝐫𝐚𝐯𝐚𝐫𝐭𝐡𝐲(@dasa7999_v) 's Twitter Profile Photo

ಸರ್ಕಾರ ಮಾಡಬೇಕಾದ ಕೆಲಸ.. ನಾನೆ ಮಾಡ್ತೀನಿ ಎಂದು ನಿಂತ ಯಜಮಾನ. 🙏

ನಾಚಿಕೆ ಆಗ್ಬೇಕು ಸರ್ಕಾರಕ್ಕೆ...😡

Darshan Thoogudeepa

ಸರ್ಕಾರ ಮಾಡಬೇಕಾದ ಕೆಲಸ.. ನಾನೆ ಮಾಡ್ತೀನಿ ಎಂದು ನಿಂತ ಯಜಮಾನ. 🙏

ನಾಚಿಕೆ ಆಗ್ಬೇಕು ಸರ್ಕಾರಕ್ಕೆ...😡

#BossOfSandalwood #DevilTheHero
#DBoss #Kaatera @dasadarshan
account_circle
Rahul M Gowda(@rahulmgowda30) 's Twitter Profile Photo

20's ಅಲ್ಲಿ ಇವರನ್ನ style beauty ಲೀ ಮೀರಿಸೋ ಗಂಡು ಯಾರು ಹುಟ್ಟಿರ್ಲಿಲ್ಲ ಅನ್ಸುತ್ತೆ

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

| |
| Darshan Thoogudeepa

ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕು ಅಂದ್ರೆ ಡೆವಿಲ್‌ ಬರ್ಬೇಕು 😎💯🔥

#DBoss | #DevilTheHero |
#BossOfSandalwood | @dasadarshan
account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಚಿತ್ರರಂಗದಲ್ಲಿ ಮಾವನ ಅಘಾತವಾದ ಹೆಸರಿದ್ರು ಸ್ವಂತ ಟ್ಯಾಲೆಂಟ್ ಇಂದ ರೆಡಿಯಾಗಿ ಬರ್ತಾ ಇರೋ ಆರಡಿ RDX ಬಾಂಬ್💥🔥

Darshan Thoogudeepa 👑 | |
| |

account_circle
BOSS..❤(@KFI_Adhipathi_1) 's Twitter Profile Photo

ತಾತ, ಚಿಕ್ಕಪ್ಪ - ದೊಡ್ಡಪ್ಪ ಅನ್ಕೊಂಡು ಬಂದ್ರೆ ಸೀದಾ ಚಟ್ಟನೆ 😂🤙
Industry Yar appandu alla 🤟.
Vamsha nam shya aste 🥱🤭😂
TheHero

account_circle
𝐑𝐨𝐚𝐬𝐭 𝐃𝐁𝐨𝐬𝐬 𝐇𝐚𝐭𝐞𝐫𝐬™(@RDH__Official) 's Twitter Profile Photo

ಕರ್ನಾಟಕದಲ್ಲಿ ಅತೀ ಹೆಚ್ಛು ಆಟೋ ಚಾಲಕರನ್ನು ಅಭಿಮಾನಿಗಳನಾಗಿ ಹೊಂದಿರುವ ಕನ್ನಡದ ಏಕೈಕ ನಟ ಅಂದ್ರೆ ಅದು ನಮ್ಮ ಡಿ ಬಾಸ್ ಒಬ್ಬರೇ 😎

Craze Ka Asali Baap Darshan Thoogudeepa Boss 👑

account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏

ಕರ್ನಾಟಕ ಸರ್ಕಾರಕ್ಕೆ ನಾಚಿಕೆ ಆಗಬೇಕು 😡

#DBoss #DevilTheHero #Arjuna
#BossOfSandalwood @dasadarshan
account_circle
🐐🦁(@Goat_D16) 's Twitter Profile Photo

'ಲೇ ನೀವ್ ನಮ್ ಲೆವೆಲ್ ಗೆ ಬರ್ಬೇಕು ಅಂದ್ರೆ ಚಟ್ಟದ ಭೂತ , ಬದ್ಕಿರೋ ಕೋತಿ ಎರಡಕ್ಕೂ ಬೀಜ ಗಟ್ಟಿ ಇರ್ಬೇಕು ' 🤫😅

'ಚಟ್ಟಕ್ಕೆ ಹೋದ ಅಂತ ಮತ್ತೊಬ್ಬನಿಗೆ ಪಟ್ಟ ಕೊಟ್ಟವ್ರು ನೀವು , ನಕ್ಕನ್ ನಮ್ ಪಟ್ಟ ನ ಕಿತ್ಕೊತೀವಿ ಅಂತ ಬಂದ್ರನ್ನ ಚಟ್ಟಕ್ಕೆ ಸೇರ್ಸಿರೋರು ನಾವು ' 🤫

Darshan Thoogudeepa ♥️🐐

account_circle
.(@Monster_xzz) 's Twitter Profile Photo

ಅದಕ್ಕೆ ಅನ್ಸತ್ತೆ ಅಭಿಮಾನಿಗಳು ಇವರನ್ನ ದೇವ್ರು ಅಂತ ಕರಿಯೋದು.🙏❤️🥺

ಅದಕ್ಕೆ ಅನ್ಸತ್ತೆ ಅಭಿಮಾನಿಗಳು ಇವರನ್ನ ದೇವ್ರು ಅಂತ ಕರಿಯೋದು.🙏❤️🥺

#BossOfSandalwood #DevilTheHero #DBoss #Kaatera
account_circle
Krishna 💙(@SriKrishna1436) 's Twitter Profile Photo

𝗗𝗘𝗩𝗜𝗟 ನಲ್ಲಿ ನೀವು ಯಾರು ಹಿಂದೆ ನೋಡಿರಲ್ಲ ಆತರ ಲುಕ್ ಲ್ಲಿ ದರ್ಶನ್ ಸರ್ ನ ನೋಡ್ತೀರಾ. 😈🔥🥵

account_circle
𝐂𝐡𝐚𝐥𝐥𝐞𝐧𝐠𝐢𝐧𝐠 𝐒𝐭𝐚𝐫 𓃰(@DBossD50) 's Twitter Profile Photo

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ, ಅರ್ಜುನನ ಸ್ಮಾರಕ ಕಟ್ಟಲು ಮುಂದಾದ ನಮ್ಮ ಡಿ ಬಾಸ್ ❤️🙏
Darshan Thoogudeepa

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ, ಅರ್ಜುನನ ಸ್ಮಾರಕ ಕಟ್ಟಲು ಮುಂದಾದ ನಮ್ಮ ಡಿ ಬಾಸ್ ❤️🙏
@dasadarshan
#DBoss #DevilTheHero 
#BossOfSandalwood
account_circle
𝐀𝐧𝐚𝐧𝐝 𝐊𝐚𝐚𝐭𝐞𝐫𝐚(@anandkaatera171) 's Twitter Profile Photo

ಡಿ ಬಾಸ್ ಸಿನಿಮಾ ಬರ್ತಾಯಿದೆ ಅಂದ್ರೆ ಕರ್ನಾಟಕದಲ್ಲಿ ಮುಚ್ಚಿರುವ ಚಿತ್ರಮಂದಿರಗಳು ಮತ್ತೆ ಪ್ರಾರಂಭವಾಗುತ್ತದೆ ಇದು ಇವರಿಗೆ ಇರುವ ತಾಕತ್ತು 🔥

Saviour Of KFI
Saviour Of Single Screens
Darshan Thoogudeepa 🙇‍♂️🙏

ಡಿ ಬಾಸ್ ಸಿನಿಮಾ ಬರ್ತಾಯಿದೆ ಅಂದ್ರೆ ಕರ್ನಾಟಕದಲ್ಲಿ ಮುಚ್ಚಿರುವ ಚಿತ್ರಮಂದಿರಗಳು ಮತ್ತೆ ಪ್ರಾರಂಭವಾಗುತ್ತದೆ ಇದು ಇವರಿಗೆ ಇರುವ ತಾಕತ್ತು 🔥

Saviour Of KFI
Saviour Of Single Screens
@dasadarshan 🙇‍♂️🙏

#DBoss #DevilTheHero 
#BossOfSandalwood #Sandalwood
account_circle
Krishna 💙(@SriKrishna1436) 's Twitter Profile Photo

ಮೊದಲ ದಿನ ಕೋಟಿ ಗಳಿಕೆಯನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ವಾರದ ಗಳಿಕೆಯಲ್ಲೂ ದಾಖಲೆ ಬರೆದ ಮೊಟ್ಟ ಮೊದಲ ಕನ್ನಡ ಚಿತ್ರ one & only 𝗕𝗢𝗦𝗦,𝗖𝗛𝗜𝗡𝗚𝗔𝗥𝗜 😎
ಇತರ ದಾಖಲೆಗಳನ್ನ ಮಾಡಿದಾಗ ಶೆಟ್ಟಿ ಗ್ಯಾಂಗ್ ಇರಲಿಲ್ಲ ನ್ಯಾಷನಲ್ ಸ್ಟಾರ್ ಇರಲಿಲ್ಲ ವಾಸ್ತವ ಒಪ್ಪಿಕೊಳ್ಳಬೇಕು 😌

#Bossofsandalwood #BoxOfficeSulthan #DBoss
account_circle