Shridhar Prabhu (Modi Ka Parivar)(@shridharprabhu) 's Twitter Profile Photo

ನನ್ನ ಮುಂದಿನ 2 ಭಾನುವರಗಳು ಮೋದಿಗಾಗಿ ಮೀಸಲು!
ತಾವೂ ಬನ್ನಿ! ಗೆಳೆಯರನ್ನು ಕರೆತನ್ನಿ!
ನಾವೆಲ್ಲಾರು ಯಾರನ್ನು ಗೆಲ್ಲಿಸುವಲ್ಲಿ ನಮ್ಮ ಅಳಿಲು ಸೇವೆ ಮಾಡೋಣ!

account_circle
Pramodh Sankh(@pramodh_sankh) 's Twitter Profile Photo

This the respect for the King of Mysore.

BJP
Amit Shah (Modi Ka Parivar)
Narendra Modi

You are given ticket to rite person.
Take care of honest man Prathap Simha as well.

instagram.com/reel/C5sjQDJvD…

account_circle
BJP Dakshina Kannada(@BjpMangaluru) 's Twitter Profile Photo

ಕಳೆದ 10 ವರ್ಷಗಳಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪ್ರತೀ ಒಂದು ಹಜ್ಜೆ, ಯೋಚನೆ, ಯೋಜನೆ ರಾಮರಾಜ್ಯದ ಸಂಕಲ್ಪವನ್ನು ಸಾಕಾರಗೂಳಿಸುವಂತದ್ದಾಗಿದೆ.

ಈ ರಾಮ ನವಮಿಯಂದು ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕೆಂಬ ಸಂಕಲ್ಪ ಮಾಡೋಣ…

ಈ ದಿಕ್ಕಿನಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ…

ಬನ್ನಿ ಎಲ್ಲೆಡೆ ಕಮಲ ಅರಳಿಸೋಣ🪷

account_circle
N Vijay(@NVijayAradhya16) 's Twitter Profile Photo

Prakash Raj ಬಿಜೆಪಿಗೆ ನಿಮ್ಮ ಅಳಿಲು ಸೇವೆ ಹೀಗೆ ಮುಂದುವರಿಸಿ.ಕೃತನಜ್ಞೆಗಳು ನಿಮಗೆ.

account_circle
Balasubramanya Modi Parivar(@balubs05) 's Twitter Profile Photo

Dr.C.N.Manjunath Narendra Modi Amit Shah (Modi Ka Parivar) BJP Karnataka Vijayendra Yediyurappa (Modi Ka Parivar) Jagat Prakash Nadda (Modi Ka Parivar) BJP Janata Dal Secular B.S.Yediyurappa (Modi Ka Parivar) ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda ಇಂದಿನ ಭಾರತಕ್ಕೆ ತಮ್ಮಂತಹ ಉತ್ತಮ ಮಾರ್ಗದರ್ಶಿಗಳ ಕೊಡುಗೆ ಅಗತ್ಯವಿದೆ, ನಿಮ್ಮನ್ನು ಗೆಲ್ಲಿಸಿ ಭಾರತದ ಭವಿಷ್ಯವನ್ನು ಉತ್ತಮಗೊಳಿಸಲು ನಮ್ಮ ಸಣ್ಣ ಅಳಿಲು ಸೇವೆ ಮಾಡಿದ್ದೇವೆ. ನಾವೆಲ್ಲ ನಿಮ್ಮ ಜೊತೆಗೆ ಸದಾ ನಿಲ್ಲುತ್ತೇವೆ.

account_circle
ಸತೀಶ ಶೆಟ್ಟಿ🇮🇳🇮🇳(@Sathish00392459) 's Twitter Profile Photo

Tech World ರೂಪೇಶ್ ರಾಜಣ್ಣ(RUPESH RAJANNA) ಟೆಕ್ಕಣ್ಣ….
ಹೌದಣ್ಣ ಬೇವಸಿ೯ ಖಾನ್‌ಗ್ರೇಸಿಗರನ್ನ ದೇಶದಿಂದ ಜನ ಈ ಸತಿ೯ ಕಿಕ್ ಔಟ್ ಮಾಡೋದು ಪಿಕ್ಸು…
ನೀನು ಮಾತ್ರ ಮೋದಿಯವರಿಗೆ ಓಟ್ ಹಾಕಿ ..ಮೋದಿಯವರು ಮೂರನೆ ಸಲ ಪ್ರದಾನಿ ಆಗೋಕೆ ನಿನ್ನ ಅಳಿಲು ಸೇವೆ ಕೂಡ ಇರಲಿ..

account_circle
Somanath Miraje(@somanath_miraje) 's Twitter Profile Photo

ತಮ್ಮ ಮನೆಯಲ್ಲಿ ಹಬ್ಬ, ಹರಿದಿನಗಳನ್ನು ಲೆಕ್ಕಿಸದೆ, ತಮ್ಮ ಕಾಯಕದಲ್ಲಿ ದಿನನಿತ್ಯ ಬೇಸರವಿಲ್ಲದೆ ತೊಡಗುವ ಶ್ರಮಜೀವಿಗಳು🙏🏻
ಇವರ ಈ ನಿಸ್ವಾರ್ಥ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ ಮತ್ತು ಎಲ್ಲೆಂದರಲ್ಲಿ ಕಸ, ಪ್ಲಾಸ್ತಿಕಗಳನ್ನು ಎಸೆಯದೆ ಇವರ ಈ ಕರ್ತವ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.

account_circle
BJP Tumakuru(@bjp4tumakuru_) 's Twitter Profile Photo

ಕಮಲದ ಚಿನ್ಹೆ,ಕ್ರಮ ಸಂಖ್ಯೆ 3 ಬಟನ್ ಒತ್ತುವುದರ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾದ ವಿ ಸೋಮಣ್ಣನವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ವಿಶ್ವ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗವಲ್ಲಿ ನಮ್ಮದೊಂದು ಅಳಿಲು ಸೇವೆ ಸಲ್ಲಿಸೋಣ.

account_circle
Vande Mataram (Modi Ka Parivar) 🙏 🇮🇳🇮🇳🇮🇳(@Vande_Mataram) 's Twitter Profile Photo

Srikanta Prasad ಮೋದಿ ಜಿ, ತೇಜಸ್ವಿ ಮತ್ತು ಬಿಜೆಪಿ ಮಾಡುವ ದೇಶ ಸೇವೆಗೆ ಇದು ನನ್ನ ಸಣ್ಣ ಅಳಿಲು ಸಹಾಯ!🙏

account_circle
Sainidan Ratnu.Ex Judicial Offic (Modi Ka Parivar)(@sainidan_ratnu) 's Twitter Profile Photo

5. ವಿಜಯದ ಮುಂಚೆಯೇ ರಣಹದ್ದುಗಳು ನಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ಜೊಲ್ಲು ಸುರಿಸುತ್ತವೆ, ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಗಳ ಮರುಹಂಚಿಕೆಗಾಗಿ ಕೂಗು ಹಾಕುತ್ತವೆ, ಆದರೆ ಅವರು ವಿದೇಶದಲ್ಲಿ ತಮ್ಮ ಅಕ್ರಮ ಸಂಪತ್ತನ್ನು ಅಳಿಲು ಮಾಡುತ್ತಾರೆ.
Manasa Manjunath

account_circle