ಕರ್ಣಾಟಬಲ - karnatabala(@karnatabala) 's Twitter Profile Photo

ಉತ್ತರದ ಹರ್ಷವರ್ಧನ ದಕ್ಷಿಣಕ್ಕೆ ಬರದಂತೆ ನರ್ಮದಾ ತೀರದಲ್ಲಿ ಇಮ್ಮಡಿ ಪುಲಿಕೇಶಿ ತಡೆ ಒಡ್ಡಿದ ಮಾಹಿತಿ ಇರೋದು ನಮ್ಮ ಐಹೊಳೆಯಲ್ಲಿ

account_circle
ಕರ್ಣಾಟಬಲ - karnatabala(@karnatabala) 's Twitter Profile Photo

ಹಂಪಿ ಅಂದ್ರೆನೇ ಕನ್ನಡಿಗರ ಮನಸಲ್ಲಿ ಪ್ರೀತಿ ಉಕ್ಕುತ್ತೆ ಅಲ್ಲಿರುವ ಅಚ್ಚರಿಗಳು ಅಷ್ಟು ಅದರಲ್ಲಿ ಕಮಲಮಹಲ್ ಕೂಡ ಒಂದು

account_circle