ಬಾರ್‌ & ಬೆಂಚ್ - Kannada Bar & Bench(@Kbarandbench) 's Twitter Profile Photo

ಕರ್ನಾಟಕ ವಿಧಾನಸಭೆಗೆ ಕಾನೂನು ಲೋಕದಿಂದ ಬಂದ ಹೊಸ ಜನಪ್ರತಿನಿಧಿಗಳು ಇವರು

kannada.barandbench.com/news/karnataka…

account_circle
Dr Nagalakshmi | ಡಾ. ನಾಗಲಕ್ಷ್ಮಿ(@drnagalakshmi_c) 's Twitter Profile Photo

ಸ್ತ್ರೀಯರ ಆತ್ಮಗೌರವ, ಸ್ವಾಭಿಮಾನದ ಬದುಕಿಗೆ ನಾ ನಾಯಕಿ ಧ್ವನಿಯಾಗಲಿದೆ.
ಬನ್ನಿ ನೀವೂ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿಸಿ.

DK Shivakumar Priyanka Gandhi Vadra Karnataka Congress

account_circle
Nayana Jhawar /Nayana Motamma(@NayanaJhawar) 's Twitter Profile Photo

ಸಂಸೆಯಲ್ಲಿ ನಡೆದ ಶ್ರೀ ವರಮಹಾಲಕ್ಷ್ಮಿ ದೇವಿ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ದಿವ್ಯರಥೋತ್ಸವ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದೆ.

#chikkamagaluru #mudigere #nayanamotamma #Rathotsavam
account_circle
Nidhi Sri(@Nidhisri643) 's Twitter Profile Photo

Mumbai: Streaming service Netflix on Saturday unveiled a teaser of a documentary on superstar Nayanthara in which she opens up about her marriage to filmmaker Vignesh Shivan as well as her passion for cinema.
hot

#Nayanthara #Nayantharahot #nayanamotamma
account_circle
Nayana Jhawar /Nayana Motamma(@NayanaJhawar) 's Twitter Profile Photo

ಇಂದು ಬೆಂಗಳೂರಿನಿಂದ ನಮ್ಮ ನಾಡಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ತರೀಕೆರೆಯಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳಿದ ಕ್ಷಣಗಳು.
Siddaramaiah

#Tarikere #chikkamagaluru #nayanamotamma #Siddaramaiah @siddaramaiah
account_circle
NewsFirst Kannada(@NewsFirstKan) 's Twitter Profile Photo

ವಿಧಾನಸಭಾ ಅಧಿವೇಶನಕ್ಕೆ ಮಗಳೊಂದಿಗೆ ಬಂದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಇವಳು ನನ್ನ ಮಗಳು ಎಂದು ಪರಿಚಯಿಸಿದ್ದಾರೆ.

Nayana Jhawar /Nayana Motamma

daughter

account_circle
Nayana Jhawar /Nayana Motamma(@NayanaJhawar) 's Twitter Profile Photo

ಇಂದು ನನ್ನ ಗೃಹ ಕಚೇರಿಗೆ ಭೇಟಿ ನೀಡಿದ ಹಲವರು, ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ, ಚರ್ಚಿಸಿದರು. ಸಮಸ್ಯೆಗಳನ್ನು ಆಲಿಸಿ ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದೆ.

#publicvisit #mudigere #chikkamagalur #nayanamotamma
account_circle
Nayana Jhawar /Nayana Motamma(@NayanaJhawar) 's Twitter Profile Photo

ಸಬ್ಲಿ ಗ್ರಾಮದಲ್ಲಿ ರಂಜಿತಾ ಅವರ ಆರತಕ್ಷತೆ ಇದ್ದ ಕಾರಣ ಪ್ರಚಾರದ ನಡುವೆ ಬಿಡುವು ಮಾಡಿಕೊಂಡು ವರನ ನಿವಾಸ ಕೋಗಿಲೆ ಗ್ರಾಮಕ್ಕೆ ತೆರಳಿ ಮುಂದಿನ ಜೀವನ ಇನ್ನಷ್ಟು ಸುಖಕರವಾಗಿರಲಿ ಎಂದು ನೂತನ ಜೋಡಿಗೆ ಶುಭಹಾರೈಸಿದೆ.

#mudigere #chikkamagaluru #nayanamotamma
account_circle
Matha Tantra(@mathatantra) 's Twitter Profile Photo

ಮೂಡಿಗೆರೆ ಕ್ಷೇತ್ರದಲ್ಲಿ 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಿದ ಶ್ರೀಮತಿ ನಯನ ಮೋಟಮ್ಮ ಅವರಿಗೆ ಅಭಿನಂದನೆಗಳು.

Nayana Jhawar /Nayana Motamma

ಮೂಡಿಗೆರೆ ಕ್ಷೇತ್ರದಲ್ಲಿ 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಿದ ಶ್ರೀಮತಿ ನಯನ ಮೋಟಮ್ಮ ಅವರಿಗೆ ಅಭಿನಂದನೆಗಳು.

@NayanaJhawar 
#KarnatakaElectionResults2023 #nayanamotamma #congress #mudigere #chikkamagaluru #Leader #Congresswomen #CongressParty
account_circle
B Nagendra(@BNagendraINC) 's Twitter Profile Photo

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ನನ್ನನ್ನು ಬಾಲಬ್ರೂಯಿ ಅತಿಥಿಗೃಹದಲ್ಲಿ ಭೇಟಿಯಾಗಿ ತಮ್ಮ ಕ್ಷೇತ್ರದಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಮನವಿ ಪತ್ರ ಸ್ವೀಕರಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

#BNagendra #NayanaMotamma #TribalWelfare
account_circle
Nayana Jhawar /Nayana Motamma(@NayanaJhawar) 's Twitter Profile Photo

ಪ್ರಸನ್ನ ರಾಮೇಶ್ವರ ಸ್ವಾಮಿ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ದೇವರುಂದ ದೇವಾಲಯಕ್ಕೆ ತೆರಳಿ ಇಂದು ಸ್ವಾಮಿಯ ದರ್ಶನ ಪಡೆದು, ರಥೋತ್ಸವದಲ್ಲಿ ಭಾಗಿಯಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದೆ.

#nayanamotamma #mudigere #telmplevisit #prasannarameshwaraswamy
account_circle
Dr Roopakala M Shashidhar(@RoopaKala_KGF) 's Twitter Profile Photo

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಇಂದು ಪಾಲ್ಗೊಂಡು ಹಲವು ಅಭಿವೃದ್ಧಿ ವಿಚಾರಗಳನ್ನು ಕುರಿತು ಚರ್ಚಿಸಲಾಯಿತು.

mla mla shashidhar

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಇಂದು ಪಾಲ್ಗೊಂಡು ಹಲವು ಅಭಿವೃದ್ಧಿ ವಿಚಾರಗಳನ್ನು ಕುರಿತು ಚರ್ಚಿಸಲಾಯಿತು.

#WomenAndChildDevelopment #nayanamotamma #ಮಹಿಳಾಮತ್ತುಮಕ್ಕಳಕಲ್ಯಾಣ #kgfmla #roopakala #congressmla #roopakalashashidhar #kgf #congress #RoopakalaForKGF #KGFForRoopakala
account_circle
Vistara News(@VistaraNews) 's Twitter Profile Photo

Karnataka Election 2023: ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ತರಲು ಬಾಂಬೆ, ಡೆಲ್ಲಿಗೆ ಹೋಗುತ್ತೇನೆ: ನಯನ ಮೋಟಮ್ಮ

vistaranews.com/karnataka/will…

#karnatakaelections2023 #nayanamotamma #mudigere #chikkamagaluru

vistaranews.com/karnataka/will…
account_circle
Hindustan Times Kannada(@HTKannadaNews) 's Twitter Profile Photo

Chetan Ahimsa: ನೂತನ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ಖಾಸಗಿ ಫೋಟೋ ವೈರಲ್; ಪ್ರತಿಸ್ಪರ್ಧಿಗಳ ಕುತಂತ್ರ ಟೀಕಿಸಿದ ನಟ ಚೇತನ್‌ ಅಹಿಂಸಾ

Chetan Kumar Ahimsa / ಚೇತನ್ ಅಹಿಂಸಾ

kannada.hindustantimes.com/entertainment/…

account_circle