Star Suvarna(@StarSuvarna) 's Twitter Profile Photo

ಸ್ವಾಮಿಯೇ ಶರಣಂ ಅಯ್ಯಪ್ಪ…
ಅಯ್ಯಪ್ಪನ ದರ್ಶನವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿ, ಬರ್ತಿದೆ 'ಮಾಳಿಕಪುರಂ' ಇನ್ನು 2 ದಿನಗಳಲ್ಲಿ.

'ಮಾಳಿಕಾಪುರಂ' ಇದೇ ಭಾನುವಾರ ಸಂಜೆ 6:30 ಕ್ಕೆ

account_circle
Raj Rao(@nrrajendrarao) 's Twitter Profile Photo

Star Suvarna is playing in Kannada dubbing for the 'n' th time in less than a year!?!?!?

WTH?!?!

Don't you have old/semiold new/seminew classics of Dr. Rajkumar and other ORIGINAL artist movies in your repository?!

account_circle
Star Suvarna(@StarSuvarna) 's Twitter Profile Photo

11 Hours To Go | ಅಯ್ಯಪ್ಪ ಸ್ವಾಮಿಯನ್ನು ಕಾಣಲು ಹವಣಿಸುವ ಪುಟ್ಟ ಬಾಲಕಿಯ ಭಕ್ತಿಪ್ರಧಾನ ಸಿನಿಮಾ ಸುವರ್ಣ World Premiere Movie 'ಮಾಳಿಕಾಪುರಂ'

'ಮಾಳಿಕಾಪುರಂ' ಇಂದು ಸಂಜೆ 6:30 ಕ್ಕೆ

account_circle
Star Suvarna(@StarSuvarna) 's Twitter Profile Photo

ಕೃತಿ ತವರಿನ ಕಷ್ಟಕ್ಕೆ ಸಹಾಯ ಹಸ್ತ ಚಾಚುತ್ತಾ ಬಹದ್ದೂರ್ ಕುಟುಂಬ?

ಕಥೆಯೊಂದು ಶುರುವಾಗಿದೆ | ಇಂದು ರಾತ್ರಿ 7:00

account_circle
Hindustan Times Kannada(@HTKannadaNews) 's Twitter Profile Photo

Suvarna Super Star: 800 ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ



kannada.hindustantimes.com/entertainment/…

account_circle
Star Suvarna(@StarSuvarna) 's Twitter Profile Photo

ರೀಯಾಳಾ ಸವಾಲನ್ನು ಎದುರಿಸಿ,
ತನ್ನ ನಿಶ್ಕಲ್ಮಶ ಮನಸನ್ನು ಸಾಬೀತುಪಡಿಸುತ್ತಾಳಾ ಲಚ್ಚಿ?

ನಮ್ಮ ಲಚ್ಚಿ | ಇಂದು ರಾತ್ರಿ 8

account_circle
Star Suvarna(@StarSuvarna) 's Twitter Profile Photo

ಸಿದ್ಧಲಿಂಗೇಶ್ವರ ಸ್ವಾಮಿಗಳಿಗೆ ಹರಕೆಯನ್ನು ನೆನಪಿಸಲು ಬಂದಿದ್ದಾನೆ ನಾಗ ದೇವ!

ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ | ಇಂದು ರಾತ್ರಿ 9:00

account_circle
Star Suvarna(@StarSuvarna) 's Twitter Profile Photo

ಕಳ್ಳತನದ ಆರೋಪದಿಂದ ಹೇಗೆ ಮುಕ್ತನಾಗುತ್ತಾನೆ ವಿಕ್ರಮ್?

ನೀನಾದೆ ನಾ| ಇಂದು ರಾತ್ರಿ 9:30

account_circle
Star Suvarna(@StarSuvarna) 's Twitter Profile Photo

ಕಿತ್ತಾಡುವ ವೇದಾ-ವಿಕ್ರಮ್ ನಡುವೆ ಪ್ರೀತಿ ಅರಳುವ ಮುನ್ಸೂಚನೆ ಸಿಗುತ್ತಿದೆ!

ನೀನಾದೆ ನಾ| ಇಂದು ರಾತ್ರಿ 9:30

account_circle
Michael Quinn Sullivan 🇺🇸(@MQSullivan) 's Twitter Profile Photo

Need some fun summer reading? Grab the novel I wrote earlier this year, 'Finding the Void'!

Here's what you need to know: ancient astronauts really existed, but they didn't visit Earth... they were FROM Earth. Today's humanity? The slaves left behind.

account_circle
Star Suvarna(@StarSuvarna) 's Twitter Profile Photo

ಭಯ ಪಡಿಸಲು ಬಂದ ಜೋಡಿ ದೆವ್ವಗಳಿಗೆ ತಕ್ಕ ಶಾಸ್ತಿ ಮಾಡಿದ ಲಚ್ಚಿ!

ನಮ್ಮ ಲಚ್ಚಿ | ಇಂದು ರಾತ್ರಿ 8

account_circle
Star Suvarna(@StarSuvarna) 's Twitter Profile Photo

ಅಯ್ಯಪ್ಪ ಸ್ವಾಮಿಯನ್ನು ಕಾಣಲು ಹವಣಿಸುವ ಪುಟ್ಟ ಬಾಲಕಿಯ ಭಕ್ತಿಪ್ರಧಾನ ಸಿನಿಮಾ ಸುವರ್ಣ World Premiere Movie 'ಮಾಳಿಕಾಪುರಂ'

'ಮಾಳಿಕಾಪುರಂ' ಇನಾಳೆ ಸಂಜೆ 6:30 ಕ್ಕೆ

account_circle